International News: ಗಾಜಾದಲ್ಲಿ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಯುದ್ಧ ನಡೆಯುತ್ತಿದ್ದು, ಸಾವು ನೋವುಗಳು ಸಂಭವಿಸಿದೆ. ಆದರೂ ಕೂಡ 57 ಮುಸ್ಲಿಂ ರಾಷ್ಟ್ರಗಳು ಒಟ್ಟಿಗೆ ಸೇರಲಿವೆಯಂತೆ. ಆದರೆ ಇದಕ್ಕೊಂದು ಉತ್ತಮ ಕಾರಣವಿದೆ ಎಂಬ ಮಾಹಿತಿ ಇದೆ.
ಪ್ರಸ್ತುತ ಅಧ್ಯಕ್ಷ ಸೌದಿ ಅರೇಬಿಯಾದ ಆಹ್ವಾನದ ಮೇರೆಗೆ ನವೆಂಬರ್12ರಂದು ರಿಯಾದ್‌ನಲ್ಲಿ 57 ಇಸ್ಲಾಮಿಕ್ ರಾಷ್ಟ್ರಗಳ, ಶೃಂಗಸಭೆ ನಡೆಸಲಾಗುತ್ತಿದೆ....
International News: ಗಾಜಾದ ಪರಿಸ್ಥಿತಿ ಅದೆಷ್ಟು ಭೀಕರವಾಗಿದೆ ಎಂಬ ಬಗ್ಗೆ ನಾವು ನಿಮಗೆ ಹೇಳಿದ್ದೆವು. ಅಲ್ಲಿನ ಶಿಬಿರದಲ್ಲಿ 50 ಸಾವಿರ ಜನ ನಿರಾಶ್ರಿತರಿದ್ದಾರೆ. ಅವರಿಗೆ ಬಳಸಲು ಬರೀ 4 ಟಾಯ್ಲೇಟ್ ಇದ್ದು, ಅವುಗಳಿಗೆ ಬರೀ 4 ತಾಸು ಅಷ್ಟೇ ನೀರು ಬಿಡಲಾಗುತ್ತಿದೆ. ಇನ್ನು ಪುಟ್ಟ ಪುಟ್ಟ ಮಕ್ಕಳಿಗೆ ನೀರು ಮತ್ತು ಆಹಾರಕ್ಕಾಗಿ ತತ್ವಾರ ಉಂಟಾಗಿದ್ದು,...
International News: ಇಸ್ರೇಲ್ ಮತ್ತು ಹಮಾಸ್ ಯುದ್ಧ ಶುರುವಾಗಿ 35 ದಿನ ಕಳೆದಿದೆ. ಆದರೂ ಯಾರೂ ದಾಳಿ ನಿಲ್ಲಿಸಿ, ಶಾಂತಿ ಮಾತುಕತೆಗೆ ಮುಂದಾಗಿಲ್ಲ. ಇನ್ನು ಇಸ್ರೇಲ್ ಹಮಾಸ್ ಉಗ್ರರ ಮೇಲೆ ದಾಳಿ ಮಾಡಿದ್ದು, ಅವರ ರಾಕೇಟ್ ಧ್ವಂಸ ಮಾಡಲಾಗಿದೆ. ಹಮಾಸ್‌ನ ಕಮಾಂಡರ್ ಸೇರಿ, ಹಲವು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.
ಇಸ್ರೇಲ್ ಸೇನಾ ಕಾರ್ಯಾಚರಣೆಯಲ್ಲಿ ಹಮಾಸ್ ಭಯೋತ್ಪಾದಕರ ಕಮಾಂಡರ್,...
International News: ಅಕ್ಟೋಬರ್ 7 ರಂದು ಶುರುವಾಗಿದ್ದ ಇಸ್ರೇಲ್- ಹಮಾಸ್ ಯುದ್ಧ ಇದುವರೆಗೂ ನಡೆಯುತ್ತಿದೆ. ಗಾಜಾಗಾಗಿ ಈ ಯುದ್ಧ ಶುರುವಾಗಿದ್ದು, ಗಾಜಾವನ್ನು ಆಳಲು ಪ್ರಯತ್ನಿಸಬೇಡಿ ಎಂದು ಇಸ್ರೇಲ್ ಪ್ರಧಾನಿ, ಬೆಂಜಮಿನ್ ನೇತನ್ಯಾಹು ಪ್ಯಾಲೇಸ್ತೇನಿಯರಿಗೆ ಎಚ್ಚರಿಕೆ ನೀಡಿದ್ದಾರೆ.
ಹಮಾಸ್‌ನೊಂದಿಗೆ ಕದನ ವಿರಾಮ ಎಂದರೆ, ಶರಣಾಗತಿ ಎಂಬಂತೆ. ಅದು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಇಸ್ರೇಲ್- ಹಮಾಸ್ ಯುದ್ಧದ ನಡುವೆ...
ಬಸ್‌ಗಳ ಸಂಚಾರ ಸ್ಥಗಿತಗೊಂಡಿದೆ. ಲಕ್ಷಾಂತರ ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿವೆ. ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಕೆಂಡಕಾರುತ್ತಿದ್ದಾರೆ.
ಸಾರಿಗೆ...