ಎಡಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಮೊಸಳೆಯೊಂದು ರಾಯಚೂರು ಜಿಲ್ಲೆಯ ಲಿಂಗಸಗೂರು ಫೂಲಬಾವಿಯಲ್ಲಿ ಕಾಣಿಸಿಕೊಂಡಿದೆ. ಈ ಮೊಸಳೆ ಎನ್ ಬಿ ಹೂಗಾರ್ ಎಂಬುವವರ ತೋಟದಲ್ಲಿ ಪತ್ತೆಯಾಗಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ . ಇನ್ನು ಅರಣ್ಯ ಇಲಾಖೆಯವರ ನೆರವಿನಿಂದ ಮೊಸಳೆಯನ್ನು ಗ್ರಾಮಸ್ತರು ಸರೆಹಿಡಿದಿದ್ದಾರೆ , ಈ ಮೊಸಳೆಯನ್ನು ನಂತರ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ ಗ್ರಾಮಸ್ತರು .
https://www.youtube.com/watch?v=3nTUSiKZYDQ
https://www.youtube.com/watch?v=X7qPKWuVA50
https://www.youtube.com/watch?v=vkTU9A6doZI