Sunday, September 8, 2024

Formers

Market : ಮೆಂತೆ ಸೊಪ್ಪನ್ನು ಫ್ರೀಯಾಗಿ ಕೊಟ್ಟ ರೈತ; ಸೊಪ್ಪಿಗಾಗಿ ಮುಗಿಬಿದ್ದ ಜನ

ಹುಬ್ಬಳ್ಳಿ: ಮೆಂತೆ ಸೊಪ್ಪಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಕ್ಕೆ ಯುವ ರೈತ ಸೊಪ್ಪನ್ನು ಫ್ರೀಯಾಗಿ ಹಂಚಿದ್ದಾರೆ. ಹುಬ್ಬಳ್ಳಿಯ APMC ಮಾರುಕಟ್ಟೆಯಲ್ಲಿ ಮೆಂತೆ ಸೊಪ್ಪು ಫ್ರೀಯಾಗಿ ಹಂಚಿದ್ದಾರೆ. ಘಟಪ್ರಭಾದಿಂದ ಟ್ರ್ಯಾಕ್ಟರ್ನಲ್ಲಿ ಮೆಂತೆ ಸೊಪ್ಪು ತಂದಿದ್ದ ರೈತ ಮಾರುಕಟ್ಟೆಯಲ್ಲಿ 1 ರೂಪಾಯಿಗೆ ಮೆಂತೆ ಸೊಪ್ಪು ಮಾರಾಟ ಮಾಡಲು ಮುಂದಾಗಿದ್ದಾರೆ.ಆದ್ರೆ ಒಂದು ರೂಪಾಯಿಗೂ ಮೆಂತೆ ಸೊಪ್ಪು ಮಾರಾಟವಾಗದ ಕಾರಣ ಉಚಿತವಾಗಿ ಮೆಂತೆ...

DK Shivakumar: ಭೂಮಿ ಕಳೆದುಕೊಳ್ಳುವವರ ಹಿತ ಕಾಯಲು ಬದ್ಧ: ರೈತರಿಗೆ ಡಿಸಿಎಂ ಭರವಸೆ:

ಬೆಂಗಳೂರು:"ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪೆರಿಫೆರಲ್ ರಿಂಗ್ ರಸ್ತೆ ಅಗತ್ಯ. ಅದನ್ನು ಕೈಬಿಡುವ ಮಾತಿಲ್ಲ. ಆದರೆ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ" ಎಂದು ಉಪಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್ ತಿಳಿಸಿದರು. ಅರಮನೆ ರಸ್ತೆಯ ಜ್ಞಾನಭಾರತಿ ಸಭಾಂಗಣದಲ್ಲಿ ಪೆರಿಫೆರಲ್ ರಿಂಗ್ ರಸ್ತೆ ಯೋಜನೆ ರೈತರು ಹಾಗೂ ಭೂ ಮಾಲೀಕರ...

Santosh Lad-ರೈತನ ಬಳಿ ಬಂಡಿ ತೆಗೆದುಕೊಂಡು ತಳ್ಳುತ್ತಾ ಓಡಿದ ಲಾಡ್

ಕಲಘಟಗಿ : ಸಾಮಾನ್ಯವಾಗಿ ರಾಜಕೀಯ ನಾಯಕರೆಂದರೆ ಕೂಟದ ಕಾರು ಹಿಂದೆ ನಾಲ್ಕು ಕಾರು ಮುಂದೆ ನಾಲ್ಕು ಕಾರು  ಮತ್ತು ಸುತ್ತಲು ಬೆಂಗಾವಲು ಖಾದಿ ಹಾಕಿರುವ ರಾಜಕೀಯ ನಾಯಕರನ್ನು ನೊಡಿರುತ್ತೇವೆ ಆದರೆ ಇಲ್ಲೋಬ್ಬ ರಾಜಕಾರಣಿಗಳು ಎಷ್ಟು ಸಾಮಾನ್ಯರೆಂದು ಹೇಳ್ತೆವೆ ಕೇಳಿ  ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾರ್ಮಿಕ ಸಚಿವರಾಗಿರುವ ಸಂತೋಷ ಲಾಡ್ ಅವರು ಎಷ್ಟು ಕಾಮನ್...

akhilesh yadav : ರೈತರಿಗೆ ಬಂಪರ್ ಆಫರ್ ಕೊಟ್ಟ ಅಖಿಲೇಶ್ ಯಾದವ್

ಉತ್ತರ ಪ್ರದೇಶದ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈ ನಿಟ್ಟಿನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ತ ಅಖಿಲೇಶ್ ಯಾದವ್ ರೈತರಿಗಾಗಿಗುಡ್ ನ್ಯೂಸ್ ನೀಡಿದ್ದಾರೆ. ಎಲ್ಲಾ ರೈತರಿಗೆ ಉಚಿತ ವಿದ್ಯುತ್ ಮತ್ತು ನೀರಾವರಿಗೆ ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ಅಖಿಲೇಶ್ ಹೇಳಿದ್ದಾರೆ. ಲಕ್ನೋದಲ್ಲಿ ಸಮಾವೇಶದಲ್ಲಿ ಎಸ್ಪಿ ಮುಖ್ಯಸ್ತ ಅಖಿಲೇಶ್ ಯಾದವ್ ರೈತರಿಗೆ ವಿಮೆ ಮತ್ತು ಪಿಂಚಣಿ ವ್ಯವಸ್ಥೆ...

ರೈತನ ತೋಟದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ

ಎಡಬಿಡದೆ ಸುರಿಯುತ್ತಿರುವ ಮಳೆಯಲ್ಲಿ ಮೊಸಳೆಯೊಂದು ರಾಯಚೂರು ಜಿಲ್ಲೆಯ ಲಿಂಗಸಗೂರು ಫೂಲಬಾವಿಯಲ್ಲಿ ಕಾಣಿಸಿಕೊಂಡಿದೆ. ಈ ಮೊಸಳೆ ಎನ್ ಬಿ ಹೂಗಾರ್ ಎಂಬುವವರ ತೋಟದಲ್ಲಿ ಪತ್ತೆಯಾಗಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ . ಇನ್ನು ಅರಣ್ಯ ಇಲಾಖೆಯವರ ನೆರವಿನಿಂದ ಮೊಸಳೆಯನ್ನು ಗ್ರಾಮಸ್ತರು ಸರೆಹಿಡಿದಿದ್ದಾರೆ , ಈ ಮೊಸಳೆಯನ್ನು ನಂತರ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ ಗ್ರಾಮಸ್ತರು . https://www.youtube.com/watch?v=3nTUSiKZYDQ https://www.youtube.com/watch?v=X7qPKWuVA50 https://www.youtube.com/watch?v=vkTU9A6doZI

1300 ರೈತರಿಂದ ತೈಲ ಕಂಪನಿ ಆರಂಭ

ರೈತರು ಬೆಳೆದ ಬೆಳೆಗೆ ತಮ್ಮದೆ ಬ್ರಾಂಡ್ ಮಾಡಿ ಮಾರಾಟ ಮಾಡುವುದು ಅಪರೂಪ, ಅದರಲ್ಲೂ ಸಾವಯುವ ಕಲ್ಪನೆ ಮಾದರಿಯಲ್ಲಿ ,ಅಡುಗೆ ಎಣ್ಣೆ ಮತ್ತು ಔಷದೀಯ ತೈಲಗಳನ್ನು ತಯಾರಿಸುವ ಕಂಪನಿಯೊoದು ರಾಯಚೂರಿನ ಸಿಂಧನೂರಿನ ರೈತರಿಂದ ಆರಂಭವಾಗಿದೆ . ಇದರಲ್ಲಿ1300 ರೈತರು ಒಟ್ಟಿಗೆ ಸೇರಿ ಕಂಪನಿಯನ್ನು ಶುರುಮಾಡಿದ್ದಾರೆ . ಅಲ್ಪ ಬಂಡವಾಳದಿಂದ ಆರಂಭವಾದ ಕಂಪನಿ ಈಗ ಲಕ್ಷಾಂತರ...

ಕೃಷಿ ಕಾಯ್ದೆ ಸರ್ಕಾರ ವಾಪಾಸ್ ಪಡೆದಿದ್ದಕ್ಕೆ ರಾಯಚೂರು ರೈತರಿಂದ ಸಂಭ್ರಮಾಚರಣೆ

ಸತತ ಒಂದು ವರ್ಷದಿಂದ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ದೇಶದಲ್ಲಿ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದರು , ಇದರ ಪ್ರತಿ ಫಲವಾಗಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದೇನೆ ಎಂದು ಘೊಷಿಸಿದ್ದಾರೆ . ಈ ಹಿನ್ನಲೆಯಲ್ಲಿ ರಾಯಚೂರಿನ ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ .ರಾಯಚೂರಿನ ರೈತ ಮುಖಂಡ ಚಾಮರಸ ಮಾಲೀಪಾಟೀಲ್ ನೇತೃತ್ವದಲ್ಲಿ ಅವರ ಸ್ವಗ್ರಾಮದಲ್ಲೇ...

ರೈತರಿಗೆ ಗುಡ್ ನ್ಯೂಸ್…!

www.karnatakatv.net :ನವದೆಹಲಿ: ಕೇಂದ್ರ ಸರ್ಕಾರ ಸಣ್ಣ ಮತ್ತು ಅತೀ ಸಣ್ಣ ರೈತರ ಆಧಾಯ ವೃದ್ಧಿಸೋ ಸಲುವಾಗಿ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಘೋಷಣೆ ಮಾಡಿತ್ತು, ಈಗಾಗಲೇ  2 ಹೆಕ್ಟೇರ್ ಗಿಂತ ಕಡಿಮೆ ಕೃಷಿ ಭೂಮಿ ಹೊಂದಿರೋ ಸುಮಾರು 12.14ಕೋಟಿ ರೈತ ಕುಟುಂಬಗಳು ಈ ಯೋಜನೆಯ ಪ್ರಯೋಜನ ಪಡೀತಿವೆ. ಪ್ರಧಾನಮಂತ್ರಿ ಕಿಸಾನ್ ಯೋಜನೆಯಡಿ ರೈತರಿಗೆ ಸದ್ಯ...
- Advertisement -spot_img

Latest News

ಹಬ್ಬದ ದಿನವೇ ಹುಬ್ಬಳ್ಳಿಯಲ್ಲಿ ಸೌಂಡ್ ಮಾಡಿದ ತಲ್ವಾರ್..

Hubli News: ಹುಬ್ಬಳ್ಳಿ: ತಾಲೂಕಿನ ವರೂರು ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರು ತಲ್ವಾರ್‌ನಿಂದ ಹೊಡೆದಾಡಿಕೊಂಡಿದ್ದು, ಓರ್ವನ ಎರಡು ಕೈ ಬೆರಳು ಕಟ್ ಆಗಿ ಪ್ರಾಣಾಪಾಯದಿಂದ ಪಾರಾದ್ರೆ....
- Advertisement -spot_img