www.karnatakatv.net : ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಮಾಜಿ ಸಚಿವ ವಿನಯ ಕುಲರ್ಣಿ ಅವರು ಗತ್ತಿನಿಂದ ಮೀಸೆ ತಿರುವಿ ಬೆಂಬಲಿಗರನ್ನು ಹುರಿದುಂಬಿಸಿದರು. ಹಿಂಡಲಗಾ ಜೈಲಿನಿಂದ ಹೊರ ಬಂದ ಬಳಿಕ ಭರ್ಜರಿ ಸ್ವಾಗತ ಕೋರಿದ ಅಭಿಮಾನಿಗಳು ನಂತರ ಮೆರವಣಿಗೆ ನಡೆಸಿದರು. ತೆರೆದ ವಾಹನದಲ್ಲಿ ಹಿಂಡಲಗಾದಿಂದ ಬೆಳಗಾವಿ ವರೆಗೆ ರೋಡ್ ಶೋ ನಡೆಸಿದರು. ಐಷಾರಾಮಿ ಕಾರಿನಲ್ಲಿ ನಿಂತು ಶಕ್ತಿ ಪ್ರದರ್ಶಿಸಿದ...