Monday, December 23, 2024

forest department

ಆನೆ ಹಾವಳಿ ತಡೆಯಲು ತಡೆಗೋಡೆ ನಿರ್ಮಾಣ

ಕೊಡಗು ಜಿಲ್ಲೆ: ಅರಣ್ಯ ಪ್ರದೇಶಗಳಲ್ಲಿನ ಗ್ರಾಮಗಳಲಲ್ಲಿ ಆನೆಗಳ ಹಾವಳಿ ಜಾಸ್ತಿಯಾಗಿದ್ದು ಇದರಿಂದ ಮುಕ್ತಿ ಮಕ್ತಿಪಡೆಯಲು ಹೊಸ ಮಾರ್ಗವನನ್ನು ಕಂಡುಕೊಂಡಿದೆ ಅರಣ್ಯ ಇಲಾಖೆ ಕೊಡಗುಜಿಲ್ಲೆಯ ಶನಿವಾರಸಂತೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಹಿರಿಕರ ಗ್ರಾಮದಲ್ಲಿ ಪದೇ ಪದೇ ಆನೆಗಳು ಮಾನವನ ಮೇಲೆ ದಾಳಿ ಮಾಡಿ ಮನುಷ್ಯರಿಗೆ ಪ್ರಾಣಕ್ಕೆ ಹಾನಿಯುಂಟುಮಾಡುತಿದ್ದವು  ಈಗ ಆನೆಗಳ ದಾಳಿಯಿಂದ ಮಾನವನನ್ನು ರಕ್ಷಿಸಲು ಅರಣ್ಯ...

ಅಭಿವೃದ್ಧಿ ಹೆಸರಲ್ಲಿ ಬೃಹತ್ ಮರಗಳ ಮಾರಣಹೋಮ

ಹಾಸನ: ಅಭಿವೃದ್ದಿ ಹೆಸರಿನಲ್ಲಿ ನೆನ್ನೆ ರಾತ್ರೋ ರಾತ್ರಿ ನಗರದ ಆರ್.ಸಿ ರಸ್ತೆ ಬದಿಯಲ್ಲಿರುವ ಬೃಹತ್ ಗಾತ್ರದ ಮರಗಳ ಮಾರಣಹೋಮ ನಡೆದಿದ್ದು ಈ ಬಗ್ಗೆ ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ ಕಿಶೋರ್ ಮಾತನಾಡಿ ಅಭಿವೃದ್ದಿ ಹೆಸರಿನಲ್ಲಿ ನಗರದಲ್ಲಿ ನಿರಂತರವಾಗಿ ಮರಗಳ...

ಹಲವು ದಿನಗಳಿಂದ ದನಕರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೆರೆ

ಹಾಸನ: ಹೊಳೆನರಸೀಪುರದಲ್ಲಿ ಕಳೆದ ಹಲವು ದಿನಗಳಿಂದ ದನಕರುಗಳ ಮೇಲೆ ಚಿರತೆಯೊಂದು ದಾಳಿ ಮಾಡುತ್ತಿತ್ತು. ಈಗ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಕಾಮೇನಹಳ್ಳಿ ಗ್ರಾಮದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಇದೀಗ ಹಗುರುವಾದಂತಿದೆ. ದಿನ ನಿತ್ಯ ದನಕರು ಹಾಗೂ ಕುರಿಗಳೊಂದಿಗೆ ಮೇಯಿಸಲು ಬೆಟ್ಟದ ಸಾಲಿಗೆ ತೆರಳುತ್ತಿದ್ದ ಗ್ರಾಮಸ್ಥರಲ್ಲಿ...

ಕಾಡಾನೆಗಳ ಹಾವಳಿ : ಅಧ್ಯಯನಕ್ಕೆ ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ

ಹಾಸನ : ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ದಶಕಗಳಿಂದಲೂ ಜನರು ಸರ್ಕಾರವನ್ನು ಒತ್ತಾಯಿಸುತ್ತಿದೆ. ಕೊನೆಗೆ ಜನರ ಕೂಗಿಗೆ ಮಣಿದ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಿದೆ. ಈಗಾಗಲೇ ಅಧ್ಯಯನ ಆರಂಭವಾಗಿದ್ದು, ನಾಳೆ ಮುಕ್ತಾಯವಾಗಲಿದೆ. ಎಂಟು ಜನರ ತಂಡ ಅಧ್ಯಯನ ನಡೆಸುತ್ತಿದ್ದಾರೆ. ಕಳೆದ 2 ದಶಕಗಳಿಂದಲೂ ಹಾಸನ ಜಿಲ್ಲೆಯ, ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ  ಕಾಡಾನೆಗಳ ದಾಳಿ ಹೆಚ್ಚಾಗಿದ್ದು,...

ಹಾವಿನೊಟ್ಟಿಗೆ ಆಡಲು ಹೋಗಿ ಆಸ್ಪತ್ರೆ ಪಾಲಾದ ಯುವಕ..

ಮೊನ್ನೆ ತಾನೇ ನಾವು ಭಾರತೀಯ ಅರಣ್ಯ ಅಧಿಕಾರಿ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡ ವೀಡಿಯೋ ಒಂದರ ಬಗ್ಗೆ ಲೇಖನ ಬರೆದಿದ್ದೆವು. ಅದರಲ್ಲಿ ಸುಶಾಂತ್ ನಂದಾ ಹಸಿರು ಹಾವಿನ್ನು ಕೈಯಲ್ಲಿ ಹಿಡಿದು ನೀರು ಕುಡಿಸುತ್ತಿದ್ದರು. ಮತ್ತು ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ನೀವೂ ನೀರು ನೀಡಿ ಎಂದು ಸಂದೇಶ ನೀಡಿದ್ದರು. ಆದ್ರೆ ಇದರೊಂದಿಗೆ ನಾವು...

ಅರಣ್ಯ ಅಧಿಕಾರಿ ಮಾಡಿದ ಈ ಕೆಲಸವನ್ನ ನೀವು ಟ್ರೈ ಮಾಡೋಕ್ಕೆ ಹೋಗಲೇಬೇಡಿ..

ನಾವು ನೀವೆಲ್ಲ ಬೇಸಿಗೆ ಬಂತಂದ್ರೆ, ಪ್ರಾಣಿ, ಪಕ್ಷಿಗಳಿಗೆ ನೀರುಣಿಸಬೇಕು ಅನ್ನೋ ಸಂದೇಶ ನೀಡುವವರ ವೀಡಿಯೋಗಳನ್ನ ನೋಡಿರ್ತೀವಿ. ಅಂತೆಯೇ ನಾವು ಕೂಡ ಪ್ರಾಣಿ, ಪಕ್ಷಿಗಳಿಗಾಗಿ ಟೆರೆಸ್ ಮೇಲೆ ನೀರನ್ನೂ ಇಡ್ತೀವಿ. ಆದ್ರೆ ಓರ್ವ ವ್ಯಕ್ತಿ, ಹಾವಿಗೆ ಬಾಯಾರಿಕೆಯಾಗಿದೆ ಎಂದು ಕೈಯಲ್ಲಿ ನೀರು ಹಿಡಿದು, ಕುಡಿಸಿದ್ದಾರೆ. ಅವರ ಧೈರ್ಯದ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಸರಿಸೃಪಗಳು ವಿಷಪೂರಿತವಾಗಿದ್ದರೂ,...

ಅರಣ್ಯ ಇಲಾಖೆಗೆ ಒಂದಿಲೊಂದು ತಲೆ ನೋವು..!

www.karnatakatv.net : ತುಮಕೂರು: ಇಷ್ಟು ದಿನಗಳ ಕಾಲ ವನ್ಯಮೃಗಗಳ ಮೇಲೆ ಕಣ್ಣಿಟ್ಟಿತ್ತು ಅರಣ್ಯ ಇಲಾಖೆ. ಈ ನಡುವೆ ಶ್ರೀ ಗಂಧಗಳನ್ನ ದೋಚುವ ಚೋರರು ಜಿಲ್ಲಾಡಳಿತಕ್ಕೆ ತಲೆ ನೋವಾಗಿದ್ದಾರೆ. ದಿನೇ ದಿನೇ ವನ್ಯಜೀವಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ಮತ್ತಷ್ಟು ಅತಂಕವನ್ನ ಸೃಷ್ಠಿಸಿದೆ. ಕಳೆದ ಒಂದೆರಡು ವರ್ಷದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್, ತುಮಕೂರು, ಗುಬ್ಬಿ ಹಾಗೂ ತುರುವೇಕೆರೆ...
- Advertisement -spot_img

Latest News

ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ 10,000 ರೂ ಬಹುಮಾನ: ಯತ್ನಾಳ್ ಬೇಸರ

Political News: ಬೆಳಗಾವಿ ಅಧಿವೇಶನ ಶುರುವಾಗಿದ್ದ ಮೊದಲ ದಿನ ಪಂಚಮಸಾಲಿ ಹೋರಾಟವನ್ನು ವಿರೋಧಿಸಿ, ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಪಂಚಮಸಾಲಿಗಳ ಮೇಲೆ ಲಾಠಿ...
- Advertisement -spot_img