Bollywood: ಸದ್ಯ ನಟಿ ರಶ್ಮಿಕಾ ಮಂದಣ್ಣ ಮತ್ತು ರುಕ್ಮಿಣಿ ವಸಂತ್ ಅವರನ್ನು ಬದಿಗಿರಿಸಿ, ನ್ಯಾಶನಲ್ ಕ್ರಶ್ ಆಗಿರುವಂಥ ನಟಿ ಅಂದ್ರೆ ಮರಾಠಿ ನಟಿ ಗಿರಿಜಾ ಓಕ್. ಗಿರಿಜಾ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುವಾಗ, ತಮ್ಮ ಮಗನ ಟಿಫಿನ್ ವಿಚಾರವಾಗಿ ಕುತೂಹಲಕಾರಿ ಮಾಹಿತಿ ನೀಡಿದ್ದಾರೆ.
ಅದೇನಂದ್ರೆ, ಎಲ್ಲ ಕಡೆ ಪ್ರತೀದಿನ ತಾಯಂದಿರು, ಇಂದು ಮಕ್ಕಳಿಗೆ ಏನು ಟಿಫಿನ್ ರೆಡಿ ಮಾಡ್ಲಿ...