ವಿಷ್ಣುವಿನ ಅವತಾರಗಳ ಬಗ್ಗೆ ನಾವು ಈಗಾಗಲೇ ನಿಮಗೆ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವೆ. ಅಲ್ಲದೇ, ಹಲವು ಪೌರಾಣಿಕ ಕಥೆಗಳನ್ನ ಕೂಡ ಹೇಳಿದ್ದೇವೆ. ಇಂದು ನಾವು ಒಂದು ಆನೆ ವಿಷ್ಣುವಿನ ಭಕ್ತನಾದ ಕಥೆಯ ಬಗ್ಗೆ ಹೇಳಲಿದ್ದೇವೆ..
ಪಾಂಡ್ಯರಾಜ್ಯದಲ್ಲಿ ಇಂದ್ರದ್ಯುಮ್ನನೆಂಬ ರಾಜನಿದ್ದ. ಅವನು ವಿಷ್ಣುವಿನ ಪರಮ ಭಕ್ತನಾಗಿದ್ದ. ಅವನು ರಾಜ್ಯದ ಕೆಲಸದಲ್ಲಿ ಕಡಿಮೆ ಗಮನ ಹರಿಸುತ್ತಿದ್ದ. ಮತ್ತು ವಿಷ್ಣು ಪೂಜೆಯಲ್ಲಿ...