ಇದರ ಮೊದಲ ಭಾಗದಲ್ಲಿ ನಾವು, ಪಂಡಿತ ಪಟ್ಟಣಕ್ಕೆ ಹೋಗಿ, ಆಲದ ಮರದ ಕೆಳಗೆ ಕುಳಿತು, ಪ್ರವಚನ ಹೇಳುತ್ತಾನೆ. ಅದನ್ನು ಮೆಚ್ಚಿದ ಸರ್ಪ, ಅವನಿಗೆ ಪ್ರತಿದಿನ ಚಿನ್ನದ ನಾಣ್ಯ ಕೊಡುತ್ತಿತ್ತು. ಇದಾದ ಬಳಿಕ ಏನಾಯಿತು..? ಪತ್ನಿಯ ದುರಾಸೆಗೆ ಆ ಪಂಡಿತ ಹೇಗೆ ಬೆಲೆ ತೆರಬೇಕಾಯಿತು ಅಂತಾ ತಿಳಿಯೋಣ ಬನ್ನಿ..
ಸರ್ಪ ಕೊಟ್ಟ ನಾಣ್ಯವನ್ನ ಪಂಡಿತ ಪತ್ನಿಗೆ ತಂದು...
ಜೀವನ ನಮಗೆ ಹೇಗೆಲ್ಲ ಪಾಠಕಲಿಸುತ್ತದೆ ಅನ್ನೋ ಬಗ್ಗೆ ನಾವು ನಿಮಗೆ ಈಗಾಗಲೇ ಹಲವು ಕಥೆಗಳನ್ನ ಹೇಳಿದ್ದೇವೆ. ಇಂದು ಕೂಡ ನಾವು ದುರಾಸೆ ಮಾಡಿದಾಗ ಏನಾಗುತ್ತದೆ ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ.
ಒಂದೂರಲ್ಲಿ ಓರ್ವ ಪಂಡಿತನಿದ್ದ. ಅವನ ಬಳಿ ಹೆಚ್ಚು ಹಣವಿರಲಿಲ್ಲ. ಆದರೆ ಅವನು ಶಿವಭಕ್ತನಾಗಿದ್ದ. ಪ್ರತಿದಿನ ತಪ್ಪದೇ ಶಿವನ ಪೂಜೆ ಮಾಡುತ್ತಿದ್ದ. ಮನೆ ಮನೆಗೆ ತೆರಳಿ,...