International News: ಪ್ರಧಾನಿ ನರೇಂದ್ರ ಮೋದಿ ಸದ್ಯ ದುಬೈ ಪ್ರವಾಸದಲ್ಲಿದ್ದು ಫ್ರಾನ್ಸ್ ನಲ್ಲಿ 2 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದರು. ಫ್ರಾನ್ಸ್ ನಿಂದ ಹಿಂತಿರುಗುವಂತಹ ಸಂಧರ್ಭದಲ್ಲಿ ನರೇಂದ್ರ ಮೋದಿ ಫ್ರಾನ್ಸ್ ಅಧ್ಯಕ್ಷರಿಗೆ ಭಾರಿ ಉಡುಗೊರೆ ನೀಡಿದ್ದಾರೆ.
ಸಾಂಸ್ಕೃತಿಕ ಸಂರಕ್ಷಣೆಯ ಹರಿಕಾರ ಪ್ರಧಾನಿ ನರೇಂದ್ರ ಮೋದಿ
ಅವರು ಭಾರತದ ಸಾಂಸ್ಕೃತಿಕ ಮಹತ್ವದ ಸೂಚಕವಾಗಿರುವ ವಿಶೇಷ ಉಡುಗೊರೆಗಳನ್ನು ಫ್ರಾನ್ಸ್ ಅಧ್ಯಕ್ಷರಾದ...
France News: ಅಬುದಾಬಿಗೆ ತೆರಳುವ ಮುನ್ನ ಪ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಜಮ್ಯಾಕ್ರೋನ್ ಮೋದಿ ಜೊತೆಗಿನ ಸೆಲ್ಫಿ ಫೋಟೋವನ್ನು ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಇಂದು ಫ್ರಾನ್ಸ್ ಪ್ರವಾಸ ಮುಗಿಸಿ, ಯುಎಇಗೆ ಭೇಟಿ ನೀಡಲಿರುವರು. ಅಬುಧಾಬಿಗೆ ತೆರಲುವ ಮುನ್ನ ಪ್ರಧಾನಿ ಮೋದಿ ಜತೆಗೆ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಅಧ್ಯಕ್ಷ ಎಮ್ಯಾನುಯೆಲ್...
France News: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ 2 ದಿನದ ಫ್ರಾನ್ಸ್ ಪ್ರವಾಸದಲ್ಲಿದ್ದಾರೆ. ಭಾರತದ ಅನೇಕರು ಫ್ರಾನ್ಸ್ ನಲ್ಲಿ ವಾಸಿಸುತ್ತಿರೋದ್ರಿಂದ ಭಾರತೀಯರನ್ನು ಮೋದಿ ಅವರು ಫ್ರಾನ್ಸ್ ಗೆ ತಲುಪಿದಂತಹ ಸಂಧರ್ಭ ಮಾತನಾಡಿಸಿದರು.
ಈ ವೇಳೆ ವಿದೇಶದಲ್ಲಿ ಭಾರತ್ ಮಾತಾಕೀ ಜೈ ಘೋಷಣೆ ಭಾರೀ ಪ್ರಮಾಣದಲ್ಲಿ ಕೇಳಿ ಬಂತು. ಪ್ಯಾರಿಸ್‌ನಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ!...
ಅಮೆರಿಕದಲ್ಲಿ ಮಹಿಳೆಯೊಬ್ಬಳು ತನ್ನ 13 ವರ್ಷದ ಮಗನನ್ನು ವೈದ್ಯರ ಬಳಿ ಕರೆದೊಯ್ದಾಗ ಆತನಿಗೆ ಕೋವಿಡ್ ಪಾಸಿಟಿವ್ ಇರುವುದು ಕಂಡು ಬಂದಿದೆ. ಹಾಗಾಗಿ ಆತನಿಂದ ಬೇರೆಯವರಿಗೆ ಸೋಂಕು ತಾಗಬಾರದೆಂದು ಮತ್ತು ಆತನನ್ನು ಅಲ್ಲಿನ ಸರ್ಕಾರದವರು ತೆಗೆದುಕೊಂಡು ಹೋಗಿ, ಐಸೋಲೇಶನ್‌ನಲ್ಲಿ ಇರಿಸಬಾರದೆಂದು ಹೇಳಿ, ಆತನನ್ನು ತನ್ನ ಕಾರ್ ಡಿಕ್ಕಿಯಲ್ಲಿ ಇರಿಸಿದ್ದಾಳೆ.
ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಈ ಮಹಿಳೆ...
ಪ್ರಪಂಚಕ್ಕೆ ಕೋವಿಡ್- ಬಂದಾಗಿನಿoದ ಅದು ಒಮ್ಮೆ ಏರಿ ಒಮ್ಮೆ ಇಳಿಯುತ್ತದೆ , ಈಬಾರಿಯೂ ಸಹ ಮುರನೇ ಅಲೆಯ ಸಂಬವ ಎದ್ದು ಕಾಣುತ್ತಿದೆ , ಇದರ ಬೆನ್ನಲ್ಲೆ ಮತ್ತೊಂದು ಆತಂಕದ ವಿಚಾರವನ್ನು ತಜ್ಞರು ಹೊರಹಾಕಿದ್ದಾರೆ,
ನವೆಂಬರ್ನಲ್ಲಿ ಮೊದಲು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಇದು ಮಾರಣಾಂತಿಕವಲ್ಲದೆ ಇದ್ದರೂ, ವೇಗವಾಗಿ ಹರಡುವ ವೈರಸ್. ಆದರೆ...
www.karnatakatv.net : 2012ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ್ತೆ ಗೆಲುವಲ್ಲಿ ವಿಫಲರಾದ ಸರ್ಕೋಜಿ, ಅಕ್ರವಾಗಿ ಹಣ ಹಂಚಿಕೆ ವಿಚಾರದಲ್ಲಿ ತಪಿತಸ್ಥ ಅಂತ ಸಾಬೀತಾದ ಹಿನ್ನೆಲೆಯಲ್ಲಿ ಫ್ರಾನ್ಸ್ ಮಾಜಿ ಅಧ್ಯಕ್ಷ ನಿಕೋಲಸ್ ಸರ್ಕೋಜಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಪ್ಯಾರಿಸ್ ನ ನ್ಯಾಯಾಲಯ ಆದೇಶಿದೆ.
ಇನ್ನು 66 ವರ್ಷದ ಸರ್ಕೋಜಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ...