Saturday, July 5, 2025

girls

ಒಳ್ಳೆ ಹುಡುಗ ಟೆಕ್ಕಿ “ಪ್ರಸಾದ್”

ನಕಲಿ ಖಾತೆ ಸೃಷ್ಠಿಸಿ ಸುಂದರ ಯುವತಿಯರಿಗೆ ಗಾಳ ಹಾಖಿ ವಂಚಿಸುತ್ತಿದ್ದ ಚೋರ ಈಗ ಪೋಲಿಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ ಹೌದು ಸಾಪ್ಟವೇರ್ ಎಂಜಿನಿಯರ್ ಆಗಿರುವ ಪ್ರಸಾದ್ ಎಂಬ ಉದ್ಯೋಗಿ ನಕಲಿ ಇನಸಾಗ್ರಾಂ ಅಕೌಂಟ್ ಓಪನ್ ಮಾಡಿ ಮಹಿಳೆಯರಿಗೆ ವಂಚಿಸುತಿದ್ದ . ವಿದ್ಯಾಬ್ಯಾಸ ಮುಗಿಸಿ ಕೆಲಸ ಹುಡುಕುತ್ತಿರುವ ಯುತಿಯರಿಗೆ ಸಕಲಿ ಅಕೌಂಟ್ ಸೃಷ್ಠಿಸಿ ಮೋನಿಕಾ ಎನ್ನು...

ಯುವತಿಯರ ಪೋಟೊ ಬಳಸಿ ಬ್ಲಾಕ್ ಮೇಲ್

crime news ಸಾಮಾಜಿಕ ಜಾಲತಾಣದಲ್ಲಿ ದುಡ್ಡು ಮಾಡಲು ಈಗಿನ ದಿನಮಾನದಲ್ಲಿ ತುಂಭಾ ಸುಲಭ ನಿಮ್ಮ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರೆ ಜನರು ವಿಕ್ಷಣೆ ಮಾಡುವ ಮುಖಾಂತರ ನೀವು ಹಣ ಸಂಪಾದನೆ ಮಾಡಬಹುದು ಹಾಹೂ ಹಲವಾರು ವ್ಯವಹಾರಗಳನ್ನು ಆನ್ಲೆöÊನ್ ಮುಖಾಂತರ ಮಾಡಿ ಹಣ ಸಂಪಾದನೆ ಮಾಡಬಹುದು ಆದರೆ ಇನ್ನ ಕೆಲವರು ಹಣ ಸಂಪಾದನೆ ಮಾಡಲು ಇನ್ನೊಬ್ಬರನ್ನು...

ಈ ತಿಂಗಳಲ್ಲಿ ಜನಿಸಿದ ಹುಡುಗಿಯರು ತಮ್ಮ ತಂದೆಯ ಜೀವನದಲ್ಲಿ ಅದೃಷ್ಟವನ್ನು ತರುತ್ತಾರೆ..!

ಸಂಖ್ಯಾಶಾಸ್ತ್ರದ ಪ್ರಕಾರ ನಾವೆಲ್ಲರೂ ನಮ್ಮ ಜೀವನದಲ್ಲಿ ರಾಡಿಕ್ಸ್ ಅನ್ನು ಹೊಂದಿದ್ದೇವೆ. ಯಾವ ದಿನಾಂಕದಂದು ಯಾರು ಜನಿಸಿದರು ಎಂಬುದರ ಪ್ರಕಾರ ಪ್ರಮಾಣಗಳನ್ನು ನಿರ್ಧರಿಸಲಾಗುತ್ತದೆ. ಇಂದು ನಾವು ತಮ್ಮ ಜನ್ಮದಿನಾಂಕದ ಪ್ರಕಾರ ತಮ್ಮ ತಂದೆಗೆ ತುಂಬಾ ಅದೃಷ್ಟಶಾಲಿಯಾದ ಹುಡುಗಿಯರ ಬಗ್ಗೆ ಮಾತನಾಡುತ್ತೇವೆ. ಅವರು ಹುಟ್ಟಿದ ಕ್ಷಣದಿಂದ ತಂದೆಯ ಅದೃಷ್ಟದ ಬಾಗಿಲು ತೆರೆಯುತ್ತದೆ. ಸಂಖ್ಯಾಶಾಸ್ತ್ರವು ಜ್ಯೋತಿಷ್ಯದ ಪ್ರಮುಖ ಶಾಖೆಯಾಗಿದೆ. ಸಂಖ್ಯಾಶಾಸ್ತ್ರದ...

ಮಕ್ಕಳ ರಕ್ಷಣೆಯ ಬಗ್ಗೆ ಜಾಗೃತಿ ಅಭಿಯಾನ ನಡೆಸಿ: ಡಾ: ಜಯಶ್ರೀ

ಮಕ್ಕಳ ರಕ್ಷಣೆ ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳ ರಕ್ಷಣೆ ಕುರಿತಂತೆ ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಡಾ.ಜಯಶ್ರೀ ಅವರು ತಿಳಿಸಿದರು. ಅವರು‌ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಮಕ್ಕಳು ವಿದ್ಯಾಭ್ಯಾಸ ಹಾಗೂ ಇನ್ನಿತರ ತರಬೇತಿಗೆ ಹೋಗುವ ಸ್ಥಳಗಳಲ್ಲಿ ಸಂಪೂರ್ಣ ರಕ್ಷಣೆ...

ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಈ ರಾಶಿಯ ಹುಡುಗಿಯರು ಜಾಣೆಯರು..

ಇವತ್ತು ನಾವು ಯಾವ 5 ರಾಶಿಯ ಹೆಣ್ಣು ಮಕ್ಕಳು ಪ್ರೀತಿಯನ್ನ ಉಳಿಸಿಕೊಳ್ಳುವುದರಲ್ಲಿ ನಿಸ್ಸೀಮರಿರ್ತಾರೆ ಅನ್ನೋ ಬಗ್ಗೆ ಹೇಳಲಿದ್ದೇವೆ. ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರಪಂಡಿತ್ ಲಕ್ಷ್ಮಿಕಾಂತ್ ಭಟ್9986987548 ಮೇಷ ರಾಶಿ: ಈ ರಾಶಿಯ ಹೆಣ್ಣು ಮಕ್ಕಳು ಅಷ್ಟು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ಗೆಳೆತನ ಮಾಡುವಾಗಲೂ ಕೂಡ ಇವರು ಮನುಷ್ಯನ ಗುಣ ಸ್ವಭಾವವನ್ನು ನೋಡಿ ಗೆಳೆತನ ಮಾಡುತ್ತಾರೆ. ಅದೇ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img