ಕೆಲವು ಕಡೆ ಸತ್ಯನಾರಾಯಣ ಪೂಜೆಗೆ ಸಜ್ಜಿಗೆಯಿಂದ ಸಪಾತ ಭಕ್ಷ್ಯ ಪ್ರಸಾದವನ್ನು ಮಾಡುತ್ತಾರೆ. ಆದ್ರೆ ಸೌತ್ ಕೆನರಾ ಅಂದ್ರೆ ದಕ್ಷಿಣ ಕನ್ನಡದ ಕಡೆ ಕೆಲವರು, ಸತ್ಯನಾರಾಯಣ ಪೂಜೆಗೆ ಅಥವಾ ಕೆಲ ಪೂಜೆಗಳಿದ್ದಾಗ, ಗೋಧಿ ಹಿಟ್ಟಿನ ಸಪಾತ ಭಕ್ಷ್ಯ ಪ್ರಸಾದವನ್ನು ಮಾಡುತ್ತಾರೆ. ಹಾಗಾಗಿ ಇಂದು ನಾವು ಗೋಧಿ ಹಿಟ್ಟಿನ ಸಪಾತ ಭಕ್ಷ್ಯ ಪ್ರಸಾದ ಮಾಡೋದು ಹೇಗೆ ಅನ್ನೋ...