Spiritual: ಹಿಂದೂ ಧರ್ಮದಲ್ಲಿ ಹಲ್ಲಿಯ ಬಗ್ಗೆ ಹಲವಾರು ಊಹಾಪೋಹಗಳಿದೆ. ಕೆಲವೊಂದು ಸತ್ಯವೂ ಆಗಿದೆ. ಆದ್ದರಿಂದಲೇ, ಹಿರಿಯರು ಹಲ್ಲಿ ಮುಟ್ಟಿದರೆ ಕೈ ಕಾಲು ತೊಳೆದು, ದೇವರಿಗೆ ನಮಸ್ಕರಿಸಬೇಕು. ಹಲ್ಲಿ ತಲೆಯ ಮೇಲೆ ಬಿದ್ದರೆ, ಸ್ನಾನ ಮಾಡಿ, ದೇವರಿಗೆ ದೀಪ ಹಚ್ಚಬೇಕು ಎಂದು ಹೇಳುತ್ತಾರೆ. ಹಾಗಾಗಿ ನಾವಿಂದು ಹಲ್ಲಿ ಶಕುನದ ಬಗ್ಗೆ ಕೆಲವು ಮಾಹಿತಿಗಳನ್ನು ನೀಡಲಿದ್ದೇವೆ.
ಯಾರಾದರೂ ಮಾತನಾಡುವಾಗ,...
Spiritual: ದೇವರಿಗೆ ಪೂಜೆ ಮಾಡುವಾಗ, ಹೂವಿದ್ದರೆ, ಆ ಪೂಜೆ ಪರಿಪೂರ್ಣಗೊಂಡಂತೆ. ಆದರೆ ಆ ಹೂವು ದೇವರಿಗೆ ಹಾಕುವಂತಿರಬೇಕು. ಕೆಲವು ಹೂವುಗಳು ದೇವರಿಗೆ ಹಾಕಲು ಅರ್ಹವಿರುವುದಿಲ್ಲ. ಅಂಥ ಹೂವುಗಳನ್ನು ದೇವರಿಗೆ ಹಾಕಬಾರದು. ಹಾಗಾದರೆ ಎಂಥ ಹೂವುಗಳನ್ನು ದೇವರಿಗೆ ಹಾಕಬಾರದು ಅಂತಾ ತಿಳಿಯೋಣ ಬನ್ನಿ..
ಗುಲಾಬಿ, ಸಂಪಿಗೆ, ಮಲ್ಲಿಗೆ, ಸೇವಂತಿಗೆ ಸೇರಿ ಹಲವು ಹೂವುಗಳನ್ನು ದೇವರಿಗೆ ಹಾಕಲಾಗುತ್ತದೆ. ಇಂಥ...
Spiritual: ದೇವರಂತೆ, ಗುರುಗಳ ಶಕ್ತಿಯೂ ಹೆಚ್ಚು ಎಂದು ಹಿರಿಯರು ಹೇಳಿದ್ದನ್ನು ನೀವು ಕೇಳಿರಬಹುದು. ಗುರುರಾಯರು, ದತ್ತಾತ್ರೇಯರು, ದಕ್ಷಿಣಾ ಮೂರ್ತಿ, ಸಾಯಿಬಾಬಾ ಹೀಗೆ ಗುರುಗಳನ್ನ ಪೂಜಿಸಿ, ಉದ್ಧಾರವಾದವರೂ ಇದ್ದಾರೆ. ಇಂದು ನಾವು ಸಾಯಿಬಾಬಾ ನೆಲೆಸಿರುವ ಶಿರಡಿ ಪುಣ್ಯಕ್ಷೇತ್ರದ ಬಗ್ಗೆ ವಿವರಣೆ ನೀಡಲಿದ್ದೇವೆ.
ಮಹಾರಾಷ್ಟ್ರದ ಶಿರಡಿ ಗ್ರಾಮದಲ್ಲಿ ಸಾಯಿಬಾಬಾ ದೇವಸ್ಥಾನವಿದ್ದು, ಪ್ರತಿದಿನ ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಬಂದು...
Spiritual: ತಿರುಪತಿಗೆ ಹೋಗಿ, ಬಾಲಾಜಿಯ ದರ್ಶನ ಪಡೆಯಬೇಕು ಅಂದ್ರೆ, ಪುಣ್ಯ ಮಾಡಿರಬೇಕು ಅನ್ನೋದು ಹಲವರ ಮಾತು. ಯಾಕಂದ್ರೆ ತಿರುಪತಿಯ ತನಕ ಹೋಗಿ, ಎಷ್ಟೋ ಜನ ಬಾಲಾಜಿಯ ದರ್ಶನ ಪಡಿಯದೇ, ಹಾಗೇ ಮನೆಗೆ ಬಂದವರಿದ್ದಾರೆ. ಹಾಗಾಗಿಯೇ ಬಾಲಾಜಿ ಕರೆಸಿಕೊಂಡರೆ ಮಾತ್ರ, ಅವನ ದರ್ಶನ ಮಾಡಲು ಸಾಧ್ಯ ಅಂತಾ ಹೇಳುವುದು. ನೀವು ತಿರುಪತಿಗೆ ಹೋದಾಗ, ಹಲವು ರೂಲ್ಸ್...
Spiritual: ವಿಜ್ಞಾನ ಎಷ್ಟು ಮುಂದುವರೆದಿದೆ ಅಂದ್ರೆ, ಹೊಟೇಲ್, ಮನೆ, ನ್ಯೂಸ್ ಚಾನೆಲ್ ಎಲ್ಲ ಕಡೆಯೂ ರೋಬೋಟ್ ತಂದು ನಿಲ್ಲಿಸಬಹುದು. ಅಷ್ಟು ಮುಂದುವರೆದಿದೆ. ಆದ್ರೆ ಭಾರತದ ಪ್ರಥಮ ರೊಬೋಟಿಕ್ ಆನೆಯನ್ನು ಕೇರಳದ ತ್ರಿಶೂರಿನ ದೇವಸ್ಥಾನದಲ್ಲಿ ತಂದು ನಿಲ್ಲಿಸಲಾಗಿದೆ. ಇದು ನೋಡಲು ಥೇಟ್ ಜೀವಂತ ಆನೆಯ ರೀತಿಯೇ ಇದ್ದು, ಎಲ್ಲರ ಗಮನ ಸೆಳೆದಿದೆ.
ತ್ರಿಶೂರಿನಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ ಈ...
Spiritual: ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿದೆ. ಗಲ್ಲಿಗೊಂದು ದೇವಸ್ಥಾನವೆಂದರೂ ತಪ್ಪಾಗದು. ಚಿಕ್ಕ ಪುಟ್ಟ ದೇವಸ್ಥಾನವಂತೂ ಇದ್ದೇ ಇದೆ. ಅದರಲ್ಲೂ ಹನುಮಂತನ ದೇವಸ್ಥಾನಗಳು ಸಾಕಷ್ಟಿದೆ. ಇಂದು ನಾವು ಭಾರತದ ಪ್ರಸಿದ್ಧ ದಕ್ಷಿಣಾಭಿಮುಖ ಹನುಮಂತನ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿಯೋಣ.
ದೆಹಲಿಯ ಕನ್ನಾಟ್ ಎಂಬಲ್ಲಿ ದಕ್ಷಿಣಾಭಿಮುಖ ಹನುಮಂತನ ದೇವಸ್ಥಾನವಿದೆ. ಪಾಂಡವರಿಂದ ಈ ದೇವಸ್ಥಾನ ಸ್ಥಾಪನೆಯಾಗಿದ್ದು, ಯಮುನಾ ನದಿ ದಡದಲ್ಲಿರುವ...
Spiritual: ದೇವಸ್ಥಾನದಕ್ಕೆ ಹೋದಾಗ, ಏನೋ ಒಂದು ರೀತಿಯ ಸುಂದರ ಮೌನವಿರುತ್ತದೆ. ಸುಂದರ ವಾತಾವರಣವಿರುತ್ತದೆ. ಸಣ್ಣದಾಗಿ ಕೇಳುವ ಭಕ್ತಿಗೀತೆ, ಆಗಾಗ ಕೇಳುವ ಗಂಟೆ ಸದ್ದು, ಭಕ್ತಿಯನ್ನು ಮೂಡಿಸುತ್ತದೆ. ಸಕಾರಾತ್ಮಕ ಮನಸ್ಥಿತಿಯನ್ನು ತರುತ್ತದೆ. ಮಾನಸಿಕ ನೆಮ್ಮದಿ ನೀಡುತ್ತದೆ. ಹಾಗಾದರೆ ದೇವಸ್ಥಾನದಲ್ಲಿ ಗಂಟೆ ಬಾರಿಸಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಘಂಟೆಯ ನಾದ ಭಗವಂತನಿಗೆ ಪ್ರಿಯವಾದದ್ದು. ಹಾಗಾಗಿ ದೇವಸ್ಥಾನದಲ್ಲಿ ಘಂಟೆ...
Spiritual: ವಿವಾಹಕ್ಕಿಂತ ಮುಂಚೆ ನಮ್ಮ ಜೀವನ ಬೇರೆ ರೀತಿಯೇ ಇರುತ್ತದೆ. ಕುತ್ತಿಗೆಗೆ ತಾಳಿ ಬಿದ್ದ ಬಳಿಕ, ಜೀವನ ಬೇರೆ ರೀತಿಯಾಗುತ್ತದೆ. ಏಕೆಂದರೆ, ವಿವಾಹಕ್ಕೂ ಮುನ್ನ ಹೆಣ್ಣು ಮಕ್ಕಳು ಮನಬಂದಂತೆ ಇರುತ್ತಾರೆ. ಆದರೆ ವಿವಾಹವಾದ ಬಳಿಕ, ನಾವು ಹಲವಾರು ಪದ್ಧತಿಯನ್ನು ಅನುಸರಿಸಬೇಕಾಗುತ್ತದೆ. ಕೆಲ ವಸ್ತುಗಳನ್ನು ಸಹ ಇನ್ನೊಬ್ಬರಿಗೆ ಕೊಡಬಾರದು. ಹಾಗಾದರೆ ಯಾವ ವಸ್ತುವನ್ನು ವಿವಾಹಿತೆ ಇನ್ನೊಬ್ಬರಿಗೆ...
Spiritual: ಹುಟ್ಟಿದ ಪ್ರತೀ ಮನುಷ್ಯ ಸಾವನ್ನಪ್ಪಲೇಬೇಕು. ಇದು ವಿಧಿ ಲಿಖಿತ. ಇದನ್ನು ನಾವು ಬದಲಿಸಲು ಆಗುವುದಿಲ್ಲ. ಇನ್ನು ಹಿಂದೂ ಧರ್ಮದಲ್ಲಿ ಹುಟ್ಟಿದಾಗಿನಿಂದ ಹಿಡಿದು, ಸಾವಿನ ತನಕ ಹಲವಾರು ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಅಲ್ಲದೇ, ಸಾವಿನ ಮನೆಗೆ ಹೋದಾಗ, ಮಾನವೀಯತೆಯೂ ಮುಖ್ಯವಾಗುತ್ತದೆ. ಹಾಗಾಗಿ ಇಂದು ನಾವು ಅಂತ್ಯಕ್ರಿಯೆಗೆ ಹೋದಾಗ ಮತ್ತು ಹೋಗಿ ಬಂದ ಬಳಿಕ ಎಂಥ ಕೆಲಸಗಳನ್ನು...
Spiritual: ಜೀವನದ ಸಕಲ ಖುಷಿಗಳನ್ನು ತ್ಯಜಿಸಿ, ಪರಮಾತ್ಮನ ಭಕ್ತಿಯಲ್ಲಿ ಲೀನವಾಗುವುದೇ ಸಾಧುಗಳ ಜೀವನ. ಪುರುಷರನ್ನು ಸಾಧುಗಳು ಅಂತಾ ಕರೆದರೆ, ಸ್ತ್ರೀಯರನ್ನು ಸಾಧ್ವಿಗಳು ಎಂದು ಕರೆಯುತ್ತಾರೆ. ಇಂದು ನಾವು ಸಾಧ್ವಿಗಳ ಜೀವನ ಹೇಗಿರುತ್ತದೆ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಭಾರತದಲ್ಲಿ ಸಾಧುಗಳಿರುವಷ್ಟು ಸಂಖ್ಯೆಯಲ್ಲಿ ಸಾಧ್ವಿಗಳಿಲ್ಲ. ಆದರೆ ಇರುವ ಸಾಧ್ವಿಗಳಲ್ಲಿ ಒಂದೆರಡು ಸಾಧ್ವಿಗಳು ಪ್ರಸಿದ್ಧರಿದ್ದಾರೆ. ಲೌಕಿಕ ಜೀವನವನ್ನು ತ್ಯಜಿಸಿ,...
Political News: ಕರ್ನಾಟಕ ಟಿವಿ ಜತೆ ಮಾತನಾಡಿರುವ ಇಂಡುವಾಳು ಸಚ್ಚಿದಾನಂದ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ ವಿನಃ ಜನರ ಪ್ರೀತಿಯಲ್ಲಿ ಅಲ್ಲ ಎಂದಿದ್ದಾರೆ.
https://youtu.be/9PtcmQLfqY4
ಈ ಬಗ್ಗೆ ಮಾತು...