ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದ್ದಂತೆ ಧ್ರುವ ಪತ್ನಿ ಜೊತೆ ಜಾಲಿ ಟ್ರಿಪ್ ಹೋಗಿದ್ದಾರೆ. ಗೋವಾಕ್ಕೆ ಹೋಗಿರುವ ಧ್ರುವ ಹಾಗೂ ಪ್ರೇರಣ ಜಾಲಿ ಮೂಡ್ ನಲ್ಲಿದ್ದಾರೆ.
ಸತತ ಮೂರು ವರ್ಷಗಳು ಪೊಗರು ಸಿನಿಮಾಕ್ಕೆ ಮೀಸಲಿಟ್ಟ ಧ್ರುವ ಕುಟುಂಬಕ್ಕೆ ಸಮಯ...