German Kannadati: ಇಂದಿನ ಕಾಲದಲ್ಲಿ ಬೆಂಗಳೂರಿನಂಥ ಊರಿನಲ್ಲಿ ಇದ್ದು ಕೂಡ, ಕನ್ನಡ ಕಲಿಯದೇ ಗಾಂಚಾಲಿ ತೋರಿಸುವವರ ಮಧ್ಯೆ ಜರ್ಮನಿಗೆ ಹೋಗಿ, ಅಲ್ಲಿ ಕನ್ನಡ ಕಲಿಸಿರುವ ರಶ್ಮಿ ನಾಗರಾಜ್ ಎಂಬ ಕನ್ನಡತಿಯನ್ನು ಇಂದು ಕರ್ನಾಟಕ ಟಿವಿ ಸಂದರ್ಶನ ಮಾಡಿದೆ.
ಮೂಲತಃ ಶಿವಮೊಗ್ಗದವರಾದ ರಶ್ಮಿ ನಾಗರಾಜ್, ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವಂಥ ಗಿರೀಶ್ ಜೊಯೀಸ್ ಅವರನ್ನು ವರಿಸಿದ ಬಳಿಕ, ಜರ್ಮನಿಗೆ...