ಹುಬ್ಬಳ್ಳಿ: ಎಲ್ಲಾ ವಿಘ್ನಗಳನ್ನು ನಿವಾರಿಸಿಕೊಂಡು ಎಲ್ಲಾ ಸಮುದಾಯದವರು ಸೇರಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಗಜಮುಖನಿಗೆ ಹಿಂದೂ ಸಂಘಟನೆಗಳು ಮಹಾ ಮಂಗಳಾರತಿ ನೆರವೇರಿಸಿದ್ದು, ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯಲ್ಲಿ ಗಣೇಶನಿಗೆ ಗಂಗಾರತಿ ಮಾಡಲಾಯಿತು. ಅಯೋಧ್ಯೆಯಲ್ಲಿ ಸಲ್ಲಿಸುವ ಸರಯೂ ಮಾದರಿಯಲ್ಲಿಯೂ ಮಂಗಳಾರತಿ ಸಲ್ಲಿಕೆ ಆಗಿದ್ದು, ಮಂಗಳಾರತಿ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ...