ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವಂತೆ, ಹಲವರು ಬಂಗಾರವನ್ನು ಭದ್ರ ಹೂಡಿಕೆಯಾಗಿ ಪರಿಗಣಿಸಿ ಸಂಗ್ರಹಿಸುತ್ತಿದ್ದಾರೆ. ಆದರೆ, ಮನೆಯಲ್ಲಿ ಎಷ್ಟು ಚಿನ್ನ ಇಟ್ಟುಕೊಳ್ಳಬಹುದು ಎಂಬುದು ಬಹುಮಾನ್ಯ ಪ್ರಶ್ನೆಯಾಗಿದೆ. ಮಿತಿ ಮೀರಿದರೆ ಅಧಿಕಾರಿಗಳ ದಾಳಿ, ದಂಡ ಅಥವಾ ವಶಪಡಿಸಿಕೊಳ್ಳುತ್ತಾರೆ ಎಂಬ ಭಯ ಕೂಡ ಜನರಲ್ಲಿದೆ. ಆದರೆ, ಏನೆಲ್ಲಾ ಕಾನೂನು ಕಟ್ಟುಪಾಡುಗಳು ಇದೆಯೆಂದು ನಿಖರವಾಗಿ ತಿಳಿದರೆ, ಬಂಗಾರವನ್ನು ಸುರಕ್ಷಿತವಾಗಿ...