ಹಾಸನ- ಎರಡು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತನ ಮನೆ ಸಮೀಪ ಗಿಫ್ಟ್ ವಸ್ತುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಕಾರ್ಯಕರ್ತರು ನಗರ ಠಾಣೆಗೆ ಮುತ್ತಿಗೆ ಹಾಕುತ್ತಾರೆಂಬ ವದಂತಿ ಇದ್ದಿದ್ದು, ಈ ಕಾರಣಕ್ಕೆ ಹಾಸನ ಠಾಣೆ ಎದುರು ಪೊಲಿಸ್ ಸರ್ಪಗಾವಲು ಇಡಲಾಗಿತ್ತು. 200 ಕ್ಕೂ ಹೆಚ್ಛು ಪೊಲೀಸರಿಂದ, ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು....
ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಸರಣಿ ಮುಂದುವರಿಯುತ್ತಿದ್ದು, ಮೃತ ಮೃಗಗಳ ಸಂಖ್ಯೆ ಈಗ 29ಕ್ಕೆ ಏರಿದೆ. ಇಂದು ಮತ್ತೊಂದು ಕೃಷ್ಣಮೃಗ ಮೃತಪಟ್ಟಿದ್ದು, ಸಾವಿನ...