Wednesday, August 20, 2025

fruits

ಎರಡು ವಿಧದ ಡೆಟಾಕ್ಸ್ ಸ್ಯಾಲೆಡ್ ರೆಸಿಪಿ..

ಇವತ್ತು ನಾವು ಎರಡು ವಿಧದ ಡೆಟಾಕ್ಸ್ ಸ್ಯಾಲೆಡ್ ರೆಸಿಪಿಯನ್ನ ಹೇಳಲಿದ್ದೇವೆ. ಈ ಹಿಂದೆ ಹೇಳಿದ ರೆಸಿಪಿಯಲ್ಲಿ ನಾವು ನಿಂಬೆರಸ, ಉಪ್ಪು, ಡ್ರೆಸ್ಸಿಂಗ್ಸ್, ಡ್ರೈಫ್ರೂಟ್ಸ್ ಬಳಸಲು ಹೇಳಿದ್ದೆವು. ಆದ್ರೆ ಇಂದು ಹೇಳುವ ಸ್ಯಾಲೆಡ್‌ನಲ್ಲಿ ಈ ಪದಾರ್ಥಗಳನ್ನ ಬಳಕೆ ಮಾಡುವಂತಿಲ್ಲ. ಯಾಕಂದ್ರೆ ಇದು ಡೆಟಾಕ್ಸ್ ಸ್ಯಾಲೆಡ್.  ನಿಮ್ಮ ದೇಹ ಸರಿಯಾಗಿ ನಿರ್ವಿಷಿಕರಣಗೊಳ್ಳಬೇಕು ಅಂದ್ರೆ ನೀವು ಸ್ಯಾಲೆಡ್‌ನಲ್ಲಿ ಈ...

ಹೈ ಪ್ರೋಟಿನ್ ಸಲಾಡ್ ರೆಸಿಪಿ..

ಆರೋಗ್ಯಕ್ಕೆ ಒಳ್ಳೆಯದಾಗಿರುವ ಆಹಾರಗಳಲ್ಲಿ ಸಲಾಡ್ ಕೂಡ ಒಂದು. ಹಾಗಾಗಿ ಇಂದು ನಾವು ಹೈ ಪ್ರೋಟಿನ್ ಸಲಾಡ್ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಈ ಸಲಾಡ್ ಮಾಡೋಕ್ಕೆ ಬೇಕಾಗಿರುವ ಪದಾರ್ಥಗಳೇನು..? ಇದನ್ನ ಹೇಗೆ ಮಾಡೋದು..? ಇವೆಲ್ಲದರ ಬಗ್ಗೆ ತಿಳಿಯೋಣ ಬನ್ನಿ.. ಬೇಕಾಗುವ ಪದಾರ್ಥ- ಶೇಂಗಾ, ಕಡಲೆ, ಹೆಸರು ಕಾಳು, ಮಡಿಕೆ ಕಾಳು, ಟೊಮೆಟೋ, ಈರುಳ್ಳಿ, ಸೌತೇಕಾಯಿ,...

ತೂಕ ಹೆಚ್ಚಿಸಬೇಕೇ ಹಾಗಾದ್ರೆ ಈ ಪೇಯಗಳನ್ನ ಕುಡಿಯಿರಿ..

ನಾವು ನಿಮಗೆ ಈಗಾಗಲೇ ತೂಕ ಇಳಿಸಲು ಯಾವ ಸ್ಮೂದೀಸ್ ಕುಡಿಯಬೇಕು ಅನ್ನೋ ಬಗ್ಗೆ ತಿಳಿಸಿದ್ದೇವೆ. ಅದೇ ರೀತಿ, ತೂಕ ಹೆಚ್ಚಿಸಿಕೊಳ್ಳೋಕ್ಕೂ ಸ್ಮೂದೀಸ್ ಕುಡಿಯಲಾಗತ್ತೆ. ಅಂಥ ತೂಕ ಹೆಚ್ಚಿಸೋ ಸ್ಮೂದೀಸ್ ರೆಸಿಪಿ ತಯಾರು ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಬನಾನಾ ಮಿಲ್ಕ್ ಶೇಕ್- ಎರಡು ಬಾಳೆಹಣ್ಣು, ಒಂದು ಸ್ಪೂನ್ ಜೇನುತುಪ್ಪ, ಒಂದು ಸ್ಪೂನ್...

ಬೇವಿನ ಎಲೆಯಲ್ಲಿರುವ ಚಮತ್ಕಾರಿ ಗುಣಗಳ ಬಗ್ಗೆ ನೀವು ತಿಳಿಯಲೇಬೇಕು..

ಆಯುರ್ವೇದದಲ್ಲಿ ಮಹತ್ವ ಪಡೆದ ಹಲವು ಎಲೆಗಳಲ್ಲಿ ಬೇವಿನ ಎಲೆ ಕೂಡ ಒಂದು. ಹಲವರಿಗೆ ಬೇವಿನ ಎಲೆ ಹೆಸರು ತೊಕೊಂಡ್ರೇನೆ, ವಾಕರಿಕೆ ಬರತ್ತೆ. ಯಾಕಂದ್ರೆ ಅದು ಕಹಿಯಾಗಿರತ್ತೆ ಅಂತಾ. ಆದ್ರೆ ಬೇವಿನಲ್ಲಿರುವ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದುಕೊಂಡ್ರೆ, ಇವತ್ತಿಂದಾನೇ ಬೇವು ಬಳಸೋಕ್ಕೆ ಸ್ಟಾರ್ಟ್ ಮಾಡ್ತೀರಾ. ಹಾಗಾದ್ರೆ ಬೇವಿನ ಸೊಪ್ಪಿನ ಆರೋಗ್ಯಕಾರಿ ಗುಣಗಳು ಯಾವುದು..? ಈ...

ಬುದ್ಧಿಮತ್ತೆ ಚುರುಕಾಗಬೇಕು ಅಂದ್ರೆ ಈ ಆಹಾರಗಳನ್ನ ಸೇವಿಸಬೇಕು..

ಹಲವು ಆಹಾರಗಳು ನಮ್ಮ ಆರೋಗ್ಯ, ಸೌಂದರ್ಯದ ಅಭಿವೃದ್ಧಿ ಮಾಡುವುದರ ಜೊತೆಗೆ, ನಮ್ಮ ಬುದ್ಧಿ ಮತ್ತೆಯನ್ನು ಕೂಡ ಅಭಿವೃದ್ಧಿಗೊಳಿಸುತ್ತದೆ. ಅಂಥ ಆಹಾರಗಳು ಯಾವುದು ಅನ್ನೋ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ.. ಕ್ಯಾರೆಟ್- ನಾವೆಲ್ಲ ಕ್ಯಾರೆಟ್ ತಿನ್ನುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ. ಸೌಂದರ್ಯ ವೃದ್ಧಿಸುತ್ತದೆ ಅನ್ನೋದನ್ನ ಕೇಳಿದ್ದೇವೆ. ಇದರ ಜೊತೆ ಕ್ಯಾರೆಟ್ ಸೇವನೆಯಿಂದ ಬುದ್ಧಿಮಮತ್ತೆ ಕೂಡ ಚುರುಕಾಗುತ್ತದೆ. ನೀವು...

ಅಂಜೂರವನ್ನ ಪ್ರತಿದಿನ ತಿನ್ನುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳಿವು..

ಡ್ರೈ ಫ್ರೂಟ್ಸ್‌ಗಳಲ್ಲಿ ಎಲ್ಲವೂ ರುಚಿಯಾಗಿಯೇ ಇರತ್ತೆ. ಆದ್ರೆ ಡಿಫ್ರಂಟೆ ಟೇಸ್ಟ್ ಇರೋ ಒಣ ಹಣ್ಣು ಅಂದ್ರೆ, ಅಂಜೂರ. ಇಂಗ್ಲೀಷ್‌ನಲ್ಲಿ ಇದನ್ನ ಫಿಗ್ ಅಂತಾ ಕರೀತಾರೆ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಹಾಗಾದ್ರೆ ಅಂಜೂರ ತಿಂದ್ರೆ, ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಹೃದಯ ಸಂಬಂಧಿ ಖಾಯಿಲೆಯನ್ನು ತಡೆಗಟ್ಟುವಲ್ಲಿ ಅಂಜೂರ ಪ್ರಮುಖ ಪಾತ್ರ ವಹಿಸುತ್ತದೆ. ಹೃದಯ...

ನೀವು ಯಂಗ್ ಆಗಿ ಕಾಣಬೇಕು ಅಂದ್ರೆ ಈ ಆಹಾರವನ್ನ ಸೇವಿಸಬೇಕು..

ಯಾರಿಗೆ ತಾನೇ ತಾವು ಯಂಗ್ ಆ್ಯಂಡ್ ಎನರ್ಜೆಟಿಕ್ ಆಗಿ ಕಾಣಬೇಕು ಅಂತಾ ಮನಸ್ಸಿರೋದಿಲ್ಲಾ ಹೇಳಿ.. ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ವಯಸ್ಸನ್ನ ಆದಷ್ಟು ಮುಚ್ಚಿಡೋಕ್ಕೆ ಬೇಕಾದ ಪ್ರಯತ್ನವನ್ನು ಪಡುತ್ತಾರೆ. ಆ್ಯಂಟಿ ಎಜಿಂಗ್ ಕ್ರೀಮ್, ಸೋಪ್, ಇತ್ಯಾದಿ ಪ್ರಾಡಕ್ಟನ್ನ ಬಳಸುತ್ತಾರೆ. ಆದ್ರೂ ಕೂಡ ವಯಸ್ಸು ಮುಚ್ಚಿಡೋದಕ್ಕೆ ಆಗಲ್ಲಾ. ಯಾಕಂದ್ರೆ ನಾವು ಯಂಗ್ ಆಗಿ ಕಾಣೋದು, ನಾವು...

ಸಕ್ಕರೆ ಖಾಯಿಲೆ ಇದ್ದವರು ಈ ಹಣ್ಣುಗಳನ್ನ ತಿನ್ನಬಹುದು..

ಸಕ್ಕರೆ ಖಾಯಿಲೆ ಇದ್ದವರಿಗೆ ಸಕ್ಕರೆ ಸೇವಿಸಬಾರದು ಅಂತಾ ಗೊತ್ತಿರುತ್ತೆ. ಆದ್ರೆ ಯಾವ ಹಣ್ಣು ಸೇವಿಸಬೇಕು ಮತ್ತು ಯಾವ ಹಣ್ಣು ಸೇವಿಸಬಾರದು ಅಂತಾ ಗೊತ್ತಿರೋದಿಲ್ಲಾ. ಆದ್ದರಿಂದ ನಾವಿವತ್ತು ಶುಗರ್ ಪೇಶೆಂಟ್‌ಗಳು ಯಾವ ಹಣ್ಣನ್ನ ತಿನ್ನಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ. ಕಿವಿ ಫ್ರೂಟ್- ಕಿವಿ ಫ್ರೂಟ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿರುತ್ತದೆ. ಅಲ್ಲದೇ, ಸಕ್ಕರೆ ಖಾಯಿಲೆ ಇದ್ದವರು...

ನೀವು ತೂಕ ಇಳಿಸೋಕ್ಕೆ ಟ್ರೈ ಮಾಡ್ತಿದ್ರೆ, ಈ ಆಹಾರಗಳನ್ನ ತಿನ್ನಲೇಬೇಡಿ…

ಮೊದಲೆಲ್ಲ ದಪ್ಪಗಿದ್ದವರು ಮನೆ ಕೆಲಸ ಮಾಡಿಕೊಂಡೇ, ತೂಕ ಇಳಿಸಿಕೊಳ್ಳುತ್ತಿದ್ದರು. ಅಂದಿನ ಆಹಾರ ಪದ್ಧತಿ ಕೂಡ ಹಾಗೇ ಇತ್ತು. ಆದ್ರೆ ಇಂದಿನ ಆಹಾರ ಪದ್ಧತಿ ಬದಲಾಗಿದೆ. ಆಧುನಿಕ ಜೀವನ ಶೈಲಿಗೆ ಹೊಂದಿಕೊಂಡಿರುವ ನಾವೆಲ್ಲ ಮನೆಯಲ್ಲಿ, ಮಿಕ್ಸರ್, ಗ್ರೈಂಡರ್, ಓವನ್, ಫ್ರಿಜ್, ವಾಶಿಂಗ್ ಮಷಿನ್ ಎಲ್ಲವನ್ನೂ ಬಳಸುತ್ತಿದ್ದೇವೆ. ಅದರಿಂದ ಎಲ್ಲ ಕೆಲಸಗಳೂ ಸುಲಭವಾಗಿ ಬಿಟ್ಟಿದೆ.  ಹಾಗಾಗಿ ಮೈ...

ಈ ಆಹಾರವನ್ನು ನಾಯಿಗಳಿಗೆ ಎಂದಿಗೂ ನೀಡಬೇಡಿ..

ತಾವು ಸಾಕಿದ ನಾಯಿಯ ಮೇಲೆ ತಮಗೆಷ್ಟು ಪ್ರೀತಿ ಇರತ್ತೆ ಅಂತಾ. ಅದನ್ನ ಸಾಕಿದವರಿಗಷ್ಟೇ ಗೊತ್ತಿರುತ್ತದೆ. ಕೆಲವರು, ಒಂದು ನಾಯಿ ಸತ್ತಿದ್ದಕ್ಕೆ ಎಷ್ಟು ಅಳ್ತಾರಪ್ಪಾ. ಇನ್ನೊಂದು ಹೊಸಾ ನಾಯಿ ಕೊಂಡುಕೊಳ್ಳೋದಪ್ಪಾ, ಅದರಲ್ಲಿ ಅಳೋದೇನಿದೆ ಅಂತಾ ಕೇಳ್ತಾರೆ. ಆದ್ರೆ ಸಾಕು ನಾಯಿ, ಬರೀ ಪ್ರಾಣಿಯಾಗಿ ಅಲ್ಲ, ಆ ಮನೆಯ ಮಗುವಿನಂತೆ ಇರತ್ತೆ. ಹಾಗಾಗಿ ನಾಯಿ ಸಾಕಿದವರಿಗಷ್ಟೇ, ಅದರ...
- Advertisement -spot_img

Latest News

71 ಮಂದಿ ಸುಟ್ಟು ಭಸ್ಮ! ಇಡೀ ದೇಶಕ್ಕೆ ಕರಾಳ ರಾತ್ರಿ

ಇದೊಂದು ಮನಕಲಕುವ ಘಟನೆ. ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಬೆಂಕಿಗೆ ಆಹುತಿಯಾಗಿದೆ. ಭೀಕರ ಘಟನೆಯಲ್ಲಿ 71 ಮಂದಿ ಬಸ್‌ನಲ್ಲೇ ಸುಟ್ಟು ಕರಕಲಾಗಿದ್ದಾರೆ. ಅಫ್ಘಾನಿಸ್ತಾನದ ಪಶ್ಚಿಮ ಹೆರಾತ್ ಪ್ರಾಂತ್ಯದಲ್ಲಿ ಈ...
- Advertisement -spot_img