Wednesday, September 24, 2025

ganesh chathurthi

ಸಗಣಿಯಿಂದ ತಯಾರಿಸಲಾದ ಗಣೇಶ ಪೂಜೆಗೆ ಶ್ರೇಷ್ಠ…!

www.karnatakatv.net :ತುಮಕೂರು: ಗಣೇಶ ಚತುರ್ಥಿ ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಶ್ರೇಷ್ಠ ಹಬ್ಬಗಳಲ್ಲಿ ಒಂದು. ಸಣ್ಣ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಈ ಹಬ್ಬ ಅಂದರೆ ಅಚ್ಚುಮೆಚ್ಚು. ಇತ್ತೀಚಿನ ದಿನಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಹತ್ತಾರು ನಿರ್ಬಂಧನೆಗಳನ್ನು ಸರ್ಕಾರ ವಿಧಿಸಿದ್ದು ಇವುಗಳ ಮಧ್ಯೆ ಸರಳ ಗಣೇಶೋತ್ಸವಕ್ಕೆ ತಾಲೂಕಿನ ಸಿದ್ದನ  ಕಟ್ಟೆಯ ವಿಶ್ವಮಾತಾ ಗೋಶಾಲೆಯಲ್ಲಿ ಸಿದ್ಧಗೊಂಡಿದೆ. ದೇಶದಲ್ಲಿ ಸತತ ಎರಡು ವರ್ಷಗಳಿಂದ...

ಗೋಪಿ ಚಂದನದ ಗಣೇಶ…!

www.karnatakatv.net :ರಾಯಚೂರು: ಪ್ರತೀ ವರ್ಷದಂತೆ ಈ ವರ್ಷವೂ ಗಣೇಶ ಹಬ್ಬವನ್ನ ಸಾರ್ವಜನಿಕವಾಗಿ ಅದ್ದೂರಿ ಆಚರಣೆಯ ವಿಚಾರಕ್ಕೆ ಇದುವರೆಗೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಮಣ್ಣಿನ ಗಣೇಶ ಹಾಗೂ ಪಿಒಪಿ ಗಣೇಶ ಮೂರ್ತಿಗಳನ್ನ ನೀವೆಲ್ಲಾ ನೋಡೇ ಇರ್ತೀರಿ. ಇಲ್ಲೊಂದು ಕಡೆ  ಧಾರ್ಮಿಕವಾಗಿ ಪ್ರಾಮುಖ್ಯತೆ ಪಡೆದಿರುವ ಗೋಪಿ ಚಂದನದಿಂದ ಗಣೇಶನ ಮೂರ್ತಿಗಳು ತಯಾರಾಗಿವೆ. ಅಲ್ಲದೇ ಈ ಗಣೇಶನಿಗೆ ಬಹು...

ಬೆಂಗಳೂರು ಗಣೇಶನಿಗೆ ಹೊಸ ರೂಲ್ಸ್…!

www.karnatakatv.net: ಬೆಂಗಳೂರು: ಗಣೇಶೋತ್ಸವವನ್ನು ಐದು ದಿನಗಳ ಕಾಲ ಆಚರಿಸಲು ಸರ್ಕಾರ ಅನುಮತಿ ನೀಡಿದ್ದರೂ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರೀ 3 ದಿನ ಸರಳ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಲು ಅವಕಾಶ ನೀಡಿ ಪಾಲಿಕೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೊರೋನಾ ಸೋಂಕು ಹರಡುವ ಭೀತಿಯಿಂದಾಗಿ ಈ ಬಾರಿಯೂ ಗಣೇಶೋತ್ಸವವನ್ನು ಸರಳವಾಗಿ ಆಚರಿಸೋ ಬಗ್ಗೆ ಸಾರ್ವಜನಿಕರಲ್ಲಿ...

ತಮಿಳುನಾಡಲ್ಲೂ ಗ್ರೀನ್ ಸಿಗ್ನಲ್…!

www.karnatakatv.net :ಕರ್ನಾಟಕದಲ್ಲಿ ಗಣೇಶ ಹಬ್ಬ ಆಚರಣೆಗೆ ವಿನಾಯಿತಿ ಸಿಕ್ಕ ಬೆನ್ನಲ್ಲೇ ಇದೀಗ ನೆರೆಯ ತಮಿಳುನಾಡಿನಲ್ಲೂ  ಗಣೇಶ ಹಬ್ಬ ಆಚರಣೆಗೆ ನಿಯಮಗಳ ಸಡಿಲಿಕೆ ಮಾಡಲಾಗಿದೆ.  ಸಾರ್ವಜನಿಕ ಒತ್ತಾಯದ ಬಳಿಕ ಗಣೇಶ ಹಬ್ಬದಂದು ರಾಜ್ಯದಲ್ಲಿ ಸಣ್ಣ ದೇವಾಯಗಳನ್ನು ತೆರೆಯಲು ತಮಿಳುನಾಡು ಸರ್ಕಾರ ಅನುಮತಿ ನೀಡಿದೆ. ರಾಜ್ಯದಲ್ಲಿ ಗಣೇಶ ಹಬ್ಬದ ಮಾರ್ಗಸೂಚಿ ಬಿಡುಗಡೆಗೊಳಿಸುವಂತೆ ಹಿಂದು ಸಂಘಟನೆ ಎಚ್ಎಂಕೆ ನ್ಯಾಯಾಲಯದ ಮೆಟ್ಟಿಲು...

ಗಣೇಶೋತ್ಸವ ಆಚರಣೆಗೆ ಇನ್ನೂ ‘ವಿಘ್ನ’

ಕಡೆಗೂ ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತಂತೆ ಅದ್ಯಾಕೋ ಸರ್ಕಾರ ಸದ್ಯಕ್ಕೆ ಯಾವ ನಿರ್ಧಾರಕ್ಕೆ ಬರೋದಕ್ಕೂ ಹಿಂದೇಟು ಹಾಕ್ತಿದೆ.ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತಜ್ಞರೊಂದಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದ್ರೂ ಕೂಡ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಗಣೇಶೋತ್ಸವ ಆಚರಣೆಗೆ ಅನುಮತಿ ವಿಚಾರ ಸದ್ಯದ ಮಟ್ಟಿಗೆ ಇನ್ನೂ ಪ್ರಶ್ನೆಯಾಗಿಯೇ...

ಮಹಾಗಣಪತಿಗೆ ಎಂತಹ ನೈವೇದ್ಯವನ್ನಿಟ್ಟರೆ ಒಲಿಯುತ್ತಾನೆ ಗೊತ್ತಾ..?

ಎಲ್ಲ ಶುಭಕಾರ್ಯಗಳಲ್ಲೂ ನಾವು ಮೊದಲು ಪೂಜಿಸುವುದೇ ಗಣೇಶನನ್ನು. ವಿದ್ಯೆ ಬುದ್ಧಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಎಲ್ಲವನ್ನೂ ಪಡೆದುಕೊಳ್ಳಲು ಶಕ್ತಿ ಕೊಡುವವನೇ ಶ್ರೀ ಮಹಾಗಣಪತಿ. ಅಂಥ ಗಣಪತಿಗೆ ಇಷ್ಟವಾದ ನೈವೇದ್ಯವನ್ನ ನಾವು ಅವನಿಗೆ ಅರ್ಪಿಸಿದರೆ, ಅವನ ಕೃಪೆ ನಮ್ಮ ಮೇಲಿದ್ದಂತೆ. ಹಾಗಾದ್ರೆ ಈ ಬಾರಿಯ ಗಣೇಶ ಚತುರ್ಥಿಯಲ್ಲಿ ಗಣಪತಿಗೆ ಇಷ್ಟವಾಗುವ ನೈವೇದ್ಯವನ್ನಿಟ್ಟು, ಪೂಜಿಸಿ ಫಲಪಡೆಯೋಣ. ಆ...
- Advertisement -spot_img

Latest News

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು,...
- Advertisement -spot_img