ಪಪ್ಪಾಯಿ ಹಣ್ಣು ತಿಂದ್ರೆ ಆರೋಗ್ಯಕ್ಕಾಗುವ ಪ್ರಯೋಜನಗಳೇನು..? ಪಪ್ಪಾಯಿ ಹಣ್ಣಿನ ಫೇಸ್‌ಪ್ಯಾಕ್ ಬಳಸಿದ್ರೆ ಏನು ಲಾಭ..? ಇವುಗಳ ಬಗ್ಗೆ ಎಲ್ಲ ನಾವು ನಿಮಗೆ ಈ ಮೊದಲೇ ತಿಳಿಸಿದ್ದೇವೆ. ಆದ್ರೆ ಇಂದು ನಾವು ಪಪ್ಪಾಯಿ ಕಾಯಿ ಬಳಸುವುದರಿಂದಲೂ ಕೆಲ ಪ್ರಯೋಜನಗಳಿದೆ. ಅದರ ಬಗ್ಗೆ ತಿಳಿಸಲಿದ್ದೇವೆ. ಹಾಗಾದ್ರೆ ಪಪ್ಪಾಯಿ ಕಾಯಿ ಬಳಕೆಯ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಡಯಾಬಿಟೀಸ್...
ಯಾವ ಮನೆಯಲ್ಲಿ ತುಳಸಿ ಗಿಡ ಸಮೃದ್ಧವಾಗಿ ಬೆಳೆಯತ್ತೋ, ಆ ಮನೆಯಲ್ಲಿ ಯಾವಾಗಲೂ ಸುಖ, ಶಾಂತಿ, ನೆಮ್ಮದಿ ನೆಲೆಸಿರತ್ತೆ ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ತುಳಸಿ ಅಂದ್ರೆ ಲಕ್ಷ್ಮೀ ದೇವಿಯ ಪ್ರತಿರೂಪ. ಹಾಗಾಗಿ ಇಂದು ನಾವು ಈ ತುಳಸಿ ಗಿಡವನ್ನ ಸಮೃದ್ಧವಾಗಿ ಬೆಳೆಸಬೇಕು ಅಂದ್ರೆ, ಯಾವ ಯಾವ ಟಿಪ್ಸ್ ಫಾಲೋ ಮಾಡ್ಬೇಕು ಅಂತಾ ಹೇಳಲಿದ್ದೇವೆ. ಹಾಗಾದ್ರೆ...
ಸೇಬು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧವರೆಗೂ ಎಲ್ಲರಿಗೂ ಸೇಬು ಹಣ್ಣು ಅಚ್ಚು ಮೆಚ್ಚು. ಬೇರೆ ಯಾವುದೇ ಹಣ್ಣು ಇಷ್ಟವಿಲ್ಲ ಅಂತಾ ಹೇಳಬಹುದು. ಆದ್ರೆ ಆ್ಯಪಲ್ ನಂಗೆ ಇಷ್ಟವಾಗಲ್ಲ ಅಂತಾ ಯಾರೂ ಹೇಳಲ್ಲ. ಆದ್ರೆ ಇತ್ತೀಚೆಗೆ ಆ್ಯಪಲ್‌ಗೆ ಮೇಣ ಹಚ್ಚುತ್ತಿರುವ ಕಾರಣ, ಕೆಲವರು ಅದನ್ನ ಇಷ್ಟಪಡಲ್ಲ. ಮತ್ತು...
ಕೆಲವರು, ಕೆಲವು ಭಂಗಿಯಲ್ಲಿ ಮಲಗುತ್ತಾರೆ. ಕೆಲವರಿಗೆ ಬಲಬದಿ ತಿರುಗಿಯೇ ಮಲಗಬೇಕು. ಕೆಲವರಿಗೆ ಎಡಗಡೆ ಮುಖ ಮಾಡಿ ಮಲಗಿಯೇ ಅಭ್ಯಾಸ. ಇನ್ನು ಕೆಲವರು ನೇರವಾಗಿ ಮಲಗಿದವರು ಮಗ್ಗಲು ಬದಲಿಸುವುದೇ ಇಲ್ಲ. ಮತ್ತೆ ಕೆಲವರಿಗೆ ಕವಚಿ ಅಂದ್ರೆ ಹೊಟ್ಟೆಯ ಬದಿ ಮಲಗದಿದ್ದರೆ ನಿದ್ದೆಯೇ ಬರುವುದಿಲ್ಲ. ಆದ್ರೆ ಕವಚಿ ಮಲಗುವುದು ತುಂಬಾ ಅಪಾಯಕಾರಿ ಮತ್ತು ಆರೋಗ್ಯಕ್ಕೆ ತುಂಬಾ ಕೆಟ್ಟದ್ದು...
ಬೆಳಿಗ್ಗೆ ಕೆಲವರು ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುತ್ತಾರೆ. ಡೈರೆಕ್ಟ್ ತಿಂಡಿಯನ್ನೇ ತಿನ್ನುತ್ತಾರೆ. ಇನ್ನು ಡಯಟ್ ಮಾಡುವ ಕೆಲವರು ಜ್ಯೂಸ್ ಕುಡಿಯುತ್ತಾರೆ. ಅಥವಾ ಹಣ್ಣು ತಿನ್ನುತ್ತಾರೆ. ಆದ್ರೆ ಇದೆಲ್ಲವೂ ತಪ್ಪು. ಯಾಕಂದ್ರೆ ನೀವು ಬೆಳಿಗ್ಗೆ ಎದ್ದ ತಕ್ಷಣ, ಏನೇ ತಿನ್ನುವುದಕ್ಕೂ ಮುನ್ನ ಉಗುರು ಬೆಚ್ಚಗಿನ ನೀರು ಕುಡಿಯಬೇಕು. ಕೆಲವರಿಗೆ ಬೆಳಿಗ್ಗೆ ಬೆಳಿಗ್ಗೆ ನೀರು ಕುಡಿದರೆ ವಾಕರಿಕೆ...
ಬೇಸಿಗೆ ಗಾಲ ಹತ್ತಿರ ಬರುತ್ತಿದೆ. ಈಗ ಮಾವು ಮತ್ತು ಹಲಸಿನ ಹಣ್ಣು ತಿನ್ನುವ ಸಮಯ. ಹಲವರು ಯಾವಾಗ ಇವೆರಡು ಹಣ್ಣನ್ನು ತಿನ್ನುತ್ತೇವೋ ಎಂದು ಕಾಯುತ್ತಲಿರುತ್ತಾರೆ. ಹೆಣ್ಣು ಮಕ್ಕಳಂತೂ, ಈ ಹಣ್ಣುಗಳಿಂದ ವೆರೈಟಿ ವೆರೈಟಿ ತಿಂಡಿಯನ್ನ ಯಾವಾಗ ತಯಾರಿಸಿ ತಿಂತಿವೋ ಅಂತಾ ಕಾಯ್ತಿರ್ತಾರೆ. ಆದ್ರೆ ಲಂಡನ್‌ನಲ್ಲಿ ಈ ಹಣ್ಣಿನ ಬೆಲೆ ಕೇಳಿದ, ಅಲ್ಲಿನ ಹಲಸು ಪ್ರಿಯರಿಗೆ...
ಇಂದಿನ ಹಲವು ಜನರಲ್ಲಿ ಕಾಣುವ ಸಮಸ್ಯೆ ಅಂದ್ರೆ ಬೊಜ್ಜಿನ ಸಮಸ್ಯೆ. ಅದರಲ್ಲೂ ಹೊಟ್ಟೆ ಕರಗಿಸಲು ಹಲವರು ಪಾಡು ಪಡ್ತಾರೆ. ಅಂಥವರಿಗಾಗಿಯೇ ಇಂದು ನಾವು ಬೆಲ್ಲಿ ಫ್ಯಾಟ್ ಬರ್ನರ್ ಡ್ರಿಂಕ್ ತಂದಿದ್ದೇವೆ. ಈ ಜ್ಯೂಸ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದಾದ್ರೂ ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಸೌತೇಕಾಯಿ, ಚಿಕ್ಕ ತುಂಡು ಹಸಿ ಶುಂಠಿ,...
ಬೆಳಿಗ್ಗೆ ಎದ್ದ ತಕ್ಷಣ, ಬಿಸಿ ನೀರು ಕುಡಿಯಬೇಕು. ಅದಾದ ಬಳಿಕ ನೀವು ವ್ಯಾಯಾಮ ಮಾಡಿದ ಮೇಲೆ, ಟೀ- ಕಾಫಿ ಕುಡಿಯುವ ಬದಲು ನಾವಿಂದು ಹೇಳುವ, ಮೂರು ರೀತಿಯ ಜ್ಯೂಸ್‌ನಲ್ಲಿ ಯಾವುದಾದರೂ ಒಂದು ಜ್ಯೂಸ್ ಕುಡಿದರೂ ಸಾಕು. ಇದು ನಿಮ್ಮ ದೇಹದಲ್ಲಿ ಚೈತನ್ಯವನ್ನ ತುಂಬುತ್ತದೆ. ಹಾಗಾದ್ರೆ ಮೂರು ರೀತಿಯ ಎನರ್ಜಿ ಬೂಸ್ಟರ್ ಜ್ಯೂಸ್‌ಗಳನ್ನ ಹೇಗೆ ಮಾಡೋದು...
ಇವತ್ತು ನಾವು ಟೊಮೆಟೋ ಸೂಪ್ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ. ವಿಶೇಷ ಅಂದ್ರೆ ಇದರಲ್ಲಿ ಬೆಳ್ಳುಳ್ಳಿ, ಈರುಳ್ಳಿಯನ್ನ ಬಳಕೆ ಮಾಡಲ್ಲಾ. ಯಾಕಂದ್ರೆ ಇದು ಸಾತ್ವಿಕ ಸೂಪ್. ಹಾಗಾದ್ರೆ ಬನ್ನಿ, ಸಾತ್ವಿಕ ಸೂಪ್ ಮಾಡೋಕ್ಕೆ ಏನೇನ್ ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ.
ಬೇಕಾಗುವ ಸಾಮಗ್ರಿ- 4 ಟೊಮೆಟೋ, ಒಂದು ಕ್ಯಾರೆಟ್,...
ಎಲ್ಲರಿಗೂ ಇಷ್ಟವಾಗುವ ಅಮೆರಿಕನ್ ಸ್ವೀಟ್ ಕಾರ್ನ್‌ನಿಂದ ಸಲಾಡ್ ಮಾಡಿದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಎಲ್ಲರೂ ಇಷ್ಟಪಟ್ಟು ತಿಂತಾರೆ. ಹಾಗಾದ್ರೆ ಅಮೆರಿಕನ್ ಸ್ವೀಟ್ ಕಾರ್ನ್ ಸಲಾಡ್ ಮಾಡೋದು ಹೇಗೆ..? ಅದಕ್ಕೆ ಬೇಕಾಗು ಸಾಮಗ್ರಿಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಬೌಲ್ ಬೇಯಿಸಿದ ಅಮೆರಿಕನ್ ಸ್ವೀಟ್ ಕಾರ್ನ್, ಒಂದು ಸೌತೇಕಾಯಿ, ಒಂದು ಟೊಮೆಟೋ, ಒಂದು ಕ್ಯಾರೆಟ್, ಒಂದು ಈರುಳ್ಳಿ,...
ಇದೊಂದು ಮನಕಲಕುವ ಘಟನೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ. ಭೀಕರ ಘಟನೆಯಲ್ಲಿ 71 ಮಂದಿ ಬಸ್‌ನಲ್ಲೇ ಸುಟ್ಟು ಕರಕಲಾಗಿದ್ದಾರೆ.
ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಈ...