ತಮಿಳುನಾಡಿನ ಗರ್ಭಿಣಿ ಮಹಿಳೆಗೆ ಬೆಂಗಳೂರಿನ ಆಟೋ ಚಾಲಕ ಉಚಿತ ಡ್ರಾಪ್ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಆಕೆಯಿಂದ ಯಾವುದೇ ಹಣ ಪಡೆಯದ ಸೇಫ್ ಆಗಿ ಮನೆ ತಲುಪಿಸಿದ್ದಾನೆ. ಸದ್ಯ ಬೆಂಗಳೂರು ಆಟೋ ಚಾಲಕನ ಕಾರ್ಯಕ್ಕೆ ತಮಿಳುನಾಡಿನಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ತಮಿಳುನಾಡಿನ ಮಹಿಳೆಗೆ ಉಚಿತವಾಗಿ ಆಟೋ ಸೇವೆ ನಿಡಿದ್ದಕ್ಕಾಗಿ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಆಟೋ ಚಾಲಕನ ಗುಣಕ್ಕೆ ಮೆಚ್ಚುಗೆ...
www.karnatakatv.net : ರಾಯಚೂರು : ಪ್ರವಾಹದ ಭೀತಿ ಹಿನ್ನಲೆ ನದಿ ತೀರದ ಗ್ರಾಮಗಳ ಗರ್ಭಿಣಿ ಮಹಿಳೆಯರನ್ನ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿರುವ ಘಟನೆ ಲಿಂಗಸ್ಗೂರು ತಾಲ್ಲೂಕಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಗ್ರಾಮದಲ್ಲಿ ಇರುವ ಗರ್ಭಿಣಿ ಮಹಿಳೆಯರನ್ನು ತಾಲ್ಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ . ಆರೋಗ್ಯ ಇಲಾಖೆಯಿಂದ ಮುಂಚಿತವಾಗಿಯೇ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡುವ ಕಾರ್ಯ...