Saturday, April 25, 2026

fruits

ಊಟ ಮಾಡುವಾಗ ಕರಿಬೇವಿನ ಸೊಪ್ಪನ್ನು ಬಿಸಾಡಬೇಡಿ..

ಊಟ ಮಾಡುವಾಗ ಕರಿಬೇವಿನ ಸೊಪ್ಪನ್ನು ಸಿಕ್ಕರೆ, ಕೆಲವರು ಅದನ್ನು ಬಿಸಾಕುತ್ತಾರೆ. ಆದರೆ ಕರಿಬೇವು ಆರೋಗ್ಯಕ್ಕೆ ತುಂಬಾ ಉತ್ತಮ. ಇದರ ಸೇವನೆಯಿಂದ ಬರೀ ಆರೋಗ್ಯ ಅಭಿವೃದ್ಧಿ ಮಾತ್ರವಲ್ಲ. ಸೌಂದರ್ಯ ಅಭಿವೃದ್ಧಿಯೂ ಆಗುತ್ತದೆ. ಹಾಗಾದ್ರೆ ಕರಿಬೇವಿನ ಸೊಪ್ಪಿನ ಸೇವನೆ ಯಾಕೆ ಮಾಡಬೇಕು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=5u2J0feZm3M ಪ್ರಖ್ಯಾತ ವೈದ್ಯೆ ಮತ್ತು ನ್ಯೂಟ್ರಿಷಿಯನ್ ಆಗಿರುವ ಡಾ.ಹೇಮಾ ಅವರು ಈ ಬಗ್ಗೆ...

ಆರೋಗ್ಯಕರ ಪ್ರೋಟಿನ್ ಬೈಟ್ ರೆಸಿಪಿ

Recipe: ನಮಗೆ ಏನಾದರೂ ಸಿಹಿ ತಿನ್ನಬೇಕು ಅನ್ನಿಸಿದಾಗ, ನಾವು ಸಕ್ಕರೆ ಬಳಸಿ ಮಾಡಿದ ತಿಂಡಿಯನ್ನು ತಿನ್ನುತ್ತೇವೆ. ಆದರೆ ಅದು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಅಲ್ಲದೇ, ಮಕ್ಕಳಿಗೂ ಸಕ್ಕರೆಯ ತಿಂಡಿ ಕೊಡುವುದು ಉತ್ತಮವಲ್ಲ. ಹಾಗಾಗಿ ನಾವಿಂದು ಸಿಹಿಯಾದ, ರುಚಿಯಾದ, ಆರೋಗ್ಯಕರವಾದ ಪ್ರೋಟೀನ್ ಬೈಟ್ಸ್ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ. ಪ್ರತಿದಿನ ಒಂದು ಬೈಟ್ಸ್ ಸೇವಿಸಿದರೆ, ಆರೋಗ್ಯ ಉತ್ತಮವಾಗಿರುತ್ತದೆ. ಶೇಂಗಾವನ್ನು...

ನೀರನ್ನು ಕುಡಿಯಬಾರದಂತೆ.. ತಿನ್ನಬೇಕಂತೆ.. ಅದು ಹೇಗೆ ಅಂತಾ ತಿಳಿಯಿರಿ..

Health Tips: ನೀರು ನಮ್ಮ ದೇಹಕ್ಕೆ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ನಮ್ಮ ದೇಹಕ್ಕಾಗುವಷ್ಟು ನಾವು ನೀರಿನ ಸೇವನೆ ಮಾಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ. ಆದರೆ ನಾವು ನೀರನ್ನು ಕುಡಿಯಬಾರದಂತೆ. ತಿನ್ನಬೇಕಂತೆ. ಹಾಗಾದ್ರೆ ನೀರನ್ನು ತಿನ್ನುವುದು ಹೇಗೆ..? ಏನು ಈ ಮಾತಿನ ಅರ್ಥ ಅಂತಾ ತಿಳಿಯೋಣ ಬನ್ನಿ.. ನೀವು ನೀರನ್ನು ಬಾಯಿಗೆ ಹಾಕಿದ ತಕ್ಷಣ...

ಜ್ವರ ಬಂದಾಗ ನಾವು ಈ ತಪ್ಪುಗಳನ್ನು ಮಾಡಬಾರದಂತೆ..

Health Tips: ಜ್ವರ ಬಂದಾಗ, ನಾವು ಸರಿಯಾದ ರೀತಿಯಲ್ಲಿ ರೆಸ್ಟ್ ತೆಗೆದುಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಆದರೆ ನಾವು ಜ್ವರ ಬಂದಾಗ, ನಿರ್ಲಕ್ಷ್ಯ ಮಾಡುವ ಕಾರಣಕ್ಕೆ, ಜ್ವರ ಇನ್ನೂ ಹೆಚ್ಚಾಗಿ, ಭವಿಷ್ಯದಲ್ಲಿ ಅದು ನಮ್ಮ ಪ್ರಾಣಕ್ಕೇ ಕುತ್ತು ತರುತ್ತದೆ. ಹಾಗಾಗಿ ಜ್ವರ ಬಂದಾಗ, ನಾವು ಕೆಲವು ತಪ್ಪುಗಳನ್ನು ಮಾಡಬಾರದು. ಅದ್ಯಾವ ತಪ್ಪುಗಳು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ...

ಮನೆಯಲ್ಲೇ ಹಲ್ಲುಜ್ಜುವ ಪುಡಿ ತಯಾರಿಸಬಹುದು..

Health Tips: ನಾವು ಮಾರುಕಟ್ಟೆಯಲ್ಲಿ ಸಿಗುವ ಟೂತ್‌ ಪೇಸ್ಟ್ ಬಳಸುವ ಬದಲು, ಮನೆಯಲ್ಲೇ ಹಲ್ಲುಜ್ಜುವ ಪೌಡರ್ ರೆಡಿ ಮಾಡಬಹುದು. ಹಾಗಾದ್ರೆ ಇದನ್ನು ತಯಾರು ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ.. ಅರಿಶಿನ, ಲವಂಗದ ಪುಡಿ, ಕೆಂಪುಪ್ಪು ಇವಿಷ್ಟು ಹಲ್ಲುಜ್ಜುವ ಪುಡಿ ತಯಾರಿಸಲು ಬೇಕಾಗುವ ಸಾಮಗ್ರಿ. ಒಂದು ಡಬ್ಬದಲ್ಲಿ ಈ ಮೂರನ್ನು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ...

ಈ ಪರಿಮಳಗಳನ್ನು ತೆಗೆದುಕೊಂಡರೆ, ನಿಮ್ಮ ಆರೋಗ್ಯ ಹಾಳಾಗುವುದು ಗ್ಯಾರಂಟಿ..

Health Tips: ಕೆಲವೊಂದು ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಿ ಮಾಡಿದರೆ, ಇನ್ನು ಕೆಲವು ಪರಿಮಳಗಳು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಆರೋಗ್ಯಕ್ಕೂ ಪರಿಮಳಕ್ಕೂ ಏನು ಸಂಬಂಧ ಅಂತಾ ನೀವು ಕೇಳಬಹುದು. ಹೌದು ಸಂಬಂಧವಿದೆ. ಪ್ರಕೃತಿಯಿಂದ ಸಿಗುವ ಪರಿಮಳಗಳು ನಮ್ಮ ಆರೋಗ್ಯವನ್ನು ಅಭಿವೃದ್ಧಗೊಳಿಸುತ್ತದೆ. ಕರ್ಪೂರದ ಪರಿಮಳ, ಹೂವಿನ ಪರಿಮಳ, ಮಳೆ ಬಿದ್ದ ಬಳಿಕ ತೇವಗೊಂಡ ಮಣ್ಣಿನ...

ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್ಟಾಪ್ ಬಳಸಬಾರದು ಅಂತಾ ಹೇಳೋದ್ಯಾಕೆ ಗೊತ್ತಾ..?

Health Tips: ಈ ಮೊಬೈಲ್ ಯುಗದಲ್ಲಿ, ಎಲ್ಲರಿಗೂ ಒಂದು ಕ್ಷಣವೂ ಮೊಬೈಲ್ ಬಿಟ್ಟಿರಲಾಗದ ಪರಿಸ್ಥಿತಿ. ಮೊಬೈಲ್ ಚಾರ್ಜ್‌ಗೆ ಹಾಕಿದಾಗ, ಅವರಿಗೆ ಏನೋ ಕಳೆದುಕೊಂಡ ಅನುಭವ. ಅಂಥವರಲ್ಲಿ ಕೆಲವರು ಚಾರ್ಜ್ ಹಾಕಿಕೊಂಡೇ ಮೊಬೈಲ್ ನೋಡುತ್ತಾರೆ. ಇನ್ನು ಕೆಲವರು ಚಾರ್ಜ್ ಹಾಕಿಯೇ, ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾರೆ. ಆದರೆ ಚಾರ್ಜ್ ಹಾಕಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಬಳಸಬಾರದು. ಯಾಕೆ...

ಪಂಜಾಬಿ ಛೋಲೆ ಮಾಡೋದು ಹೇಗೆ ಗೊತ್ತಾ..? ಇಲ್ಲಿದೆ ನೋಡಿ ರೆಸಿಪಿ..

Recipe: ಇಂದು ನಾವು ಪೂರಿ, ಚಪಾತಿಯೊಂದಿಗೆ ಸವಿಯಬಹುದಾದ, ಪಂಜಾಬಿ ಛೋಲೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 1 ಕಪ್ ಬಿಳಿ ಕಡಲೆ, 2 ಪಲಾವ್ ಎಲೆ, ಕಪ್ಪು ಏಲಕ್ಕಿ, ಕಾಲು ಕಪ್ ಟೀ ಡಿಕಾಕ್ಷನ್, 4 ಸ್ಪೂನ್ ಎಣ್ಣೆ, 2 ಸಣ್ಣಗೆ ಹೆಚ್ಚಿದ ಈರುಳ್ಳಿ, 1 ಸ್ಪೂನ್ ಶುಂಠಿ- ಬೆಳ್ಳುಳ್ಳಿ ಪೇಸ್ಟ್, 1...

ಹೆಸರು ಬೇಳೆಯಿಂದ ಆರೋಗ್ಯಕರ ದೋಸೆ ಮಾಡೋದು ಹೇಗೆ..?

Recipe: ಹೆಸರು ಬೇಳೆ ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಅದರಲ್ಲೂ ನಾನ್‌ವೆಜ್ ತಿನ್ನದವರಿಗೆ ಹೆಸರು ಬೇಳೆ ತುಂಬಾ ಉತ್ತಮ. ಹಾಗಾಗಿ ನಾವಿಂದು ಹೆಸರು ಬೇಳೆಯ ಆರೋಗ್ಯಕರ ದೋಸೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: 1 ಕಪ್ ತೊಳೆದು ನೆನೆಸಿದ ಹೆಸರು ಬೇಳೆ, ಕೊಂಚ ಶುಂಠಿ, 2 ಹಸಿಮೆಣಸು, ಅರ್ಧ ಕಪ್...

ಕಣ್ಣಿಗೆ ಪೊರೆ ಬರುವುದು ಅಂದರೇನು..?

Health Tips: ಕಣ್ಣಿಗೆ ಪೊರೆ ಬಂದರೆ, ಕಣ್ಣು ಕುರುಡಾಗುತ್ತದೆ. ಕಣ್ಣಿಗೆ ಪೂರ್ತಿಯಾಗಿ ಪೊರೆ ಬರುವ ಮುನ್ನ ಚಿಕಿತ್ಸೆ ಪಡೆಯಬೇಕು ಎಂಬ ಸಲಹೆ ನೀಡುತ್ತಾರೆ. ಹಾಗಾದರೆ ಕಣ್ಣಿಗೆ ಪೊರೆ ಬರುವುದು ಎಂದರೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=RRKBcRRgp40 ವೈದ್ಯರಾದ ತೇಜಲ್ ಈ ಬಗ್ಗೆ ವಿವರಿಸಿದ್ದು, ಲೆನ್ಸ್ ಬಿಳಿಯಾಗುವುದನ್ನು ಕಣ್ಣಿನ ಪೊರೆ ಎನ್ನಲಾಗುತ್ತದೆ. ವಯಸ್ಸಾಗುತ್ತ ಕೂದಲು ಬೆಳ್ಳಗೆ ಆಗುವ ರೀತಿ,...
- Advertisement -spot_img

Latest News

Bihar News: ಮಹಿಂದ್ರಾ ಥಾರ್ ಕಾರಣದಿಂದ ಮದುವೆ ಮಂಟಪದಲ್ಲೇ ಮದುವೆ ಕ್ಯಾನ್ಸಲ್

Bihar News: ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಮದುವೆ ಮಂಟಪದ ತನಕ ಬಂದು ಮದುವೆ ನಿಂತ ಘಟನೆ ನಡೆದಿದೆ. ಉತ್ತರಭಾರತದಲ್ಲಿ ಸಣ್ಣ ಸಣ್ಣ ವಿಷಯಕ್ಕೆ ಮದುವೆ ನಿಲ್ಲುವುದು ಸರ್ವೇ...
- Advertisement -spot_img