Tuesday, March 24, 2026

goddess lakshmi

ಪ್ರತಿದಿನ ದೀಪ ಹಚ್ಚುವಾಗ ಈ ವಿಷಯವನ್ನ ನೆನಪಿನಲ್ಲಿಡಿ..

https://youtu.be/cpAyghfapkI ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಶುದ್ಧವಾಗಿ, ದೇವರಿಗೆ ದೀಪ ಹಚ್ಚುವುದು ಹಿಂದೂ ಧರ್ಮದಲ್ಲಿರುವ ಪದ್ಧತಿ. ಈ ಪದ್ಧತಿಯನ್ನು ಪ್ರತಿಯೋರ್ವ ಹಿಂದೂ ಅನುಸರಿಸಬೇಕು ಅನ್ನೋ ನಿಯಮವಿದೆ. ಆದ್ರೆ ನೀವು ದೇವರಿಗೆ ದೀಪ ಹಚ್ಚುವಾಗ, ಕೆಲ ನಿಯಮಗಳನ್ನು ಅನುಸರಿಸಬೇಕಾಗುತ್ತದೆ. ಆ ನಿಯಮಗಳು ಯಾವುದು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ನಿಯಮವೆಂದರೆ, ಸಂಜೆ ಲಕ್ಷ್ಮೀ ಮನೆಗೆ...

ಮೊದಲು ಪಾನೀಪುರಿ ತಯಾರಿಸಿದ್ದು ಮಹಾಭಾರತದ ಈ ಹೆಣ್ಣು ಮಗಳು..

https://youtu.be/YsSTZ3TIb-M ಪಾನೀಪುರಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ..? ಮಕ್ಕಳಿಂದ ಹಿಡಿದು, ಮುದುಕರವರೆಗೂ ಎಲ್ಲರೂ ಬಾಯಿ ಚಪ್ಪರಿಸಿ ಪಾನೀಪುರಿ ತಿನ್ನುತ್ತಾರೆ. ಅಷ್ಟು ಟೇಸ್ಟಿ ತಿಂಡಿ ಅದು. ಫುಡ್ ಸ್ಟ್ರೀಟ್ನಲ್ಲಿ ಪಾನೀಪುರಿ ಇಲ್ಲದಿದ್ದರೆ, ಅದಕ್ಕೆ ಅರ್ಥಾನೇ ಇಲ್ಲಾ ಬಿಡಿ. ಅಷ್ಟು ಬೇಡಿಕೆಯಲ್ಲಿರುವ ಚಾಟ್ ಅದು. ಅಂಥ ಟೇಸ್ಟಿ ಚಾಟ್ ಮಹಾಭಾರತ ಕಾಲದಲ್ಲೇ ತಯಾರಾಗಿದ್ದು ಅಂದ್ರೆ ನೀವು ನಂಬಲೇಬೇಕು....

ಮೊಹರಂ ಹಬ್ಬವನ್ನು ಯಾಕೆ ಆಚರಿಸಲಾಗತ್ತೆ..?- ಭಾಗ 2

https://youtu.be/1Hut3xwgxDI ಮೊದಲ ಭಾಗದಲ್ಲಿ ನಾವು ಇಮಾಮ್ ಹುಸೇನ್, ಯಜೀದ್ ಬೆದರಿಕೆಗೆ ಜಗ್ಗದೇ, ಮಕ್ಕಾ ಮದೀನಾ ಯಾತ್ರೆ ಮುಂದುವರಿಸಲು ಹೋದರು ಅನ್ನೋವರೆಗೆ ಹೇಳಿದ್ದೆವು. ಇಂದು ಮುಂದುವರಿದ ಭಾಗವಾಗಿ, ಮುಂದೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಆಗ ಯಜೀದ್, ಹುಸೇನ್‌ರನ್ನು ಕೊಲ್ಲಲು, ಮಕ್ಕಾಗೆ ತನ್ನ ಸೈನಿಕರನ್ನು ಕಳುಹಿಸುತ್ತಾನೆ. ಇದು ಇಮಾಮ್ ಹುಸೇನ್‌ಗೆ ತಿಳಿಯುತ್ತದೆ. ಮತ್ತು ಇಸ್ಲಾಂ ಧರ್ಮದ ಪದ್ಧತಿ ಪ್ರಕಾರ,...

ಮೊಹರಂ ಹಬ್ಬವನ್ನು ಯಾಕೆ ಆಚರಿಸಲಾಗತ್ತೆ..?- ಭಾಗ 1

https://youtu.be/NfOCXCOqra0 ಆಗಸ್ಟ್ ತಿಂಗಳೆಂದರೆ, ಹಿಂದೂಗಳಿಗೆ ಹಬ್ಬಗಳ ಮಾಸ. ಆದರೆ ಈ ತಿಂಗಳು ಮೊಹರಂ ಹಬ್ಬದ ಆಚರಣೆಯನ್ನ ಕೂಡ ಮಾಡಲಾಗತ್ತೆ. ಕೆಲ ಊರುಗಳಲ್ಲಿ ಹಿಂದೂ ಮುಸ್ಲಿಂಮರು ಸೇರಿ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಹಾಗಾದ್ರೆ ಈ ಮೊಹರಂ ಹಬ್ಬವನ್ನು ಆಚರಿಸೋದ್ಯಾಕೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.. ಇಮಾಮ್ ಹುಸೇನ್ ಮತ್ತು ಅವರೊಂದಿಗೆ...

ಲಕ್ಷ್ಮೀ ದೇವಿಯ ಅಕ್ಕ ದರಿದ್ರ ಲಕ್ಷ್ಮೀಯಾಗಿದ್ದೇಕೆ..?

https://youtu.be/b0jaQP82K5Q ನಾವು ಧನವಂತರಾಗಬೇಕು ಅಂತಾ ಲಕ್ಷ್ಮೀ ದೇವಿಯನ್ನು ಪೂಜಿಸುತ್ತೇವೆ. ಪ್ರತೀ ಶುಕ್ರವಾರ, ಲಕ್ಷ್ಮೀಯ ಆರಾಧನೆ ಮಾಡುತ್ತೇವೆ. ಮನೆ ಸ್ವಚ್ಛವಾಗಿಟ್ಟು, ಮುಸ್ಸಂಜೆ ಹೊತ್ತಲ್ಲಿ, ದೀಪ ಹಚ್ಚಿ, ಲಕ್ಷ್ಮೀಯನ್ನು ಬರ ಮಾಡಿಕೊಳ್ಳುತ್ತೇವೆ. ಆದ್ರೆ ಇಂಥ ಅದೃಷ್ಟ ಲಕ್ಷ್ಮೀಯ ಅಕ್ಕ ದರಿದ್ರ ಲಕ್ಷ್ಮೀ ಆಗಿದ್ದಾದರೂ ಹೇಗೆ..? ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಸಮುದ್ರ ಮಂಥನದ ವೇಳೆ ಲಕ್ಷ್ಮೀ ದೇವಿಯ...

ಯಶಸ್ಸು, ನೆಮ್ಮದಿ ನಿಮ್ಮದಾಗಬೇಕು ಅಂದ್ರೆ ಗುರುವಾರದ ದಿನ ಈ ಕೆಲಸ ಮಾಡಿ..

https://youtu.be/b0jaQP82K5Q ನಾವು ಕಳೆದ ಲೇಖನದಲ್ಲಿ ಗುರುವಾರದ ದಿನ ಯಾವ ಕೆಲಸಗಳನ್ನ ಮಾಡಬಾರದು. ಹಾಗೆ ಮಾಡಿದ್ರೆ ಏನಾಗತ್ತೆ ಅನ್ನೋ ಬಗ್ಗೆ ಮಾಹಿತಿಯನ್ನ ನೀಡಿದ್ದೆವು. ಇಂದು ನಾವು ಗುರುವಾರದ ದಿನ ಯಾವ ಕೆಲಸವನ್ನು ಮಾಡಬೇಕು. ಹೀಗೆ ಮಾಡಿದ್ರೆ ಏನು ಉಪಯೋಗ ಅನ್ನೋ ಬಗ್ಗೆ ತಿಳಿಸಿಕೊಡಲಿದ್ದೇವೆ.. ಗುರುವಾರದ ದಿನ ತಲೆ ಸ್ನಾನ ಮಾಡಬಾರದು, ಕೂದಲು ಕತ್ತರಿಸಬಾರದು, ಬಟ್ಟೆ ತೊಳೆಯಬಾರದು, ನೆಲ ಒರೆಸಬಾರದು....

ನವಿಲು ಗರಿಯನ್ನ ಈ ರೀತಿ ಉಪಯೋಗಿಸಿ ನೋಡಿ, ನಿಮ್ಮ ಅದೃಷ್ಟವೇ ಬದಲಾಗುತ್ತದೆ..

https://youtu.be/Bd0QP0BRl_U ಹಲವರು ನವಿಲು ಗರಿಯನ್ನ ತಮ್ಮ ಪುಸ್ತಕದಲ್ಲಿ ಇಟ್ಟುಕೊಳ್ಳುತ್ತಾರೆ. ಯಾಕಂದ್ರೆ ಇದರಿಂದ ಓದಿದ್ದೆಲ್ಲ ನೆನಪಿನಲ್ಲಿರುತ್ತದೆ ಅಂತಾ. ಇದು ಎಷ್ಟು ಸತ್ಯವೋ ಅನ್ನೋದು ಯಾರಿಗೂ ಗೊತ್ತಿಲ್ಲ. ಆದ್ರೆ ನಾವಿಂದು ನವಿಲುಗರಿಯ ಬಗ್ಗೆ ಕೆಲ ಮಾಹಿತಿಯನ್ನ ನೀಡಲಿದ್ದೇವೆ. ಆ ಮಾಹಿತಿಯನ್ನ ತಿಳಿದು, ನೀವು ನವಿಲು ಗರಿಯನ್ನ ಉಪಯೋಗಿಸಿದ್ದಲ್ಲಿ, ನೆಮ್ಮದಿ, ಅದೃಷ್ಟ ನಿಮ್ಮ ಪಾಲಾಗುತ್ತದೆ. ಹಾಗಾದ್ರೆ ಈ ಬಗ್ಗೆ ಇನ್ನೂ...

ಚಾಣಕ್ಯರ ಪ್ರಕಾರ ಹಿಂದೂ ಧರ್ಮಿಯರು ಈ ನಿಯಮವನ್ನ ಪಾಲಿಸಲೇಬೇಕು..

https://youtu.be/egpjSBQP8Xg ತಮ್ಮ ಚಾಣಕ್ಯ ನೀತಿಯ ಮೂಲಕ ಜೀವನ ಜೀವಿಸುವ ರೀತಿಯನ್ನ ಕಲಿಸಿರುವ ಚಾಣಕ್ಯರು, ಹಿಂದೂ ಧರ್ಮದ ಕಟ್ಟಾ ಆಚರಣಾಕಾರರಾಗಿದ್ದರು. ಅವರು ಹಿಂದೂ ಧರ್ಮದಲ್ಲಿ ಕೆಲವು ಆಚರಣೆಗಳನ್ನು ತಪ್ಪದೇ, ಆಚರಿಸಬೇಕು. ಹಿಂದೂ ಸಂಸ್ಕಾರವನ್ನು ಅವರೆಂದಿಗೂ ಬಿಡಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ.. ಮೊದಲನೇಯದಾಗಿ ಹಿರಿಯರಿಗೆ ಮತ್ತು ಪುಟ್ಟ ಮಕ್ಕಳಿಗೆ ಪ್ರೀತಿ ಕಾಳಜಿಯಿಂದ...

ನಿಮಗೇನಾದ್ರೂ ಇಂಥ ಗುಣ ಇರುವ ಪತ್ನಿ ಸಿಕ್ಕರೆ, ನಿಮ್ಮಷ್ಟು ಲಕ್ಕಿ ಯಾರಿಲ್ಲ ಬಿಡಿ..

https://youtu.be/Bd0QP0BRl_U ಹಲವು ಜೀವನ ಪಾಠ ಹೇಳಿರುವ ಚಾಣಕ್ಯರು, ಎಂಥ ಹೆಣ್ಣನ್ನ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕು. ಮತ್ತು ಎಂಥ ಹೆಣ್ಣಿನ ಸಹವಾಸಕ್ಕೆ ಹೋಗಬಾರದು ಅನ್ನೋ ಬಗ್ಗೆ ಹೇಳಿದ್ದಾರೆ. ಪುರುಷನಿಗೆ ಕೆಲವು ಗುಣಗಳಿರುವ ಪತ್ನಿ ಸಿಕ್ಕರೆ, ಅವನಷ್ಟು ಅದೃಷ್ಟವಂತ ಅಂತಾ ಚಾಣಕ್ಯರು ಹೇಳಿದ್ದಾರೆ. ಅದು ಯಾವ ಗುಣ ಅನ್ನೋ ಬಗ್ಗೆ ಇನ್ನಷ್ಟು ಮಾಹಿತಿಯನ್ನ ತಿಳಿಯೋಣ ಬನ್ನಿ.. ದುರಾಸೆ ಇಲ್ಲದ ಹೆಣ್ಣು:...

ಇಂಥ ಸಮಯದಲ್ಲಿ ರುದ್ರಾಕ್ಷಿಯನ್ನು ಧರಿಸುವ ತಪ್ಪು ಮಾಡಬೇಡಿ..

https://youtu.be/Moduav_HSi0 ರುದ್ರಾಕ್ಷಿ ಅಂದ್ರೆ ಶಿವನ ಮೂರನೇಕಣ್ಣು ಎಂದರ್ಥ. ಇದರ ಅಂಶವೇ ಭೂಮಿಗೆ ಬಿದ್ದು, ಅಲ್ಲಿ ಗಿಡವಾಗಿ, ಆ ಗಿಡದ ಹಣ್ಣೇ ರುದ್ರಾಕ್ಷಿ ಹಣ್ಣಾಯಿತು. ನಂತರ ಅದನ್ನ ಒಣಗಿಸಿ, ರುದ್ರಾಕ್ಷಿ ಮಾಡಿ, ಧರಿಸಲಾಯಿತು. ಆದ್ರೆ ಹಿಂದೂ ಧರ್ಮದಲ್ಲಿ ಹೆಣ್ಣು ಮಕ್ಕಳು ರುದ್ರಾಕ್ಷಿ ಧರಿಸುವಂತಿಲ್ಲ. ಯಾಕಂದ್ರೆ ಅವರು ಪ್ರತಿ ತಿಂಗಳು ಋತುಮತಿಯಾಗುತ್ತಾರೆಂಬ ಕಾರಣಕ್ಕೆ. ಆದ್ರೆ ಗಂಡು ಮಕ್ಕಳಷ್ಟೇ ರುದ್ರಾಕ್ಷಿ...
- Advertisement -spot_img

Latest News

Bollywood: ಧುರಂಧರ್-2 ಸಿನಿಮಾ ಎಫೆಕ್ಟ್: ಪಾಕಿಸ್ತಾನದಲ್ಲಿ ಭಾರತೀಯ ಸ್ಪೈಗಾಗಿ ಹುಡುಕಾಟ..?

Bollywood: ಸದ್ಯ ಭಾರತದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಧುರಂಧರ್ 2. ಆದಿತ್ಯ ಧರ್ ನಿರ್ದೇಶಿಸಿರುವ, ರಣ್ಬೀರ್ ಸಿಂಗ್ ಮುಖ್ಯ ಪಾತ್ರದಲ್ಲಿ ನಟಿಸಿರುವ...
- Advertisement -spot_img