Friday, April 24, 2026

fruits

ಫುಡ್ ಪಾಯ್ಸನ್ ಅಂದ್ರೆ ಏನು? ಇದು ಯಾಕಾಗುತ್ತೆ ಗೊತ್ತಾ?

Health Tips: ನಾವು ಆರೋಗ್ಯವಾಗಿ ಇರುವುದು, ನೆಮ್ಮದಿಯಾಗಿ ಜೀವನ ಮಾಡುವುದೆಲ್ಲ ಆಹಾರದಿಂದಲೇ. ನಾವು ಆರೋಗ್ಯಕರವಾದ ಆಹಾರ ತಿಂದಾಗಲೇ, ನಾವು ಆರೋಗಯವಾಗಿರುತ್ತೇವೆ. ಸರಿಯಾದ ಸಮಯಕ್ಕೆ, ಸರಿಯಾದ ಆಹಾರ ಸೇವಿಸದಿದ್ದಲ್ಲಿ, ನಮ್ಮ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಫುಡ್ ಪಾಯ್ಸನ್‌ ಆದಾಗಲೂ, ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದ್ರೆ ಫುಡ್ ಪಾಯ್ಸನ್ ಹೇಗಾಗುತ್ತದೆ..? ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ...

Menstrual Cup ಶುಚಿತ್ವ ಕಾಪಾಡಿಕೊಳ್ಳುವುದು ಹೇಗೆ..?

Health Tips: ಮೊದಲೆಲ್ಲ ಹೆಣ್ಣು ಮಕ್ಕಳು ಋತುಸ್ರಾವವಾದಾಗ, ಬಟ್ಟೆ ಬಳಸುತ್ತಿದ್ದರು. ಬಳಿಕ ಪ್ಯಾಡ್ ಬಳಸಲು ಶುರು ಮಾಡಿದರೂ, ಇದೀಗ ಹಲವು ಹೆಣ್ಣು ಮಕ್ಕಳು ಮೆನ್‌ಸ್ಟ್ರುವಲ್ ಕಪ್ ಬಳಸಲು ಶುರು ಮಾಡಿದ್ದಾರೆ. ಹಾಗಾದ್ರೆ ಈ ಮೆನ್‌ಸ್ಟ್ರುವಲ್ ಕಪ್ ಶುಚಿತ್ವ ಹೇಗೆ ಕಾಪಾಡಿಕೊಳ್ಳಬೇಕು ಅಂತಾ ವೈದ್ಯರು ಹೇಳಿದ್ದಾರೆ ಕೇಳಿ.. https://youtu.be/M1jLMefu3N0 ವೈದ್ಯೆ ಡಾ.ಚಂದ್ರಿಕಾ ಆನಂದ್ ಈ ಬಗ್ಗೆ ವಿವರಿಸಿದ್ದಾರೆ. ಒಂದು...

45 ವರ್ಷದ ಬಳಿಕ ಸ್ತನದಲ್ಲಿ ಗಂಟು ಕಂಡುಬಂದರೆ ಎಚ್ಚರ..

Health Tips: ಈಗಗಾಲೇ ನಾವು ಸ್ತನದ ಭಾಗದಲ್ಲಿ ಎಂಥ ಗಂಟುಗಳು ಕಂಡುಬರಬಹುದು. ಹಾಗೆ ಗಂಟು ಕಂಡುಬಂದಾಗ ಏನು ಮಾಡಬೇಕು..? ಯಾವ ಗಂಟು ಅಪಾಯಕಾರಿ, ಯಾವ ಗಂಟು ಅಪಾಯಕಾರಿ ಅಲ್ಲ ಅನ್ನೋ ಬಗ್ಗೆ ಹೇಳಿದ್ದೆವು. ಅದೇ ವಿಷಯದ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದು, 45 ವರ್ಷದ ಬಳಿಕ ಸ್ತನದಲ್ಲಿ ಗಂಟು ಕಂಡುಬಂದರೆ ಏನರ್ಥ ಎಂದು ಹೇಳಿದ್ದಾರೆ....

ಸ್ತನದಲ್ಲಿ ಕಂಡುಬರುವ ಗಡ್ಡೆ ಏನು..? ಇದು ಕ್ಯಾನ್ಸರ್ ಆಗಿ ಬದಲಾಗತ್ತಾ..?

Health Tips: ಕೆಲವರು ತಮ್ಮ ಗುಪ್ತಾಂಗದಲ್ಲಿ ಯಾವುದೇ ನೋವಿದ್ದರೂ ಅದನ್ನು ಯಾರಿಗೂ ಹೇಳುವುದಿಲ್ಲ. ಏಕೆಂದರೆ, ಆ ಬಗ್ಗೆ ಅವರಿಗೆ ಮುಜುಗರವಿರುತ್ತದೆ. ಆದರೆ ಅದೇ ನೋವು ಮುಂದೆ ದೊಡ್ಡ ನೋವಾಗಿ ಪರಿಣಮಿಸಿ, ಜೀವಕ್ಕೆ ಕುತ್ತು ತಂದಾಗ, ಅದರ ಸೂಕ್ಷ್ಮತೆ ಅರ್ಥವಾಗುತ್ತದೆ. ಹಾಗಾಗಿ ಇಂಥ ನೋವುಗಳ ಬಗ್ಗೆ ಬೇಗ ವೈದ್ಯರಿಗೆ ತೋರಿಸಿ, ಚಿಕಿತ್ಸೆ ಪಡೆಯುವುದು ಉತ್ತಮ. ಇನ್ನು...

ಟೊಮೆಟೋ ಸೂಪ್ ರೆಸಿಪಿ

Recipe: ಚಳಿಗಾಲ ಶುರುವಾಗಿದೆ. ಸಂಜೆ ಆಗ್ತಿದ್ದಂಗೆ ಏನಾದರೂ ಬಿಸಿ ಬಿಸಿ ಪದಾರ್ಥ ತಿನ್ನಬೇಕು ಅಂತಾ ಮನಸ್ಸಾಗುತ್ತದೆ. ಆದರೆ ಈ ಸಮಯದಲ್ಲಿ ನಾವು ಎಷ್ಟು ಆರೋಗ್ಯಕರ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸುತ್ತೆವೋ ಅಷ್ಟು ಉತ್ತಮ. ಹಾಗಾಗಿ ನಾವು ಚಳಿಗಾಲದ ಸ್ಪೆಶಲ್ ಆಗಿ, ಬಿಸಿ ಬಿಸಿ ಟೊಮೆಟೋ ಸೂಪ್ ರೆಸಿಪಿ ಹೇಳಲಿದ್ದೇವೆ. 5ರಿಂದ 6...

ಪಾಲಕ್ ಪನೀರ್ ರೆಸಿಪಿ

Recipe: ಪಾಲಕ್ ಸೊಪ್ಪು ಬಳಸಿ ನೀವು ಏನೇ ಪದಾರ್ಥ ತಯಾರಿಸಿದರೂ, ಅದರ ರುಚಿ ದುಪ್ಪಟ್ಟಾಗುತ್ತದೆ. ಸೂಪ್, ಪಾಲಕ್ ರೈಸ್, ಪಾಲಕ್ ಪರಾಠಾ, ಪಾಲಕ್ ಪಲ್ಯ, ದಾಲ್ ಏನೇ ಮಾಡಿದ್ರೂ, ಸೂಪರ್ ಟೇಸ್ಟ್ ಕೊಡುತ್ತದೆ. ಅದೇ ರೀತಿ ನೀವು ಚಪಾತಿ, ರೊಟ್ಟಿಗೆ ಸೂಟ್ ಆಗುವ ಪಾಲಕ್ ಪನೀರ್‌ ಕೂಡ ಮನೆಯಲ್ಲೇ ತಯಾರಿಸಬಹುದು. ಹಾಗಾದ್ರೆ ಪಾಲಕ್ ಪನೀರ್...

ಮಕ್ಕಳಿಗೆ ಐಸ್‌ಕ್ರೀಮ್ ಕೊಡೋದು ಬೇಡ ಯಾಕೆ?

Health Tips: ಪುಟ್ಟ ಮಕ್ಕಳಿಗೆ ಆರೋಗ್ಯಕ್ಕೆ ಯಾವನುದು ಉತ್ತಮವಲ್ಲವೋ, ಅದೇ ಬೇಕಾಗಿರುತ್ತದೆ. ಸಿಹಿ ತಿಂಡಿ, ಚಾಕೋಲೇಟ್ಸ್, ಕೇಕ್, ಕುಕೀಸ್, ಐಸ್‌ಕ್ರೀಮ್ ಇಂಥದ್ದೆಲ್ಲ ತಿಂದರೆ, ಮಕ್ಕಳ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಆದರೆ ಮಕ್ಕಳಿಗೆ ಅದೇ ತಿಂಡಿ ಬೇಕು. ಆದರೆ ವೈದ್ಯರು ಹೇಳುವ ಪ್ರಕಾರ, ಮಕ್ಕಳಿಗೆ ಐಸ್‌ಕ್ರೀಮ್ ಕೊಡಬಾರದು. ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. https://youtu.be/ttgby-W9Ud8 ವೈದ್ಯರಾದ ಡಾ.ಸುರೇಂದ್ರ ಈ...

ಮತ್ತೆ ಹೆಚ್ಚಾಗುತ್ತಿದ್ಯಾ ಡೆಂಗ್ಯೂ ಜ್ವರ! ಮಕ್ಕಳ ಬಗ್ಗೆ ಇರಲಿ ಎಚ್ಚರ!

Health Tips: ಢೆಂಗ್ಯೂ ಜ್ವರ ಹೇಗೆ ಬರುತ್ತದೆ. ಈ ಜ್ವರ ಬರಬಾರದು ಅಂದ್ರೆ ಏನು ಮಾಡಬೇಕು ಅಂತಾ ನಾವು ಅದಾಗಲೇ ನಿಮಗೆ ತಿಳಿಸಿದ್ದೇವೆ. ಅದೇ ರೀತಿ ಇಂದು ಡಾ.ಸುರೇಂದ್ರ ಅವರು ಡೆಂಗ್ಯೂ ಜ್ವರ ಬರಬಾರದು ಅಂದ್ರೆ ಏನು ಮಾಡಬೇಕು..? ಮಕ್ಕಳ ಬಗ್ಗೆ ಹೇಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ತಿಳಿಯೋಣ ಬನ್ನಿ.. https://youtu.be/M2_1PhbwyTc ಮಳೆ...

ಚಳಿಗಾಲದಲ್ಲಿ ದೇಹವನ್ನ ಬೆಚ್ಚಗಿರಿಸದಿದ್ದಲ್ಲಿ ಏನಾಗುತ್ತೆ?

Health Tips: ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸಬೇಕು. ಬಿಸಿ ಬಿಸಿಯಾಗಿರುವ ತಿಂಡಿಯನ್ನೇ ತಿನ್ನಬೇಕು. ಬಿಸಿ ನೀರು ಕುಡಿಯಬೇಕು ಅಂತಾ ಹೇಳಲಾಗುತ್ತದೆ. ಏಕೆಂದರೆ, ಚಳಿಗಾಲದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ತುಂಬಾ ಮುಖ್ಯವಾಗಿರುತ್ತದೆ. ಈ ಕಾರಣಕ್ಕೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಬೇಕು ಅಂತಾ ಹೇಳಲಾಗುತ್ತದೆ. ಹಾಗಾದ್ರೆ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗೆ ಇರಿಸದಿದ್ದಲ್ಲಿ, ಏನಾಗುತ್ತದೆ ಅಂತಾ ವೈದ್ಯರು...

ದೇಹದಲ್ಲಿ ಬಹಳ ಮುಖ್ಯವಾದ ಮೂಳೆಯ ಬಗ್ಗೆ ನಿಮಗೆ ತಿಳಿದಿರಲಿ

Health Tips: ನಮ್ಮ ದೇಹದಲ್ಲಿ ಮುಖ್ಯವಾದ ಭಾಗ ಅಂದರೆ, ಮೂಳೆಗಳು. ಮೂಳೆಗಳು ಗಟ್ಟಿಯಾಗಿದ್ದಾಗಲೇ, ನಾವು ಚೆನ್ನಾಗಿ ನಡೆದಾಡಬಲ್ಲೆವು. ನಮ್ಮ ಕೆಲಸ ನಾವು ಮಾಡಿಕೊಳ್ಳಬಲ್ಲೆವು. ಆರೋಗ್ಯವಾಗಿ ಇರಬಲ್ಲೆವು. ಆದರೆ ಮೂಳೆ ಸವೆತ, ಅಥವಾ ಮೂಳೆ ಮುರಿತ ಉಂಟಾದರೆ, ಆರೋಗ್ಯ ಪೂರ್ತಿಯಾಗಿ ಹಾಳಾಗಿ ಹೋಗುತ್ತದೆ. ಎಷ್ಟೋ ಜನ, ಸಡನ್ನಾಗಿ ಮೂಳೆ ಮುರಿದು, ಹಾಸಿಗೆ ಹಿಡಿದವರೂ ಇದ್ದಾರೆ. ಇಂದು...
- Advertisement -spot_img

Latest News

Hubli News: ರಾತ್ರೋರಾತ್ರಿ ಜಾನುವಾರು ಕಳ್ಳರ ಹಾವಳಿ ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

Hubli News: ಹುಬ್ಬಳ್ಳಿ: ಹುಬ್ಬಳ್ಳಿ ನಗರದಲ್ಲಿ ಜಾನುವಾರು ಕಳ್ಳರ ಹಾವಳಿ ಹೆಚ್ಚಾಗಿದೆ ಸೆಟಲ್ಮೆಂಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದೊಡ್ಡ ಕಾರುಗಳನ್ನು ಬಳಸಿ ನಡುರಾತ್ರಿ ಸಮಯದಲ್ಲಿ ಜಾನುವಾರುಗಳನ್ನು...
- Advertisement -spot_img