Bengaluru: ಗೋಬಿ ಮಂಚೂರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಪುಟ್ಟ ಮಕ್ಕಳಿಂದ ಹಿಡಿದು, ವಯಸ್ಸಾದವರವರೆಗೂ ಹಲವರು ಗೋಬಿ ಮಂಚೂರಿಯನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆದರೆ ನೀವು ಹೀಗೆ ಇಷ್ಟಪಟ್ಟು ತಿನ್ನುವ ಗೋಬಿ ಮಂಚೂರಿ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಗೊತ್ತೇ..? ಬಾಯಲ್ಲಿಟ್ಟರೆ ಮಂಜಿನಂತೆ ಕರಗುವ ಕಾಟನ್ ಕ್ಯಾಂಡಿ ಕೂಡ, ಅನಾರೋಗ್ಯಕರವೆಂದು ಸಾಬೀತಾಗಿದೆ. ಹಾಗಾಗಿ ಇವೆರಡೂ...