ನವರಾತ್ರಿ ಸಮೀಪಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಮಹಾಲಯ ಅಮವಾಸ್ಯೆ ಮುಗಿದು, ನವರಾತ್ರಿ ಶುರುವಾಗುತ್ತದೆ. ಈ ದಿನ ಹಿಂದೂ ಧರ್ಮದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು ಅನ್ನೋ ಪದ್ಧತಿ ಇದೆ. ಹಾಗಾಗಿ ಇಂದು ನಾವು ನವರಾತ್ರಿಯಲ್ಲಿ ಯಾವ ನಿಯಮವನ್ನು ಪಾಲಿಸಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.
ಈ 5 ಕೆಲಸಗಳನ್ನು ಮಾಡುವುದರಿಂದ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ..
ನವರಾತ್ರಿಯಲ್ಲಿ ಉಗುರು ಕತ್ತರಿಸಬಾರದು, ಕೂದಲು...
ಈಗ ಮಹಾಲಯದ ದಿನಗಳು ನಡೆಯುತ್ತಿದೆ. ಇದೇ ತಿಂಗಳು 25ನೇ ತಾರೀಖಿಗೆ ಮಹಾಲಯ ಅಮವಾಸ್ಯೆ ಮುಗಿದು, ನವರಾತ್ರಿ ಶುರುವಾಗುತ್ತದೆ. ಈ ಸಮಯದಲ್ಲಿ 9 ದಿನ ಹಿಂದೂಗಳು ದೇವಿಯರ ಹೆಸರಿನಲ್ಲಿ ನವರಾತ್ರಿಯನ್ನು ಆಚರಿಸುತ್ತಾರೆ. ಹಲವೆಡೆ ಕೋಲಾಟವಾಡಿ, ಆ ಸದ್ದಿನಿಂದ ದೇವಿಯನ್ನು ಪ್ರಸನ್ನಗೊಳಿಸಲಾಗುತ್ತದೆ. ಇದೇ ರೀತಿ 9 ದಿನ 9 ರೀತಿಯ ನೈವೇದ್ಯವನ್ನು ದೇವಿಗೆ ಅರ್ಪಿಸಿದರೆ, ಉತ್ತಮ ಅಂತಾ...
ಕಳೆದ ಭಾಗದಲ್ಲಿ ನಾವು, ಯಾವ ಸಮಯದಲ್ಲಿ ಮೌನ ವಹಿಸಬಾರದು ಅನ್ನೋ ವಿಷಯಕ್ಕೆ ಸಂಬಂಧಿಸಿದಂತೆ, 4 ವಿಷಯಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದಿನ ಭಾಗವಾಗಿ, ಇನ್ನುಳಿದ 4 ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಈ 8 ಸಮಯದಲ್ಲಿ ಎಂದಿಗೂ ಮೌನವಾಗಿರಬೇಡಿ..- ಭಾಗ 1
ಐದನೇಯದಾಗಿ ನಿಮ್ಮ ತಂದೆ- ತಾಯಿಯ ಬಗ್ಗೆ ಯಾರಾದರೂ ಮನಸ್ಸಿಗೆ ಬಂದಂತೆ ಮಾತನಾಡಿದರೆ,...
ಅಗತ್ಯಕ್ಕಿಂತ ಹೆಚ್ಚು ಮಾತನಾಡದೇ, ಮೌನವಾಗಿರುವುದು ಉತ್ತಮ ಗುಣ. ಹಾಗಂತ ಎಲ್ಲ ಸಮಯದಲ್ಲೂ ನೀವು ಸುಮ್ಮನಿದ್ದರೆ, ನಿಮಗೆ ಯಾರೂ ಬೆಲೆ ಕೊಡುವುದಿಲ್ಲ. ಹಾಗಾಗಿ ಎಲ್ಲಿ ಮಾತನಾಡಬೇಕೋ, ಅಲ್ಲಿ ಸರಿಯಾಗಿ ಮಾತನಾಡಿ. ಇಂದು ನಾವು ಯಾವ 8 ಸಮಯದಲ್ಲಿ ಮೌನವಾಗಿರಬಾರದು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದ್ದು, ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ಮೌನವಹಿಸಬೇಡಿ. ಅನ್ಯಾಯದ ವಿರುದ್ಧ ದನಿ ಎತ್ತಿ....
ಎಲ್ಲರಿಗೂ ತಮ್ಮ ಪೂರ್ವ ಜನ್ಮದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಇರುತ್ತದೆ. ಆದ್ರೆ ಯಾರಿಗೂ ಪೂರ್ವ ಜನ್ಮದಲ್ಲಿ ತಾವೇನಾಗಿದ್ವಿ. ಎಲ್ಲಿದ್ವಿ. ಇತ್ಯಾದಿ ವಿಷಯಗಳ ಬಗ್ಗೆ ನೆನಪೇ ಇರೋದಿಲ್ಲಾ. ಹಾಗಾದ್ರೆ ಯಾಕೆ ನಮಗೆ ಹಿಂದಿನ ಜನ್ಮದ ಬಗ್ಗೆ ನೆನಪಿರುವುದಿಲ್ಲ ಅನ್ನೋ ಬಗ್ಗೆ ಕೆಲ ಮಾಹಿತಿಯನ್ನ ತಿಳಿಯೋಣ ಬನ್ನಿ..
ಪತಿ ಪತ್ನಿ ಒಂದೇ ತಟ್ಟೆಯಲ್ಲಿ ಯಾಕೆ ಊಟ ಮಾಡಬಾರದು..?
ಇದಕ್ಕೆ ವೈಜ್ಞಾನಿಕ...
ಮನುಷ್ಯ ಜೀವನದಲ್ಲಿ ಬಯಸುವುದು ದುಡ್ಡು ಮಾತ್ರ. ಹಾಗಂತ ಎಲ್ಲ ಮನುಷ್ಯರೂ ದುಡ್ಡನ್ನೇ ಬಯಸಲ್ಲ. ದುಡ್ಡಿದ್ದವರು, ಪ್ರೀತಿ ಬಯಸುತ್ತಾರೆ. ದುಡ್ಡು, ಪ್ರೀತಿ ಸಿಕ್ಕವರು, ಆಯಸ್ಸು ಬಯಸುತ್ತಾರೆ. ಈ ಮೂರು ಇದ್ದವರು ಉತ್ತಮ ಆರೋಗ್ಯ ಸಿಗಲಿ ಎಂದು ಬಯಸುತ್ತಾರೆ. ಯಾಕಂದ್ರೆ ಆಯಸ್ಸು ಹೆಚ್ಚಾದ್ರೆ ಸಾಕಾಗಲ್ಲ. ಬದುಕಿರುವ ತನಕ ನಾವು ಆರೋಗ್ಯವಾಗಿರುವುದು ಮುಖ್ಯ. ಹಾಗಾಗಿ ನಾವಿಂದು ಮನುಷ್ಯ ಆರೋಗ್ಯವಾಗಿರಬೇಕು....
ಪತಿ- ಪತ್ನಿ ಸಂಬಂಧ ಅಂದ್ರೆ ಉತ್ತಮವಾದ ಸಂಬಂಧ. ಇಂಥ ಸಂಬಂಧ ಇನ್ನೂ ಉತ್ತಮವಾಗಿರಬೇಕು. ಮತ್ತು ಪತಿ- ಪತ್ನಿ ಮಧ್ಯೆ ಬಿರುಕು ಬರಬಾರದು ಅಂತಿದ್ರೆ, ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು ಅಂತಾ ಹೇಳಲಾಗಿದೆ. ಈ ಬಗ್ಗೆ ಭೀಷ್ಮ ಪಿತಾಮಹರು ಹೇಳಿದ್ದು, ಯಾಕೆ ಪತಿ- ಪತ್ನಿ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದು ಅಂತಾ ಹೇಳಿದ್ದಾರೆ.
ಎಂಥ ಮನೆಯಲ್ಲಿ ಹೆಣ್ಣು...
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಾಲ್ವರು ಸಾಧುಗಳ ಮೇಲೆ ಹಲ್ಲೆ ಮಾಡಲಾಗಿದೆ. ಗ್ರಾಮಕ್ಕೆ ಬಂದ ಸಾಧುಗಳನ್ನು ಮಕ್ಕಳು ಕಳ್ಳರೆಂದು ತಿಳಿದು, ಚೆನ್ನಾಗಿ ಥಳಿಸಿದ್ದಾರೆ. ಇಲ್ಲಿನ ಲವಣ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಆದ್ರೆ ಸ್ಥಳೀಯ ಪೊಲೀಸರು, ನಮಗೆ ಯಾವುದೇ ದೂರು ಬರದಿದ್ದರೂ ಕೂಡ, ನಾವು...
ಎಲ್ಲಾ ಸಂಬಂಧಕ್ಕಿಂತ ಸುಂದರ ಸಂಬಂಧ ಅಂದ್ರೆ ತಾಯಿ ಮಗುವಿನದ್ದು. ಆದ್ರೆ ಪವಿತ್ರವಾದ ಸಂಬಂಧ ಅಂದ್ರೆ ಪತಿ- ಪತ್ನಿಯದ್ದು. ಈ ಸಂಬಂಧದಿಂದಲೇ ಒಂದು ಕುಟುಂಬ ತಯಾರಾಗೋದು. ಇಂಥ ಪವಿತ್ರ ಸಂಬಂಧ ಹಾಳು ಮಾಡಿಕೊಳ್ಳಬಾರದೆಂದರೆ, ಪತಿ- ಪತ್ನಿ ಕೆಲ ನಿಯಮಗಳನ್ನ ಅನುಸರಿಸಬೇಕಾಗುತ್ತದೆ. ಅದರಲ್ಲೂ ಜಗಳವಾಗಬಾರದು, ಕೋಪ ಬಂದಾಗ ಏನು ಮಾಡಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...
ನಮ್ಮ ದೇಶದಲ್ಲಿ 11 ದಿನಗಳ ಕಾಲ ಗಣೇಶ ಹಬ್ಬವನ್ನ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಹೀಗೆ 11ನೇ ದಿನಕ್ಕೆಸಾರ್ವಜನಿಕ ಗಣಪತಿ ವಿಸರ್ಜನೆ ಮಾಡುವ ವೇಳೆಗೆ, ಅಲ್ಲಿದ್ದ ಕೆಲ ವಸ್ತುಗಳನ್ನ ಹರಾಜಿಗೆ ಹಾಕಲಾಗುತ್ತದೆ. ಹೀಗೆ ಹರಾಜಿಗೆ ಸಿಕ್ಕ ವಸ್ತುವನ್ನ ಮನೆಗೆ ತೆಗೆದುಕೊಂಡು ಬಂದರೆ, ನಮ್ಮ ಅದೃಷ್ಟ ಖುಲಾಯಿಸುತ್ತದೆ ಅನ್ನೋ ನಂಬಿಕೆ ಹಲವರಿಗಿದೆ. ತೆಂಗಿನಕಾಯಿ, ಹಣ್ಣು ಹಂಪಲು, ಬಟ್ಟೆ, ನೈವೇದ್ಯ...