www.karnatakatv.net :ತುಮಕೂರು : ಕೊರೊನಾ ಮಹಾಮರಿಯ ನಡುವೆಯೂ ಸರ್ಕಾರ ಗಣಪತಿ ಕೂರಿಸಲು ಅನುಮತಿ ನೀಡಿದ್ದು, ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಹಲವೆಡೆ ಕೂರಿಸಿದ್ದ ಗಣೇಶನನ್ನ ವಿಶೇಷ ರೀತಿಗಳಲ್ಲಿ ವಿಸರ್ಜನೆ ಮಾಡಲಾಯ್ತು.
ಕೊರೊನಾ ಮಹಾಮಾರಿಯ ನಡುವೆಯೂ ಸರ್ಕಾರ ಒಂದಷ್ಟು ನಿಭಂದನೆಗಳ ನಡುವೆಯೇ ಗಣೇಶಮೂರ್ತಿಯನ್ನ ಕೂರಿಸುವುದು ಹಾಗೂ ವಿಸರ್ಜನೆ ಮಾಡುವಂತಹ ಅವಕಾಶವನ್ನ ನೀಡಿರುವುದರಿಂದ ಪಟ್ಟಣ ಹಳ್ಳಿ ಗ್ರಾಮ ಸೇರಿದಂತೆ ಎಲ್ಲಾ...
www.karnatakatv.net :ಗದಗ : ಲಕ್ಷ್ಮೇಶ್ವರ ಪಟ್ಟಣದ ಹಾವಳಿ ಹನಮಂತ ದೇವಸ್ಥಾನದ ಎದುರಿಗೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆಗೆ 21 ದಿನಗಳವರೆಗೆ ಕಾಲಾವಕಾಶ ಕೋಡಬೇಕು ಅಂತ ಹಿಂದೂ ಮಹಾಗಣಪತಿ ಸೇವಾ ಮಂಡಳಿಯವರು ಸರಕಾರ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ರು.
ಪ್ರತಿವರ್ಷವೂ ಇಲ್ಲಿ ಪ್ರತಿಷ್ಟಾಪಿಸಲಾಗೋ ಗಣೇಶ ಮೂರ್ತಿಯನ್ನು 21 ನೇ ದಿನದ ಬಳಿಕ ವಿಸರ್ಜನೆ ಮಾಡಲಾಗುತ್ತೆ ಹೀಗಾಗಿ ...
www.karnatakatv.net :ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಿದ ಐದು ದಿನಗಳ ಸಾರ್ವಜನಿಕ ಹಾಗೂ ಮನೆಮನೆಗಳ ಗಣೇಶ ವಿಗ್ರಹಗಳನ್ನು ವಿಸರ್ಜನೆ ಮಾಡಲಾಯಿತು.
ಗಣೇಶ ಪ್ರತಿಷ್ಠಾಪಿಸಿ 5 ನೇ ದಿನವಾದ ಮಂಗಳವಾರ ಬೆಳಗ್ಗೆಯಿಂದಲೇ ಸಾರ್ವಜನಿಕ ಗಣೇಶ ವಿಗ್ರಹಗಳನ್ನು ನಗರದ ವಿವಿಧ ಬಡಾವಣೆಗಳಲ್ಲಿ ಯಾವುದೇ ಮೆರವಣಿಗೆ ನಡೆಸದೇ ಸರಳವಾಗಿ ವಿಸರ್ಜಿಸಲಾಯಿತು.
ಹುಬ್ಬಳ್ಳಿಯ ಗಣಪತಿಗಳನ್ನು ನಗರದ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಬಾವಿ ಹಾಗೂ...
www.karnatakatv.net :ರಾಯಚೂರು: ಕೊರೊನಾ ನಡುವೆಯು ಗಣೇಶ ಹಬ್ಬ ಕೊಂಚ ಜೋರಾಗಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿತ್ತು. ಅದೇ ರೀತಿ 5ದಿನದ ಗಣೇಶ ವಿಸರ್ಜನೆ ಕೂಡಾ ಭರ್ಜರಿಯಾಗಿತ್ತು.
ರಾಯಚೂರು ನಗರದ ಹಲವು ಬಡಾವಣೆ ನಿಯಮ ಉಲ್ಲಂಘನೆ ಮಾಡಿ ದೊಡ್ಡ ದೊಡ್ಡ ಗಣೇಶನ ಮೂರ್ತಿಗಳು ಪ್ರತಿಷ್ಠಾಪನೆ ಮಾಡಲಾಗಿತ್ತು. ಪ್ರತಿಷ್ಠಾಪನೆ ಮಾಡಿದ ಐದು ದಿನಗ ನಂತರ ವಿಸರ್ಜನೆಗೆ ಎಲ್ಲಾ ಬಡಾವಣೆ ಯಿಂದ...
ಮಾಟಮಂತ್ರದಿಂದ ಮುಕ್ತಿ ಅಥವಾ ರಹಸ್ಯ ನಿಧಿಗಳನ್ನು ಹೊರತೆಗೆಯಲು ಪೂಜೆ ಮಾಡುತ್ತೇವೆ ಎಂದು ಹೇಳಿ ಜನರನ್ನು ವಂಚಿಸುತ್ತಿದ್ದ 49 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೋಲಾರ...