ಚಿಕ್ಕನಾಯಕನಹಳ್ಳಿ ಜಿಲ್ಲೆಯ ಹುಳಿಯಾರು ಪಟ್ಟಣ ಪಂಚಾಯಿತಿ CEO ಆಗಿ ಮಂಜುನಾಥ ನೇಮಕ ಮಾಡಿ ಸರ್ಕಾರ ನೇಮಕ ಮಾಡಿದೆ. ಸಾರ್ವಜನಿಕರು ಸಾರ್ಕಾರದ ಈ ನಡೆಯನು ವಿರೋಧಿಸುತ್ತಿದ್ದರೆ. ಗೋ ಬ್ಯಾಕ್ ಮಂಜುನಾಥ್ ಎಂದು ಕೂಗಿ ಪ್ರತಿಭಟನೆ ಮಾಡಿದ್ದರೆ. ಸರ್ಕಾರದ ಆದೇಶವನ್ನು ಹಿಂಪಡೆಯಬೇಕೆಂದು ಇಲ್ಲಂದರೆ ಹಿಂಪಡೆಯುವವರೆಗೆ ಹೋರಾಟ ಮಾಡುತ್ತೇವೆಂದು ಸಾರ್ವಜನಿಕರು ಅಕ್ರೋಶ ಹೊರಹಾಕಿದ್ದಾರೆ.
ಶಿಗ್ಗಾಂವ-ಸವಣೂರು ಶಾಸಕ ಯಾಸೀರ ಖಾನ್ ಪಠಾಣ್ ವಿವಿಧ ಅಭಿವೃದ್ಧಿ ಕಾಮಗಾರಿ ಸಭೆಗಳ ವೇಳೆ ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರು ಅಧಿಕೃತ ಕ್ರಮದಲ್ಲಿ...