ಅಂತರಾಷ್ಟ್ರೀಯ ಸುದ್ದಿ: ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಅನ್ನೋ ಗಾದೆ ನಿಮಗೆಲ್ಲ ಗೊತ್ತಿರಬಹುದು ಇಲ್ಲಿ ನಾವು ಹೇಳುವ ಕಥೆ ಕೂಡಾ ಹಾಗೆಯೆ ಇದೆ. ನಾವು ಅಮೇಜಾನ್ ನಲ್ಲಿ ವಸ್ತುಗಳನ್ನು ಆರ್ಡರ್ ಮಾಡಿದರೂ ಸರಿಯಾದ ಸಮಯಕ್ಕೆ ಕಳುಹಿಸದ ಡೆಲವರಿ ಬಾಯ್ಸ್ ಗಳು ಏನು ಆರ್ಡರ್ ಮಡದೇ ಇದ್ದರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ವಸ್ತಗಳ್ನು ಹೇಳದೆ...