Spiritual: ಕೇರಳದಲ್ಲಿರುವ ಗುರುವಾಯೂಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಇಲ್ಲಿ ಶ್ರೀಕೃಷ್ಣನನ್ನೇ ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಶ್ರೀಕೃಷ್ಣನನ್ನು ಏಕೆ ಗುರುವಾಯೂರಪ್ಪ ಎಂದು ಕರೆಯಲಾಗುತ್ತದೆ ಅನ್ನೋ ಬಗ್ಗೆ ಒಂದು ಕಥೆ ಇದೆ. ಆ ಕಥೆ ಏನು ಅಂತಾ ತಿಳಿಯೋಣ ಬನ್ನಿ..
ಗುರುವಾಯೂರಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣನನ್ನು ಬಾಲಕೃಷ್ಣನ ರೂಪದಲ್ಲಿ ಪೂಜಿಸಲಾಗುತ್ತದೆ. ಗುರು ಬ್ರಹಸ್ಪತಿ ಮತ್ತು ವಾಯುದೇವ ಸೇರಿ,...
Spiritual: ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳಲ್ಲಿ ‘ವಸುದೇವ ಸುತಂ ದೇವಂ, ಕಂಸ ಚಾಣೂರ ಮರ್ಧನಂ, ದೇವಕಿ ಪರಮಾನಂದಂ ಕೃಷ್ಣ ಒಂದೇ ಜಗದ್ಗುರುಂ’ ಎಂದು ಹೇಳಲಾಗಿದೆ. ಹಾಗಾದರೆ ಶ್ರೀಕೃಷ್ಣನೊಬ್ಬನೇ ಈ ಜಗತ್ತಿಗೆ ಗುರು ಅಂತಾ ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಭಗವದ್ಗೀತೆ ಹಿಂದೂಗಳ ಶ್ರೇಷ್ಠ ಗ್ರಂಥಗಳಲ್ಲೇ ಪ್ರಮುಖವಾಗಿದೆ. ಮಹಾಭಾರತ ಯುದ್ಧದ ವೇಳೆ ಯುದ್ಧಭೂಮಿಯಲ್ಲಿ ರಕ್ತವನ್ನು ನೋಡಬೇಕಾಗುತ್ತದೆ. ಒಂದು...
Janmashtami Special: ಶ್ರೀಕೃಷ್ಣ ಜನ್ಮಾಷ್ಠಮಿಗೆ ಹಲವರು ಛಪ್ಪನ್ನಾರು ಭೋಜನವನ್ನು ನೈವೇದ್ಯ ಮಾಡುತ್ತಾರೆ. ಆದರೆ ಯಾಕೆ ಶ್ರೀಕೃಷ್ಣನಿಗೆ 56 ಭೋಜನವನ್ನು ನೈವೇದ್ಯ ಮಾಡುತ್ತಾರೆಂದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಪುರಾಣ ಕಥೆಗಳಿದೆ. ಆ ಕಥೆ ಏನೆಂದು ತಿಳಿಯೋಣ ಬನ್ನಿ..
ಮಥುರೆಯಲ್ಲಿ ಎಲ್ಲರೂ ಇಂದ್ರನ ಪೂಜೆ ಮಾಡುತ್ತಿದ್ದರು. ಇಂದ್ರನನ್ನು ಪ್ರಸನ್ನಗೊಳಿಸಿದರೆ, ಇಂದ್ರದೇವ ಸರಿಯಾಗಿ ಮಳೆ ಬರುವಂತೆ ಮಾಡುತ್ತಾನೆ. ಮತ್ತು ತಾವು...
Spiritual: ಓಡಿಸ್ಸಾದಲ್ಲಿರುವ ಪುರಿ ಜಗನ್ನಾಥ ರಥಯಾತ್ರೆ ವಿಶ್ವಪ್ರಸಿದ್ಧವಾಗಿದೆ. ಆಷಾಢ ಮಾಸದಲ್ಲಿ ನಡೆಯುವ ಈ ಯಾತ್ರೆಗೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ. ಇಲ್ಲಿನ ವಿಶೇಷತೆ ಅಂದ್ರೆ, ಇಲ್ಲಿ ಬರೀ ಶ್ರೀಕೃಷ್ಣನನ್ನಷ್ಟೇ ಅಲ್ಲದೇ, ಸಹೋದರನಾದ ಬಲರಾಮ ಮತ್ತು ಸಹೋದರಿಯಾದ ಸುಭದ್ರೆಯನ್ನು ಪೂಜಿಸಲಾಗುತ್ತದೆ. ಈ ದೇವಸ್ಥಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಭಾರತದ ಪ್ರಸಿದ್ಧ ಪ್ರಾಚೀನ ದೇವಸ್ಥಾನಗಳಲ್ಲಿ...
Spiritual: ಉತ್ತರ ಪ್ರದೇಶದಲ್ಲಿರುವ ಮಥುರಾ ಶ್ರೀಕೃಷ್ಣನ ಜನ್ಮಸ್ಥಳ ಎಂಬುದು ಎಲ್ಲರಿಗೂ ಗೊತ್ತು. ಈ ಮಥುರೆಯಲ್ಲಿ ಶ್ರೀಕೃಷ್ಣನ ದೇವಸ್ಥಾನವಿದೆ. ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ ನಾವಿಂದು ಮಥುರಾ ಶ್ರೀಕೃಷ್ಣ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ.
ಉತ್ತರಪ್ರದೇಶದ ಯಮುನಾ ನದಿ ತೀರದಲ್ಲಿ ಮಥುರಾ ಪಟ್ಟಣದಲ್ಲಿ ಶ್ರೀಕೃಷ್ಣನ ದೇವಸ್ಥಾನವಿದೆ. ಮಥುರೆಯ ಕಂಸನ ಅರಮನೆಯ ಕಾರಾಗೃಹದಲ್ಲೇ ಶ್ರೀಕೃಷ್ಣ, ದೇವಕಿಯ ಗರ್ಭದಲ್ಲಿ 8ನೇ ಮಗುವಾಗಿ...
Spiritual: ಚಾರ್‌ಧಾಮ್ ಗಳಲ್ಲಿ ಒಂದಾದ ದ್ವಾರಕೆಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಗುತ್ತದೆ. ಗುಜರಾತ್‌ನ ದ್ವಾರಕೆಯಲ್ಲಿರುವ ದ್ವಾರಕಾಧೀಶ ಮಂದಿರವನ್ನು ಶ್ರೀಕೃಷ್ಣನ ಮೊಮ್ಮಗ ನಿರ್ಮಿಸಿದನೆಂದು ಹೇಳಲಾಗುತ್ತದೆ. ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ ನಾವಿಂದು ದ್ವಾರಕೆಯ ದ್ವಾರಕಾಧೀಶ ದೇವಸ್ಥಾನದ ಬಗ್ಗೆ ಹಲವಾರು ಮಾಹಿತಿ ತಿಳಿಯೋಣ ಬನ್ನಿ..
ಗುಜರಾತ್‌ನ ದ್ವಾರಕೆಯಲ್ಲಿ ಈ ದ್ವಾರಕಾಧೀಶ ದೇವಸ್ಥಾನವಿದೆ. 72 ಕಂಬಗಳನ್ನು ಬಳಸಿ, 5 ಅಂತಸ್ತಿನ ಕಟ್ಟವನ್ನು ಕಟ್ಟಲಾಗಿದೆ. ಈ...
Spiritual: ಕರ್ನಾಟಕದ ಪ್ರಸಿದ್ಧ ಪುಣ್ಯಸ್ಥಳಗಳಲ್ಲಿ ಉಡುಪಿಯ ಶ್ರೀಕೃಷ್ಣ ಮಠ ಕೂಡ ಒಂದು. ದೇಶದ ಬೇರೆ ಬೇರೆ ಭಾಗಗಳಿಂದ ಭಕ್ತರು ಶ್ರೀಕೃಷ್ಣನ ದರ್ಶನಕ್ಕಾಗಿ ಬರುತ್ತಾರೆ. ಶ್ರೀಕೃಷ್ಣ ಜನ್ಮಾಷ್ಠಮಿ ವೇಳೆ ಇಲ್ಲಿ, ಕೃಷ್ಣನಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಇಲ್ಲಿ ನಡೆಸುವ ಮೊಸರು ಕುಡಿಕೆ ಕಾರ್ಯಕ್ರಮವಂತೂ ಪ್ರಸಿದ್ಧವಾಗಿದೆ. ಇಂದು ನಾವು ಶ್ರೀಕೃಷ್ಣ ಜನ್ಮಾಷ್ಠಮಿ ವಿಶೇಷವಾಗಿ, ಉಡುಪಿ ಮಠಕ್ಕೆ ಶ್ರೀಕೃಷ್ಣ...
Janmashtami Special: ಶ್ರೀಕೃಷ್ಣ ಜನ್ಮಾಷ್ಠಮಿ ಸಮೀಪಿಸುತ್ತಿದೆ. ಕೃಷ್ಣನಿಗೆ ಬಗೆ ಬಗೆಯ ನೈವೇದ್ಯವನ್ನು ಮಾಡಬೇಕಾಗುತ್ತದೆ. ಹಾಗಾಗಿ ನಾವಿಂದು ಜನ್ಮಾಷ್ಠಮಿ ವಿಶೇಷ ಪ್ರಸಾದವಾದ ಕೊತ್ತೊಂಬರಿ ಕಾಳಿನ ಪಂಚಕಜ್ಜಾಯ ರೆಸಿಪಿ ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು ಪ್ಯಾನ್ ಇಟ್ಟು ಅದಕ್ಕೆ ಡ್ರೈಫ್ರೂಟ್ಸ್ ಕರಿಯಲು ಬೇಕಾದಷ್ಟು ತುಪ್ಪವನ್ನು ಹಾಕಿ. ಬಳಿಕ ಕಾಜು, ಬಾದಾಮ್, ದ್ರಾಕ್ಷಿ ಕರಿದುಕೊಳ್ಳಿ. ಜೊತೆಗೆ ಅಂಟನ್ನು ಕರಿದುಕೊಳ್ಳಿ....
Janmashtami Special: ಶ್ರೀಕೃಷ್ಣನಿಗೆ ಇಷ್ಟವಾದ ಪ್ರಸಾದವೆಂದರೆ ಅವಲಕ್ಕಿ ಎಂದು ಎಲ್ಲರಿಗೂ ಗೊತ್ತು. ಏಕೆಂದರೆ, ಕುಚೇಲ ಶ್ರೀಕೃಷ್ಣನಿಗೆ ಕೊಡುವ ತಿಂಡಿಯೇ ಅವಲಕ್ಕಿ. ಹಾಗಾಗಿ ಹಲವರು ಕೃಷ್ಣಾಷ್ಠಮಿಗೆ ಅವಲಕ್ಕಿ ಪಂಚಕಜ್ಜಾಯವನ್ನು ನೈವೇದ್ಯ ಮಾಡುತ್ತಾರೆ. ಹಾಗಾಗಿ ಇಂದು ನಾವು ಈ ಪ್ರಸಾದದ ರೆಸಿಪಿ ಹೇಳಲಿದ್ದೇವೆ.
ಮೊದಲು ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ತುಪ್ಪ ಹಾಕಿ, ಎಳ್ಳು ಹುರಿದುಕೊಳ್ಳಿ. ಮತ್ತು...
Janmashtami Special: ಶ್ರೀಕೃಷ್ಣನಿಗೆ ಇಷ್ಟವಾದ ಪ್ರಸಾದವೆಂದರೆ ಅವಲಕ್ಕಿ ಎಂದು ಎಲ್ಲರಿಗೂ ಗೊತ್ತು. ಏಕೆಂದರೆ, ಕುಚೇಲ ಶ್ರೀಕೃಷ್ಣನಿಗೆ ಕೊಡುವ ತಿಂಡಿಯೇ ಅವಲಕ್ಕಿ. ಹಾಗಾಗಿ ಕೃಷ್ಣಾಷ್ಠಮಿಗೆ ಅವಲಕ್ಕಿ ಬಳಸಿ ಪ್ರಸಾದ ಮಾಡುವುದು ವಾಡಿಕೆ. ಹಾಗಾಗಿ ನಾವಿಂದು ಅವಲಕ್ಕಿ ಲಾಡು ಮಾಡುವುದು ಹೇಗೆ ಅಂತಾ ಹೇಳಲಿದ್ದೇವೆ.
ಒಂದು ಕಪ್ ದಪ್ಪ ಅವಲಕ್ಕಿಯನ್ನು ಸ್ವಚ್ಛ ಮಾಡಿಕೊಳ್ಳಿ. ಬಳಿಕ ಪ್ಯಾನ್ ಬಿಸಿ ಮಾಡಿ ಎರಡು...