ವರ್ಷದಲ್ಲಿ ಕೇವಲ ಒಂದೇ ಬಾರಿಗೆ ಭಕ್ತರಿಗೆ ದರ್ಶನ ನೀಡುವ ಹಾಸನದ ಪ್ರಸಿದ್ಧ ಹಾಸನಾಂಬೆ ದೇವಾಲಯದ ಬಾಗಿಲು ಗುರುವಾರ ಸಂಪ್ರದಾಯಬದ್ಧ ರೀತಿಯಲ್ಲಿ ತೆರೆಯಲಾಯಿತು. ಅರಸು ವಂಶಸ್ಥ ನಂಜರಾಜೇ ಅರಸ್ ಗೊನೆಯುಳ್ಳ ಬಾಳೆ ಗಿಡ ಕಡಿದ ಬಳಿಕ ದೇವಾಲಯದ ಬಾಗಿಲನ್ನು ತೆರೆಯಲಾಯಿತು. ಕ್ಷಾಂತರ ಭಕ್ತರು ದರ್ಶನದ ನಿರೀಕ್ಷೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಹಾಸನದತ್ತ...
ಅನ್ನದಾನ, ನೇತ್ರದಾನ, ರಕ್ತದಾನ, ವಿದ್ಯಾದಾನ, ಆಶ್ರಯದಾನ.. ಹೀಗೆ ಪಂಚವಿಧ ದಾಸೋಹ ತಾಣ ಈ ಸಿದ್ದಾಶ್ರಮ. ಇದೇ ಭಾನುವಾರ ಜನವರಿ 25ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರೋ ಶ್ರೀ ಸಿದ್ದಾಶ್ರಮದಲ್ಲಿ...