Political News: ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ದಾವಣಗೆರೆಯಲ್ಲಿ ಮಾತನಾಡಿದ್ದು, ನಾನು ಟಗರು ನುಗ್ಗಿದ ಹಾಗೆ ನುಗ್ಗುತ್ತೇನೆ. ಯಾವ ಕ್ಷೇತ್ರವೆಂದು ಇನ್ನು ಆಯ್ಕೆ ಮಾಡಿಲ್ಲವಷ್ಟೇ. ಗುರು ಹಿರಿಯರ ಮಾರ್ಗದರ್ಶನ, ಸಲಹೆ ಪಡೆದು ನಿರ್ಧಾರಕ್ಕೆ ಬರುತ್ತೇನೆ. ಆಧರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವೆಂದು ಹೇಳಿದ್ದಾರೆ.
ಈ ಬಗ್ಗೆ ಮಾತು ಮುಂದುವರಿಸಿದ ಅವರು, ಇನ್ನುವರೆಗೂ...