ಗರುಡ ಪುರಾಣದಲ್ಲಿ ಸಾವಿನ ಬಗ್ಗೆ, ಸಾವಿನ ಬಳಿಕ ಸಿಗುವ ಶಿಕ್ಷೆಯ ಬಗ್ಗೆಯಷ್ಟೇ ಅಲ್ಲದೇ, ಜೀವನ ಸಾರವನ್ನ ಕೂಡ ಹೇಳಲಾಗಿದೆ. ಜೀವನವನ್ನು ಉತ್ತಮವಾಗಿಸುವ ಕೆಲ ವಿಷಯಗಳನ್ನ ಗರುಡ ಪುರಾಣದಲ್ಲಿ ಹೇಳಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ ಬನ್ನಿ..
ಮೊದಲನೇಯ ಮಾತೆಂದರೆ, ಕನ್ನಡಿಯಂತಿರಬೇಕು. ಎದುರಿನವರು ಇರುವ ರೀತಿಯೇ ನಾವಿರಬೇಕು. ಅದರಲ್ಲೂ ನಿಮ್ಮ ಶತ್ರುಗಳು ಪದೇ ಪದೇ ನಿಮ್ಮ...