Wednesday, August 20, 2025

former cm H.D.Kumaraswamy

‘ಲಮಾಣಿಯವರಿಗೆ ಸಚಿವ ಸ್ಥಾನ ಬಿಟ್ಟು ಕೊಡಲಿ, ದಲಿತರನ್ನೇ ಸಿಎಂ ಮಾಡಲಿ’

Political News: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡಿದ್ದು, ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ. ದಲಿತ ಉಪಸಭಾಧ್ಯಕ್ಷರ ಮೇಲೆ ಕಾಂಗ್ರೆಸ್ ನಾಯಕರು ಅನುಕಂಪ ತೊರಿಸುವ ಬದಲು, ಸಚಿವ ಸ್ಥಾನವನ್ನ ಅವರಿಗೆ ಬಿಟ್ಟುಕೊಡಲಿ. ಇಷ್ಟು ದಿನ ಕೇಳಿಬರುತ್ತಿದ್ದ ದಲಿತ ಸಿಎಂ ಕೂಗು ಈಗೇಕಿಲ್ಲ..? ಈಗಲೂ ದಲಿತರನ್ನೇ ಸಿಎಂ ಮಾಡಲಿ ಎಂದು ಟಾಂಗ್ ನೀಡುವ...

ರಾಷ್ಟ್ರಪತಿ ಚುನಾವಣೆಗೆ HD ದೇವೇಗೌಡರು ಸ್ಪರ್ಧಿಸೋದಿಲ್ಲ – ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ

https://www.youtube.com/watch?v=BfWqdy1VeWo ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. ಬಿಬಿಎಂಪಿ ಚುನಾವಣೆ ಹಾಗೂ ಜನತಾ ಮಿತ್ರ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸಂಜೆ ಕರೆದಿದ್ದ ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆಗೆ ದೇವೇಗೌಡರ ಹೆಸರು...

‘ತೆಲಂಗಾಣದಲ್ಲಿ ಮಾಡಿದಂತೆ ನೀವೂ ಮಾಡಿ. ಇಲ್ಲದಿದ್ದರೆ ಅಕ್ಟೋಬರ್ ತನಕ ಕಾಯಿರಿ’

ರಾಜ್ಯದಲ್ಲಿ ಮಹಾಮಾರಿ ಕೊರೊನಾ ಕೇಸ್ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದರ ಬಗೆಗಿನ ನಿರ್ಧಾರ ಹಿಂಪಡೆಯಲಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿರುವ ಹೆಚ್ಡಿಕೆ, ಗುರುವಾರದಿಂದ ರಾಜ್ಯದಾದ್ಯಂತ SSLC ಪರೀಕ್ಷೆ ನಡೆಸಲು ಮುಂದಾಗಿರುವ ರಾಜ್ಯ ಸರ್ಕಾರ ಈ ನಿರ್ಧಾರದಿಂದ ತಕ್ಷಣವೇ...
- Advertisement -spot_img

Latest News

71 ಮಂದಿ ಸುಟ್ಟು ಭಸ್ಮ! ಇಡೀ ದೇಶಕ್ಕೆ ಕರಾಳ ರಾತ್ರಿ

ಇದೊಂದು ಮನಕಲಕುವ ಘಟನೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ. ಭೀಕರ ಘಟನೆಯಲ್ಲಿ 71 ಮಂದಿ ಬಸ್‌ನಲ್ಲೇ ಸುಟ್ಟು ಕರಕಲಾಗಿದ್ದಾರೆ. ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಈ...
- Advertisement -spot_img