Hubli News: ಹುಬ್ಬಳ್ಳಿ: ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಬಿಸಿ ದೇವಸ್ಥಾನ, ಮಠ-ಮಂದಿರಗಳಿಗೂ ತಟ್ಟಿದೆ. ಆದರೆ, ಇಲ್ಲಿನ ಸದ್ಗುರು ಸಿದ್ಧಾರೂಢರ ಮಠದ ನಿತ್ಯ ದಾಸೋಹಕ್ಕೆ ಮಾತ್ರ ಅದರ ಪರಿಣಾಮ ಬೀರಿಲ್ಲ. ಇಲ್ಲಿ ಬಾಯ್ಲರ್‌ನಿಂದ ಆಹಾರ ಸಿದ್ಧಪಡಿಸಲಾಗಿದ್ದು, ಪ್ರಸಾದ ಸೇವೆ ನಿರಂತರವಾಗಿ ನಡೆಯುತ್ತಿದೆ.
ಸಾಮಾನ್ಯವಾಗಿ ದೇವಸ್ಥಾನ, ಮಠ-ಮಂದಿರಗಳಲ್ಲಿ ನಿತ್ಯ ಸಿಲಿಂಡರ್ ಬಳಸಿ ಪ್ರಸಾದ ಸಿದ್ಧಪಡಿಸಲಾಗುತ್ತದೆ. ಕೊಲ್ಲಿ...
Health:
ಗ್ಯಾಸ್ಟ್ರಿಕ್ ಅನೇಕರನ್ನು ಕಾಡುವ ಸಮಸ್ಯೆಯಾಗಿದೆ. ಭಾರತದಲ್ಲಿ ಅನೇಕ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾತ್ರಿ ಮಲಗುವಾಗ ಹೊಟ್ಟೆಯಲ್ಲಿ ಗ್ಯಾಸ್ ಅಥವಾ ವಾಯು ಉತ್ಪತ್ತಿಯಾಗುತ್ತದೆ. ಈ ಕಾರಣದಿಂದಾಗಿ, ಅವರು ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಅನೇಕ ಜನರಿಗೆ ಎದೆಯುರಿ ಇರುತ್ತದೆ. ಆದರೆ ರಾತ್ರಿಯಲ್ಲಿ ಹೊಟ್ಟೆಯ ಗ್ಯಾಸ್ ಏಕೆ ಸಂಭವಿಸುತ್ತದೆ? ಇದಕ್ಕೆ ಕಾರಣಗಳ ಬಗ್ಗೆ ತಿಳಿದುಕೊಳ್ಳೋಣ.
ಕೆಲವರಿಗೆ ರಾತ್ರಿ...
www.karnatakatv.net ದಿನದಿಂದ ದಿನಕ್ಕೆ ಏರುತ್ತಲಿರುವ ಇಂಧನ ಬೆಲೆ ಜೊತೆಗೆ ಜನರಲ್ಲಿ ಮತ್ತೆ ಆತಂಕರಾರಿ ಸಂಗತಿಯೋoದು ಕಾದಿದೆ. ಸದ್ಯದಲ್ಲೇ ಎಲ್ ಪಿ ಜಿ ದರವು ಕೂಡಾ ಏರಿಕೆಯಾಗುವುದು ಎಂದು ಪಿಟಿಐ ವರದಿ ಮಾಡಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯ ನಡುವೆ ಎಲ್ ಪಿಜಿ ದರವು ಏರಿಕೆಯಾಗಲಿದೆ. ಅಂತರರಾಷ್ಟ್ರೀಯ ದರ ಏರಿಕೆಯ ಪರಿಣಾಮ ಪ್ರತೀ ಸಿಲಿಂಡರ್ ಮೇಲಿನ ನಷ್ಟ...
ಹುಬ್ಬಳ್ಳಿ: ಉದ್ಯಮದ ಬೆಳವಣಿಗೆಯ ಜೊತೆಗೆ ಆಧ್ಯಾತ್ಮಿಕ ಮೌಲ್ಯಗಳನ್ನು ಬೆಳೆಸುವ ಅಪೂರ್ವ ಸಂದೇಶವನ್ನು ಸಾರುವ ರೀತಿಯಲ್ಲಿ ಹುಬ್ಬಳ್ಳಿಯ ಸ್ವರ್ಣಾ ಗ್ರೂಪ್ ಆಫ್ ಕಂಪನಿಯ ವತಿಯಿಂದ ಸ್ವರ್ಣ ವಿನಾಯಕ...