ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ 7 ವರ್ಷದ ಬಾಲಕಿ ಮೇಲೆ ಬಿಸಿ ನೀರು ಸುರಿದು, ಸುಡಲು ಪ್ರಯತ್ನಿಸಿದ ಆರೋಪ ಕೇಳಿ ಬಂದಿದೆ. ಮಿದುಲಾ ಎಂಬ ಬಾಲಕಿ ಮೇಲೆ ಬಿಸಿ ನೀರು ಸುರಿದಿದ್ದು, ಈಕೆ ಮನೆಗೆಲಸ ಮಾಡಲಿಲ್ಲವಾದ್ದರಿಂದ ಹೀಗೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಮಿದುಲಾಳ ಅಪ್ಪ ಕೆಲ ವರ್ಷಗಳ ಹಿಂದೆ ತೀರಿ ಹೋದರು. ತಾಯಿ ಕುವೈತ್‌ನಲ್ಲಿ ಮನೆಗೆಲಸ...