Tuesday, September 23, 2025

ganesh chathurthi

ಧಾರವಾಡ ಸೂಪರ್ ಮಾರ್ಕೇಟ್‌ನಲ್ಲಿ ಧರ್ಮದಂಗಲ್: ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

Dharwad News: ಧಾರವಾಡ : ಧಾರವಾಡದ ಸೂಪರ್ ಮಾರ್ಕೇಟ್‌ನಲ್ಲಿ ಧರ್ಮದಂಗಲ್ ಶುರುವಾಗಿದ್ದು, ಒಂದೇ ಪ್ರದೇಶದಲ್ಲಿ ಎರಡು ಸಮುದಾಯದವರು ದೇವರ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಮೂಲಕ ಸೂಪರ್ ಮಾರ್ಕೆಟ್ ನ ಪಾರ್ಕಿಂಗ್ ಜಾಗದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.  ಎರಡೂ ಸಮುದಾಯದ ಜನ ಜಮಾವಣೆಯಾಗಿದ್ದು,  ಮಹಾನಗರ ಪಾಲಿಕೆ ಜಾಗದಲ್ಲಿ ಪ್ರಎರಡು ದೇವರನ್ನು ಪ್ರತಿಷ್ಠಾಪಿಸಲಾಗಿದೆ. https://youtu.be/7d89xMcjKqc ಸುಮಾರು 50 ವರ್ಷಗಳ ಹಿಂದೆಯೇ, ಈ...

‘ಲಾಲ್‌ಬಾಗ್‌ ರಾಜ’ನ ದರ್ಶನದ ವೇಳೆ ಬೇಧ-ಭಾವ: ನೆಟ್ಟಿಗರಿಂದ ಆಕ್ರೋಶ

Mumbai News: ಮುಂಬೈನಲ್ಲಿ ಗಣೇಶ ಚತುರ್ಥಿಯನ್ನು ಎಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಅದರಲ್ಲೂ ಲಾಲ್‌ಭಾಗ್‌ ಚಾ ರಾಜಾ ಅಂತಲೇ ಒಂದು ದೊಡ್ಡ ಗಣಪತಿಯನ್ನು ಇರಿಸಲಾಗುತ್ತದೆ. ಇದು ಶ್ರೀಮಂತರ ಗಣಪತಿ ಅಂತಲೇ ಪ್ರಸಿದ್ಧಿ ಪಡೆದಿದೆ. ಯಾಕಂದ್ರೆ, ಅಂಬಾನಿಯಂಥ ಶ್ರೀಮಂತರು ಸೇರಿ, ಗಣ್ಯ ವ್ಯಕ್ತಿಗಳು, ಸೆಲೆಬ್ರಿಟಿಗಳು ಈ ಗಣಪತಿಯ ದರ್ಶನ ಪಡೆದು, ದೊಡ್ಡ ದೊಡ್ಡ...

ಉಸಿರು ಫೌಂಡೇಶನ್‌ನಿಂದ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ದೇಣಿಗೆ

Gadag News: ಪ್ರತೀ ವರ್ಷದಂತೆ ಈ ವರ್ಷ ಕೂಡ ಉಸಿರು ಸೋಶಿಯಲ್ ವೆಲ್‌ಫೇರ್ ಫೌಂಡೇಶನ್ ವತಿಯಿಂದ ಈ ವರ್ಷವೂ ಗದಗಿನಲ್ಲಿ ಕೂರಿಸುವ ಸಾರ್ವಜನಿಕ ಗಣೇಶ ಮಂಡಳಿಗಳಿಗೆ ದೇಣಿಗೆ ನೀಡಲಾಗುತ್ತಿದೆ. https://youtu.be/ZsQupm8xx3I ಕನಿಷ್ಟ 25 ಜನರನ್ನು ಮಾತ್ರ ಒಳಗೊಂಡಿರುವ ಗಣೇಶ ಮಂಡಳಿಗಳಿಗೆ ಅವಕಾಶವಿದ್ದು, 121 ಗಣೇಶ ಮಂಡಳಿಗಳಿಗೆ ಉಸಿರು ಫೌಂಡೇಶನ್ ದೇಣಿಗೆ ನೀಡಲಿದೆ. ಗದಗದ ಅಂಬೇಡ್ಕರ್ ಭವನದ ಬಳಿ...

Ganesh Chaturthi Special: ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ರೆಸಿಪಿ

Spiritual: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಗಣೇಶನಿಗೆ ಪ್ರಿಯವಾಗ ಮೋದಕ ಹೇಗೆ ತಯಾರಿಸುವುದು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ. ಬೇಕಾಗುವ ಸಾಮಗ್ರಿ: ಒಂದು ಕಪ್ ಕಡ್ಲೆ, ಒಂದು ಕಪ್‌ ಕಾಯಿತುರಿ, ಬೆಲ್ಲ, ಏಲಕ್ಕಿ, ಒಂದು ಸ್ಪೂನ್ ತುಪ್ಪ. ಮಾಡುವ ವಿಧಾನ: ಮೊದಲು...

Ganesh Chaturthi Special: ಇಡೀ ವಿಶ್ವದಲ್ಲಿ ಕಾಣ ಸಿಗುವ ಏಕೈಕ ಬಾಲಗಣೇಶನೀತ

Spiritual: ಇದೇ ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ ಬರುತ್ತಿದ್ದು, ಈಗಾಗಲೇ ಭಾರತದಲ್ಲಿ ಗಣಪನನ್ನು ಬರ ಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನು ಕರ್ನಾಟಕದಲ್ಲಿರುವ ಪ್ರಸಿದ್ಧ ಗಣಪನ ದೇವಸ್ಥಾನದಲ್ಲಿಯೂ ಹಬ್ಬವನ್ನು ಭಾರೀ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂಥ ಪ್ರಸಿದ್ಧ ದೇವಸ್ಥಾನಗಳಲ್ಲಿ ಇಡಗುಂಜಿ ಮಹಾಗಣಪತಿ ದೇವಸ್ಥಾನ ಕೂಡ ಒಂದು. ಇಂದು ನಾವು ಇಡಗುಂಜಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ. https://youtu.be/N4RuiZXu0Zo ಉತ್ತರಕನ್ನಡ...

Ganesh: ಪಿಒಪಿ ಮೂರ್ತಿಗಳ ನಿಷೇಧಕ್ಕೆ ಅಧಿಕಾರಿಗಳು ಮುಂದಾಗಬೇಕು..!

ಹುಬ್ಬಳ್ಳಿ: ಇನ್ನೇನು ಕೆಲವೇ ದಿನಗಳಲ್ಲಿ ದೇಶದೆಲ್ಲೆಡೆ ಗಣೇಶ ಹಬ್ಬದ ಸಂಭ್ರಮ , ಗಣೇಶನನ್ನು ಕೂರಿಸಿ ವಿಜೃಂಭಣೆಯಿಂದ ಆಚರಣೆ ಮಾಡುವುದು ಭಾರತೀಯರ ವಾಡಿಕೆ. ಆದರೆ ಪರಿಸರಕ್ಕೆ ಮತ್ತು ಜಲಮಾಲಿನ್ಯಕ್ಕೆ ಕಾರಣವಾಗುವ ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಮೂರ್ತಿಗಳನ್ನು ತಯಾರಿಸಲು ಮತ್ತ ಪ್ರತಿಷ್ಠಾಪಿಸಲು ಸರ್ಕಾರ ನಿಷೇಧ ಮಾಡಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಮೂರ್ತಿಗಳನ್ನು ಕೂರಿಸಲು...

ಚತುರ್ಥಿಗೆ ಗಣೇಶನಿಗೂ ಆಧಾರ್ ಕಾರ್ಡ್…!

Special  News: 2ವರ್ಷದ  ಬಳಿಕ  ಈ  ಬಾರಿ ಎಲ್ಲೆಡೆ ಗಣೇಶ ಹಬ್ಬ ಜೋರಾಗಿಯೇ ಇದೆ. ಭಕ್ತರು ನಾನಾ  ರೀತಿಯಲ್ಲಿ  ಗಣೇಶನನ್ನು ರೂಪಿಸಲು ಯೋಜನೆ ಮಾಡಿದ್ದಾರೆ. ಇಲ್ಲಿ ಗಣೇಶನ ಆಧಾರ್ ಕಾರ್ಡ್ ರೂಪವನ್ನು ನಿರ್ಮಿಸಲಾಗಿದೆ. ಜೆಮ್​ಶೆಡ್​ಪುರದಲ್ಲಿರುವ ಈ ಗಣೇಶ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾನೆ. ಕಾರಣ, ಆಧಾರ ಕಾರ್ಡ್​ ಮಾದರಿಯಲ್ಲಿ ಮಂಟಪದ ವಿನ್ಯಾಸದಲ್ಲಿ ಇವನನ್ನು ಕೂರಿಸಿದ್ದಾರೆ. 6ನೇ ಶತಮಾನದಲ್ಲಿ...

ಗೌರಿ ಹಬ್ಬಕ್ಕೆ ಬಾಗೀನ ನೀಡುವುದ್ಯಾಕೆ ಗೊತ್ತಾ..? ಬಾಗೀಣದ ಬಗ್ಗೆ ಸಂಪೂರ್ಣ ವಿವರ..

ಗೌರಿ ಹಬ್ಬ ಹೆಣ್ಣು ಮಕ್ಕಳ ಹಬ್ಬ ಮತ್ತು ಗಣೇಶ ಹಬ್ಬ ಗಂಡು ಮಕ್ಕಳ ಹಬ್ಬ ಅಂತಾ ಕರೆಯಲಾಗತ್ತೆ. ಗೌರಿ ಹಬ್ಬದ ದಿನ ಹೆಣ್ಣು ಮಕ್ಕಳು ಪೂಜೆ ಮಾಡಿ, ಹಬ್ಬವನ್ನಾಚರಿಸುತ್ತಾರೆ. ಈ ದಿನ ಕೆಲವು ಕಡೆ ಮುತ್ತೈದೇಯರಿಗೆ ಬಾಗೀನ ನೀಡುವ ಪದ್ಧತಿ ಇದೆ. ಬಾಗೀನದಲ್ಲಿ 9 ರೀತಿಯ ಧಾನ್ಯಗಳು, ಬಳೆ, ಅಕ್ಕಿ, ಕಾಯಿ, ಹಣ್ಣು ಇತ್ಯಾದಿ...

ಗೌರಿ ಗಣೇಶ ಹಬ್ಬದ ನೈವೇದ್ಯಕ್ಕಾಗಿ ರವಾ ಲಾಡು ರೆಸಿಪಿ..

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ರವೆ ಲಾಡು ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಣೇಶ ಚತುರ್ಥಿಗೆ ಸಾಂಪ್ರದಾಯಿಕ ಗರಿ ಗರಿ ಚಕ್ಕುಲಿ ರೆಸಿಪಿ.. ಬೇಕಾಗುವ ಸಾಮಗ್ರಿ: ಒಂದು ಕಪ್ ರವೆ, 1 ಕಪ್ ಸಕ್ಕರೆ, ಅರ್ಧ ಕಪ್ ತುರಿದ ಒಣ...

ಗಣೇಶ ಚತುರ್ಥಿಗೆ ಸಾಂಪ್ರದಾಯಿಕ ಗರಿ ಗರಿ ಚಕ್ಕುಲಿ ರೆಸಿಪಿ..

ಇದೇ ಆಗಸ್ಟ್ 30ರಂದು ಗಣೇಶ ಚತುರ್ಥಿ ಬರಲಿದ್ದು, ಈ ವೇಳೆ ಗಣಪನಿಗೋಸ್ಕರ ತರಹೇವಾರಿ ನೈವೇದ್ಯ ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಚಕ್ಕುಲಿ ಮಾಡುವುದು ಹೇಗೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗಣೇಶನಿಗೆ ಪ್ರಿಯವಾದ ಕಡಲೆ ಉಸ್ಲಿಯನ್ನ ಹೀಗೆ ತಯಾರಿಸಿ ನೋಡಿ.. ಬೇಕಾಗುವ ಸಾಮಗ್ರಿ: 1 ಕಪ್ ಉದ್ದಿನ ಬೇಳೆ, 2 ಕಪ್ ಅಕ್ಕಿ ಹಿಟ್ಟು, 3 ಸ್ಪೂನ್ ಬೆಣ್ಣೆ,...
- Advertisement -spot_img

Latest News

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು,...
- Advertisement -spot_img