ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆಗೇ ಸೆಡ್ಡು ಹೊಡೆದಿದ್ದಾರೆ. ಸಂಘರ್ಷಪೀಡಿತ ಗಾಜಾ ಪ್ರದೇಶದ ಮರುನಿರ್ಮಾಣ ಮತ್ತು ಶಾಂತಿ ಸ್ಥಾಪನೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಗಾಜಾ ಬೋರ್ಡ್ ಆಫ್ ಪೀಸ್’ ಸ್ಥಾಪನೆಗೆ ಅಧಿಕೃತ ಚಾಲನೆ ನೀಡಿದ್ದಾರೆ. ಶಾಂತಿ ಸ್ಥಾಪನೆಗೆ ವಿಶ್ವಸಂಸ್ಥೆ ಜಾಗತಿಕವಾಗಿ ಇದ್ದರೂ ಅದಕ್ಕೆ ಪರ್ಯಾಯವಾಗಿ ಟ್ರಂಪ್ ‘ಮಿನಿ ವಿಶ್ವಸಂಸ್ಥೆ’ಗೆ ಚಾಲನೆ ನೀಡಿದ್ದು ಜಾಗತಿಕ...