Wednesday, August 20, 2025

fruits

ಗೊರಕೆಯಲ್ಲೂ ಬೇರೆ ಬೇರೆ ವಿಧಗಳಿದೆಯಾ..? ಗೊರಕೆಗೆ ಕಾರಣಗಳೇನು..?

Health Tips: ದಿನವಿಡೀ ಕಷ್ಟಪಟ್ಟು ಕೆಲಸ ಮಾಡಿದಾಗ, ದಣಿವಾಗುತ್ತದೆ. ಹಾಗೆ ದಣಿವಾದಾಗಲೇ ಗೊರಕೆ ಹೊಡೆಯವಷ್ಟು ಘಾಡವಾದ ನಿದ್ರೆ ಬರುತ್ತದೆ. ಭಾರತದಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ ವಿಷಯ. ಆದ್ರೆ ವಿದೇಶದಲ್ಲಿ ಎಷ್ಟೋ ವಿವಾಹಿತೆಯರು, ತಮ್ಮ ಪತಿ ರಾತ್ರಿಯಿಡೀ ಗೊರಕೆ ಹೊಡೆಯುತ್ತಾರೆ. ಹಾಗಾಗಿ ನಮ್ಮ ನಿದ್ರೆ ಹಾಳಾಗುತ್ತದೆ. ಈತನ ಜೊತೆ ಬಾಳಲಾಗುತ್ತಿಲ್ಲವೆಂದು ಹೇಳಿ, ಡಿವೋರ್ಸ್ ನೀಡಿದ್ದಾರೆ. ವೈದ್ಯರಾದ...

Monsoon Special: ಮೊಳಕೆ ಕಾಳಿನ ಸಾಂಬಾರ್

ಬೇಕಾಗುವ ಸಾಮಗ್ರಿ: ಮೊಳಕೆ ಕಾಳುಗಳು, ಎರಡು ಈರುಳ್ಳಿ, 1 ಟೊಮೆಟೋ, ಕೊಂಚ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಜೀರಿಗೆ, ಸಾಾಸಿವೆ, ಕರಿಬೇವು, ಕಾಯಿತುರಿ, ಖಾರದ ಪುಡಿ, ಗರಂ ಮಸಾಲೆ ಪುಡಿ, ಧನಿಯಾ ಪುಡಿ, ಉಪ್ಪ, ಬೇಕಾದಷ್ಟು ಎಣ್ಣೆ, ಕೊತ್ತೊಂಬರಿ ಸೊಪ್ಪು. ಮಾಡುವ ವಿಧಾನ:ಮೊದಲು ಕುಕ್ಕರ್‌ನಲ್ಲಿ ಮೊಳಕೆ ಕಾಳು ಉಪ್ಪು ಮತ್ತು ಅರಿಶಿನ ಹಾಾಕಿ, ಬೇಯಿಸಿ. ಬಳಿಕ ಒಂದು...

Monsoon Special: ಮಿಕ್ಸ್ ವೆಜ್ ಸೂಪ್ ರೆಸಿಪಿ

ಬೇಕಾಗುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಸಣ್ಣಗೆ ಹೆಚ್ಚಿದ ನಾಲ್ಕೈದು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, 2 ಈರುಳ್ಳಿ, ಕ್ಯಾರೆಟ್, ಬಟಾಣಿ, ಸ್ವೀಟ್ ಕಾರ್ನ್, ಉಪ್ಪು, ಪೆಪ್ಪರ್ ಪುಡಿ, ಕಾರ್ನ್‌ಫ್ಲೋರ್ ಪುಡಿ. ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಕ್ಯಾರೆಟ್, ಬಟಾಣಿ,...

ಪುರುಷರಲ್ಲಿ ಹೇರ್ ಲಾಸ್ ಆಗಲು ಕಾರಣವೇನು..?

Health Tips: ನಾವು ಕೂದಲು ಉದುರುವಿಕೆ ಸಮಸ್ಯೆ ಬಗ್ಗೆ ಹಲವು ಟಿಪ್ಸ್ ಕೊಟ್ಟಿದ್ದೇವೆ. ಅದೇ ರೀತಿ ಇಂದು ಪುರುಷರ ಹೇರ್ ಲಾಸ್ ಆಗಲು ಕಾರಣವೇನು ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=ZgfnmyZIm2Q&t=5s ವೈದ್ಯರಾದ ಡಾ.ದೀಪಿಕಾ ಈಗಾಗಲೇ ಸೌಂದರ್ಯ ಸಮಸ್ಯೆಗೆ ಹಲವು ಪರಿಹಾರಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಅದೇ ರೀತಿ ಪುರುಷರಲ್ಲಿ ಹೆಚ್ಚು ಹೇರ್ ಲಾಸ್ ಆಗಲು ಕಾರಣವೇನು ಅಂತಾ...

ಹಿಮ್ಮಡಿ ಒಡೆತದ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಹೀಗೆ ಮಾಡಿ..

Health Tips: ಮಹಿಳೆಯರಿಗೆ 30 ದಾಟಿದ ಬಳಿಕ, ನಿಧಾನವಾಗಿ ಮೈ ಕೈ ನೋವು ಶುರುವಾಗುತ್ತದೆ. ಸೊಂಟ, ಬೆನ್ನು, ಕೈ ಕಾಲು ನೋವಿನ ಜೊತೆಗೆ, ನಡೆದಾಡಲು ಕಷ್ಟ ಕೊಡುವಂಥ ಹಿಮ್ಮಡಿ ನೋವು ಇರುತ್ತದೆ. ಇಂಥ ಹಿಮ್ಮಡಿ ನೋವು 5ರಿಂದ 6 ದಿನಗಳಲ್ಲಿ ಹೋಗಬೇಕು ಅಂದ್ರೆ ಏನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=0Gj-S5l8oOc ಕೊಂಚ ಪಚ್ಚಕರ್ಪೂರ, ಶುದ್ಧ ತುಪ್ಪ...

ಪದೇ ಪದೇ ಆಕಳಿಕೆ ಬರಲು ಕಾರಣವೇನು..?

Health Tips: ನಿದ್ರೆ ಬರುವ ಸಮಯದಲ್ಲಿ ಆಕಳಿಕೆ ಬರುವುದು ಸಹಜ. ಆದರೆ ನಿದ್ರಿಸಿ ಆದ ಬಳಿಕವೂ, ಪದೇ ಪದೇ ಆಕಳಿಕೆ ಬರುತ್ತದೆ. ಆದರೆ ನಿದ್ರೆ ಬರದ ಸಮಯದಲ್ಲಿ ಆಕಳಿಕೆ ಬಂದಾಗ, ನಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಿದ್ದಾರೆ ಅಂತಾ ನಾವು ಹೇಳುತ್ತೇವೆ. ಆದರೆ ಇದಕ್ಕೆ ಕಾರಣವೇ ಬೇರೆ ಇದೆ. ಹಾಗಾದ್ರೆ ಯಾಕೆ ಪದೇ ಪದೇ ಆಕಳಿಕೆ ಬರುತ್ತದೆ...

ಎಲುಬಿನಲ್ಲಾಗುವ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಷ್ಟವಾಗುವುದೇಕೆ..?

Health Tips: ನಮ್ಮ ದೇಹ ಆರೋಗ್ಯವಾಗಿರಲು, ನಾವು ಗಟ್ಟಿಮುಟ್ಟಾಗಿರಲು ಬೇಕಾಗುವ ಅಂಶವೇ ಮೂಳೆ. ನಮ್ಮ ದೇಹದಲ್ಲಿರುವ ಎಲುಬುಗಳು ಗಟ್ಟಿಯಾಗಿದ್ದರೆ, ನಾವು ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತೇವೆ. ಆದರೆ ಎಲುಬಿನಲ್ಲಾಗುವ ಸಮಸ್ಯೆಗಳನ್ನು ಸರಿಯಾಗಿ ವಿವರಿಸಲು ಆಗುವುದಿಲ್ಲ. ಹೀಗೇಕೆ ಆಗುತ್ತದೆ ಎಂದು ವೈದ್ಯರೇ ವಿವರಿಸಿದ್ದಾರೆ ನೋಡಿ. https://www.youtube.com/watch?v=pqAwaj8-9b0&t=2s ವೈದ್ಯರು ಹೇಳುವ ಪ್ರಕಾರ, ನಮ್ಮ ದೇಹದಲ್ಲಿ ವೀಕ್‌ನೆಸ್ ಆದಾಗ, ಅಶಕ್ತತೆ ಉಂಟಾಗಿ, ಎಲುಬುಗಳಲ್ಲಿ ನೋವುಂಟಾಗುತ್ತದೆ....

Health Tips: ತಂಬಾಕು, ಹನ್ಸ್ ಇವುಗಳನ್ನು ಸೇವಿಸುವ ಮುನ್ನ ಎಚ್ಚರವಾಗಿರಿ..

Health Tips: ಹಲವರು ಹಲವು ರೀತಿಯ ಚಟಗಳನ್ನು ಹೊಂದಿರುತ್ತಾರೆ. ಈ ಚಟಗಳೇ ನಮ್ಮ ಚಟ್ಟ ಕಟ್ಟಲು ಕಾರಣವಾಗುತ್ತದೆ ಅನ್ನೋದನ್ನು ಮಾತ್ರ ಮರೆತಿರುತ್ತಾರೆ. ಮದ್ಯಪಾನ, ಧೂಮಪಾನ ಸೇರಿ ಹಲವುಚಟಗಳ ದಾಸರಾಗಿ, ಮನೆಮಠ ಕಳೆದುಕೊಂಡು ಬೀದಿಪಾಲಾಗುವುದಲ್ಲದೇ, ರೋಗವನ್ನು ಕೂಡ ಹತ್ತಿಸಿಕೊಂಡಿರುತ್ತಾರೆ. ತಂಬಾಕು ಸೇವನೆಯ ಚಟವಿರುವವ ಕಥೆ ಇದೇ ರೀತಿಯಾಗಿರುತ್ತದೆ. ಅದಕ್ಕಾಗಿ ವೈದ್ಯರೇ, ತಂಬಾಕು, ಹನ್ಸ್ ಸೇವನೆಯಿಂದ ಏನೇನು...

Health Tips: ಜ್ವರ ಬಂದು ಹೋಗತ್ತೆ.. ಆದರೆ ಮೈ ಕೈ ನೋವು ಹೋಗಲ್ಲ.. ಯಾಕೆ..?

Health Tips: ಕೆಲವೊಮ್ಮೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕೂಡ ಹಲವು ದಿನಗಳವರೆಗೆ ಕಾಡುತ್ತದೆ. ಸಣ್ಣ ಮಟ್ಟದ ನೆಗಡಿಯಿಂದ ಶುರುವಾಗಿ, ಬಳಿಕ ಜ್ವರ ಬಂದು, ಮತ್ತೊಂದಿಷ್ಟು ದಿನ ಮೈ ಕೈ ನೋವು ತಂದೊಡ್ಡುತ್ತದೆ. ಹಾಗಾದ್ರೆ ಜ್ವರ ಬಂದು ಹೋದ್ರೂ, ಮೈ ಕೈ ನೋವು ಹೋಗದಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. https://www.youtube.com/watch?v=NLGvikPnzuw&t=4s ಹೀಗೆ ಗಂಟುಗಳಲ್ಲಿ ಬರುವ ನೋವುಗಳನ್ನೇ...

Health Tips: ಮಹಿಳೆಯರೇ ಎಚ್ಚರ.. 45 ವರ್ಷಗಳ ನಂತರ ಈ ರೀತಿ ಮಾಡುವುದು ಉತ್ತಮ..

Health Tips: ಆರೋಗ್ಯ ಅನ್ನೋದು ಎಷ್ಟು ಮುಖ್ಯ ಅಂತಾ ಎಲ್ಲರಿಗೂ ಗೊತ್ತುವುದೇ, ಆರೋಗ್ಯ ಹದಗೆಟ್ಟಾಗ. ನಾನು ಆರೋಗ್ಯಕರ ಆಹಾರ ಸೇವನೆ ಮಾಡಬೇಕಿತ್ತು. ಚೆನ್ನಾಗಿ ನೀರು ಕುಡಿಯಬೇಕಿತ್ತು. ಆಗ ನನಗೆ ಈ ಸಮಸ್ಯೆ ಬರುತ್ತಿರಲಿಲ್ಲ. ಛೇ ನಾನು ನಿರ್ಲಕ್ಷ್ಯ ಮಾಡಿಬಿಟ್ಟೆ ಅಂತಾ ಅನ್ನಿಸುವುದೇ, ಆಸ್ಪತ್ರೆ ಬೆಡ್ ಮೇಲೆ ಬಿದ್ದಾಗ. ಅದರಲ್ಲೂ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು...
- Advertisement -spot_img

Latest News

Recipe: ಲಸೂನಿ ಪಾಲಕ್ ಪನೀರ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಟ್ಟು ಪಾಲಕ್, 1 ಬೌಲ್ ಪನೀರ್, 10 ಎಸಳು ಬೆಳ್ಳುಳ್ಳಿ, 2 ಹಸಿಮೆಣಸು, ಶುಂಠಿ, ಪುದೀನಾ, ಕೊತ್ತಂಬರಿ ಸೊಪ್ಪು, ಅರಿಶಿನ, ಗರಂ...
- Advertisement -spot_img