Spiritual Story: ನಾವೆಲ್ಲರೂ ನೆಮ್ಮದಿ, ಸುಖ, ಸಂತೋಷ, ಗೌರವದಿಂದ ಬದುಕಬೇಕು ಅಂದ್ರೆ, ನಾವು ನಮ್ಮ ಜೀವನದ ಕೆಲವು ವಿಷಯಗಳನ್ನು ಮತ್ತು ಕೆಲವು ಸತ್ಯಗಳನ್ನು ಯಾರಲ್ಲಿಯೂ ಹೇಳಬಾರದು. ಆ ವಿಷಯಗಳು ಬೇರೆಯವರಿಗೆ ತಿಳಿದಾಗ, ಅದರಿಂದ ನಮಗೇನು ನಷ್ಟವಾಗುವುದಿಲ್ಲ. ಆದರೆ ಅದು ಕೆಲವೊಂದು ಸಮಸ್ಯೆಗಳು ಬರಬಹುದು. ಹಾಗಾದ್ರೆ ನಾವು ಯಾವ ವಿಷಯಗಳನ್ನು ಬೇರೆಯವರಲ್ಲಿ ಹೇಳಬಾರದು ಅಂತಾ ತಿಳಿಯೋಣ...
Spiritual Story: ಹಿಂದೂ ಧರ್ಮದಲ್ಲಿ ಶುಭಕಾರ್ಯಗಳಿದ್ದಾಗ, ಹಬ್ಬ ಹರಿದಿನಗಳಲ್ಲಿ ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುವುದು ಪದ್ಧತಿ. ಇದು ಮನೆಯ ಅಂದವನ್ನು ಹೆಚ್ಚಿಸುವುದಲ್ಲದೇ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಪಸರಿಸಲು ಕಾರಣವಾಗುತ್ತದೆ. ಹಾಗಾದ್ರೆ ಶುಭಕಾರ್ಯವಿದ್ದಾಗ ಮನೆಗೆ ಮಾವಿನ ತೋರಣ ಕಟ್ಟಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಮನೆ ಅಥವಾ ಕಚೇರಿಗಳಲ್ಲಿ, ಅಂಗಡಿಗಳಲ್ಲಿ ಶುಭಕಾರ್ಯವಿದ್ದಾಗ ಮಾವಿನ ತೋರಣ ಕಟ್ಟಲಾಗುತ್ತದೆ....
Spiritual Story: ಕೆಲವರಿಗೆ ಹೀಗೆ ಅನ್ನಿಸಬಹುದು. ಏನೆಂದರೆ, ಪಾತ್ರೆಗೂ ನಮ್ಮ ನೆಮ್ಮದಿಗೂ ಏನು ಸಂಬಂಧ ಅಂತಾ. ಆದರೆ ಅಡುಗೆ ಕೋಣೆ, ದೇವರ ಕೋಣೆ ಇತ್ಯಾದಿ ನಮ್ಮ ಜೀವನದ ಸುಖ- ದುಃಖ, ನೆಮ್ಮದಿ ಎಲ್ಲವನ್ನೂ ನಿರ್ಧರಿಸುತ್ತದೆ. ಆ ಸ್ಥಳವನ್ನು ನಾವು ಆದಷ್ಟು ಸ್ವಚ್ಛವಾಗಿ ಇರಿಸಬೇಕು. ಆ ಸ್ಥಳದಲ್ಲಿ ಬಳಸುವ ವಸ್ತುವನ್ನು ನಾವು ಸರಿಯಾದ ಕ್ರಮದಲ್ಲಿ ಬಳಸಬೇಕು....
Spiritual Story: ಪೂಜೆ ಮಾಡುವಾಗ ನಾವು ತೆಂಗಿನಕಾಯಿ, ಹೂವು, ಬಾಳೆಹಣ್ಣು, ಕರ್ಪೂರ, ಎಲೆ ಅಡಿಕೆ ಈ ಎಲ್ಲವನ್ನೂ ಕಡ್ಡಾಯವಾಗಿ ಉಪಯೋಗಿಸುತ್ತೇವೆ. ಹಾಗಾದ್ರೆ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ನಾವು ಯಾವುದೇ ಹಣ್ಣು ಕಾಯಿಯನ್ನು ದೇವಿರೆಗ ನೈವೇದ್ಯಕ್ಕೆ ಇಟ್ಟರೂ, ಅದು ಅಷ್ಟು ವಿಶೇಷವಾಗುವುದಿಲ್ಲ. ಆದರೆ ತೆಂಗಿನಕಾಯಿ ಮತ್ತು ಬಾಳೆಹಣ್ಣಿನ ನೈವೇದ್ಯವೇ ದೇವರಿಗೆ ಶ್ರೇಷ್ಠ...
Spiritual Story: ಹಣ ಯಾರಿಗೆ ತಾನೇ ಬೇಡ ಹೇಳಿ..? ಏಕೆಂದರೆ, ಹಣವಿದ್ದರೆ, ನಾವು ಜೀವನ ಮಾಡಲು ಆಗೋದು. ಆಹರ, ಬಟ್ಟೆ, ಮನೆ ಏನೇ ಖರೀದಿಸಬೇಕು ಅಂದ್ರೆ ದುಡ್ಡು ಬೇಕೆ ಬೇಕು. ಇಂದಿನ ಕಾಲದಲ್ಲಿ ಕೊಲೆ, ಸುಲಿಗೆ, ದರೋಡೆ, ಮೋಸ, ಲಂಚ ಎಲ್ಲವೂ ಹಣಕ್ಕಾಗಿಯೇ ಮಾಡುತ್ತಿರುವುದು. ಆದರೆ ಚಾಣಕ್ಯರ ಪ್ರಕಾರ, ನಾವು ನಮ್ಮ ಬುದ್ಧಿವಂತಿಕೆಯಿಂದ, ನಿಯತ್ತಾಗಿ...
Spiritual Story: ಕೆಲವರು ಪೂಜೆಯ ಸಮಯದಲ್ಲಿ ಕೆಂಪು ವಸ್ತ್ರವನ್ನು ಧರಿಸುತ್ತಾರೆ. ಹೆಚ್ಚಾಗಿ ಉತ್ತರ ಭಾರತದಲ್ಲಿ ಕೆಂಪು ಉಡುಪು, ಸೀರೆಯನ್ನು ಧರಿಸುವ ಪದ್ಧತಿ ಇದೆ. ಶುಭಕಾರ್ಯಗಳಲ್ಲಿ, ಪೂಜೆ, ಹೋಮ ಹವನದ ಸಂದರ್ಭದಲ್ಲಿ ಕೆಂಪು ಬಟ್ಟೆ ಧರಿಸುವ ನಿಯಮ ಕೆಲವೆಡೆ ಇದೆ. ಹಾಗಾದ್ರೆ ಕೆಂಪು ವಸ್ತ್ರವನ್ನು ದೇವರ ಕಾರ್ಯದಲ್ಲಿ ಧರಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಕೆಂಪು ಬಣ್ಣದ...
Spiritual Story: ಹಿಂದೂಗಳಿಗೆ ರಾಮನೆಷ್ಟು ಮುಖ್ಯವೋ, ಅಷ್ಟೇ ಸೀತಾದೇವಿ ಕೂಡ ಮುಖ್ಯ. ಈಕೆ ಸಾಕ್ಷಾತ್ ಲಕ್ಷ್ಮೀ ದೇವಿಯ ಸ್ವರೂಪವಾಗಿದ್ದಳು ಎಂಬ ನಂಬಿಕೆ ಇದೆ. ಭರತ ಖಂಡದ ರಾಣಿಗೆ ಹಲವು ಹೆಸರುಗಳಿತ್ತು. ಅದರಲ್ಲಿ ಇಂದು ನಾವು ಸೀತಾದೇವಿಯ ನಾಲ್ಕು ಹೆಸರು ಮತ್ತು ಅದರ ಅರ್ಥವನ್ನು ವಿವರಿಸಲಿದ್ದೇವೆ.
ಜಾನಕಿ. ಸೀತೆ ನೇಪಾಳದವಳು. ಮೊದಲು ಭಾರತ, ನೇಪಾಳ, ಶ್ರೀಲಂಕಾ ಎಂದು...
Movie News: ಒಂದಲ್ಲ ಒಂದು ಹೈಡ್ರಾಮಾ ಮಾಡುತ್ತ ಸುದ್ದಿಯಾಗುವ ನಟಿ ರಾಖಿ ಸಾವಂತ್, ಇದೀಗ ತಾವು ಮಾಡಿದ ತಪ್ಪಿನಿಂದಲೇ ಪೇಚಿಗೆ ಸಿಲುಕಿದ್ದಾರೆ. ಕೆಲ ತಿಂಗಳ ಹಿಂದೆ ಮೈಸೂರಿನ ಆದಿಲ್‌ನನ್ನು ಪ್ರೀತಿಸಿ, ಬಳಿಕ ಆತ ತನಗೆ ಮೋಸ ಮಾಡಿದ ಎಂದು, ಅವನ ವಿರುದ್ಧ ದೂರು ನೀಡಿ, ಮಾಧ್ಯಮದವರ ಮುಂದೆಯೂ ಅಳಲು ತೋಡಿಕೊಂಡಿದ್ದರು.
ರಾಖಿ ಆರೋಪದಿಂದ ಆದಿಲ್ ಕೆಲ...
Spiritual Story: ಹಿಂದೂಗಳಲ್ಲಿ ಹಲವು ಪದ್ಧತಿಗಳಿದೆ. ಅವುಗಳಲ್ಲಿ ದೇವಸ್ಥಾನಕ್ಕೆ ಮಾಂಸಾಹಾರ ಸೇವನೆ ಮಾಡಿ ಹೋಗಬಾರದು ಅನ್ನೋದು ಕೂಡ ಒಂದು. ಹಾಗಾದ್ರೆ ಯಾಕೆ ನಾವು ದೇವಸ್ಥಾನಕ್ಕೆ ಹೋಗುವಾಗ ಸ್ನಾನಾದಿಗಳನ್ನು ಮಾಡಿ, ಮಾಂಸಾಹಾರ ಸೇವಿಸದೇ ಹೋಗಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಹೋಗುವವರು ಹಲವು ನಿಯಮಗಳನ್ನು ಅನುಸರಿಸುತ್ತಾರೆ. ತಲೆಸ್ನಾನ ಮಾಡಿ, ಏನನ್ನೂ ಸೇವಿಸದೇ ದೇವಸ್ಥಾನಕ್ಕೆ...
Spiritual Story: ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಚೆನ್ನಾಗಿ ಅರಿತು, ಪ್ರೀತಿಸಿ, ಕಾಳಜಿಯಿಂದ ಇದ್ದಲ್ಲಿ ಮಾತ್ರ, ಆ ಸಂಬಂಧ ಉತ್ತಮವಾಗಿರುತ್ತದೆ. ಎಂಥ ಕಷ್ಟಕಾಲದಲ್ಲೂ ಇಬ್ಬರು ಒಬ್ಬರನ್ನು ಒಬ್ಬರು ಬಿಟ್ಟಿರದೇ, ಬಿಟ್ಟುಕೊಡದೇ ಇದ್ದಾಗಲೇ, ಉತ್ತಮ ಬಾಂಧವ್ಯ ಏರ್ಪಡುತ್ತದೆ. ಆದರೆ ಪತಿಯಾದವನು ಪತ್ನಿಯ ಬಗ್ಗೆ ಕೆಲ ಸಮಯದಲ್ಲಿ ಕಾಳದಿ ವಹಿಸಬೇಕಾಗುತ್ತದೆ. ಅಂಥ ಸಮಯದಲ್ಲಿ ನೀವು ಆಕೆಯ ಕಾಳಜಿ...