Chikkodi News: ಚಿಕ್ಕೋಡಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಬಿಟ್ಟು ಬಿಡದೇ ಧಾರಾಕಾರ ಮಳೆ ಸುರಿಯುತ್ತಿದ್ದು, ಮಾರ್ಕಂಡೇಯ ನದಿ ಮೈದುಂಬಿ ಹರಿಯುತ್ತಿದೆ.
https://youtu.be/tm-wGQjt7HM
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಜಲಪಾತದಲ್ಲೂ ಜಲವೈಭವ ಸೃಷ್ಟಿಯಾಗಿದೆ. ಹಾಗಾಗಿ ಫಾಲ್ಸ್ ನೋಡಲು ಜನರ ಈ ಸ್ಥಳಕ್ಕೆ ಬರುತ್ತಿದ್ದಾರೆ. ಹಾಗೆ ಪ್ರವಾಸಕ್ಕೆ ಬರುತ್ತಿರುವವರು, ಸೆಲ್ಫಿಗಾಗಿ ಜನ ಹುಚ್ಚಾಟ ನಡೆಸಿದ್ದಾರೆ. ಸ್ವಲ್ಪ ಯಾಮಾರಿದರೂ ಜೀವಕ್ಕೆ...
Belagavi News: ಬೆಳಗಾವಿ: ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆಯಾಗಿದ್ದು, ಘಟಪ್ರಭಾ ನದಿ ಕೂಡ ಮೈದುಂಬಿ ಹರಿಯುತ್ತಿದೆ. ಹೀಗಾಗಿ ಗೋಕಾಕ್ ಜಲಪಾತದಲ್ಲಿ ನೀರು ಹೆಚ್ಚಾಗಿ, ನೋಡಲು ಸಖತ್ ಸೂಪರ್ ಆಗಿ ಕಾಣುತ್ತಿದೆ.
https://youtu.be/uFfvQ-pgDMo
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿರುವ ಈ ಜಲಪಾತ ಭಾರತದ ನಯಾಗಾರ ಫಾಲ್ಸ್ ಅಂತಲೇ ಖ್ಯಾತಿ ಗಳಿಸಿದೆ. ಕರ್ನಾಟಕದ 2ನೇ ದೊಡ್ಡ ಜಲಪಾತ ಇದಾಗಿದ್ದು, ...