Monday, December 22, 2025

Gold Price Drop

ಗ್ರಾಹಕರಿಗೆ ಬಿಗ್ ರಿಲೀಫ್: ಚಿನ್ನ-ಬೆಳ್ಳಿ ದರ ಕುಸಿತ

ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ಅಚ್ಚರಿ ಮೂಡಿಸುವ ಬೆಳವಣಿಗೆಯಾಗಿದೆ. ದಾಖಲೆ ಮಟ್ಟ ತಲುಪಿದ್ದ ಚಿನ್ನದ ಬೆಲೆಯಲ್ಲಿ ಇಂದು ತಾತ್ಕಾಲಿಕ ಬ್ರೇಕ್ ಬಿದ್ದಂತಾಗಿದ್ದು, ಗ್ರಾಹಕರಿಗೂ ಹೂಡಿಕೆದಾರರಿಗೂ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ದಾಖಲಾಗಿದ್ದು, ಇಂದಿನ ವ್ಯಾಪಾರದಲ್ಲಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಾಣಿಸಿಕೊಂಡಿದ್ದು, ಚಿನ್ನ–ಬೆಳ್ಳಿ ಮಾರುಕಟ್ಟೆಯಲ್ಲಿ ಇಂದು ಕುಸಿತದ ಅಲೆ...

ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ: ದರದಲ್ಲಿ ಭಾರಿ ಬದಲಾವಣೆ!

ಚಿನ್ನವನ್ನ ಇಷ್ಟ ಪಡದವರು ಯಾರಿದ್ದಾರೆ ಹೇಳಿ? ಅನೇಕ ಜನರು ಚಿನ್ನವನ್ನ ಅತಿ ಹೆಚ್ಚು ಪ್ರೀತಿಸುತ್ತಾರೆ. ಅನೇಕ ಕಾರಣಗಳಿಗಾಗಿ ಖರೀದಿಸುತ್ತಲೇ ಇರುತ್ತಾರೆ. ಸಂಕ್ರಾಂತಿ ಹಬ್ಬ ಬರ್ತಾಯಿದೆ. ಜೊತೆಗೆ ಮದುವೆ ಹಬ್ಬಗಳು ಶುರುವಾಗಿದೆ. ಜನರು ಆಭರಣಗಳನ್ನ ಖರೀದಿಸುವ ಈ ಸಮಯದಲ್ಲಿ ಚಿನ್ನದ ದರದಲ್ಲಿ ಹಾವು ಏಣಿ ಆಟದಂತೆ ಬದಲಾಗುತ್ತಿದೆ. ಡಿಸೆಂಬರ್ 15, ರಂದು ಭಾರತದಲ್ಲಿ 24 ಕ್ಯಾರೆಟ್, 22...

ಚಿನ್ನದ ಬೆಲೆಯಲ್ಲಿ ₹5,620 ಭಾರೀ ಇಳಿಕೆ: ಇಂದಿನ ಚಿನ್ನದ ದರ ಎಷ್ಟು?

ಚಿನ್ನದ ಬೆಲೆಯಲ್ಲಿ ಹಾವು–ಏಣಿ ಆಟ ಮುಂದುವರಿದಿದೆ. ನವೆಂಬರ್ ತಿಂಗಳ ಆರಂಭದಿಂದಲೂ ಏರಿಕೆ ಕಂಡಿದ್ದ ಚಿನ್ನದ ದರ, ಕೆಲವು ದಿನಗಳ ಹಿಂದೆ ದಾಖಲೆಯ ಗರಿಷ್ಠ ಮಟ್ಟ ತಾಕಿದ ನಂತರ ಈಗ ಗಟ್ಟಿಯಾಗಿ ಇಳಿಕೆಯಾಗಿದೆ. ಈ ನಡುವೆ, ಇಂದು ಚಿನ್ನದ ಬೆಲೆ ಮತ್ತೆ ಸ್ವಲ್ಪ ತಗ್ಗಿದರೂ, ಮುಂದಿನ ದಿನಗಳಲ್ಲಿ ಮರುಏರಿಕೆ ಸಾಧ್ಯತೆ ಹೆಚ್ಚಾಗಿದೆ ಎಂದು ವ್ಯಾಪಾರ ವಲಯ...

ಗೋಲ್ಡ್ ರೇಟ್ ದಿಢೀರ್ ಕುಸಿತ, ಗ್ರಾಹಕರಿಗೆ ‘ಗೋಲ್ಡನ್’ ಕೊಡುಗೆ!

ದೇಶದ ಪ್ರಮುಖ ನಗರಗಳಲ್ಲಿ ಗೋಲ್ಡ್ ರೇಟ್ ದಿಢೀರನೆ ಕುಸಿದಿದ್ದು, ಬಂಗಾರ ಖರೀದಿ ಮಾಡಲು ಇದು ಅತ್ಯುತ್ತಮ ದಿನ ಎನ್ನಲಾಗುತ್ತಿದೆ. ಹಬ್ಬ–ಹರಿದಿನಗಳ ಈ ಸಮಯದಲ್ಲಿ ಚಿನ್ನದ ಬೆಲೆ ಏರಿಕೆ–ಇಳಿಕೆ ಆಟವಾಡುತ್ತಿದ್ದರೂ, ಇಂದು ಮಾರುಕಟ್ಟೆಗೆ ಇಳಿಕೆಯಾಗಿ ಗ್ರಾಹಕರ ಮುಖದಲ್ಲಿ ಸಂತಸ ಮೂಡಿಸಿದೆ. ಬಂಗಾರದ ಮಹತ್ವ ಭಾರತದಲ್ಲಿ ಯಾವಾಗಲೂ ವಿಶೇಷವಾದುದೇ. ಹೂಡಿಕೆ, ಭದ್ರತೆ, ಅಗತ್ಯ ಈ ಎಲ್ಲ ಕಾರಣಗಳಿಂದ ಚಿನ್ನ...

ಚಿನ್ನದ ಬೆಲೆಯಲ್ಲಿ ಸಣ್ಣ ಇಳಿಕೆ, ‘ಬೆಳ್ಳಿ’ ದರದಲ್ಲಿ ಭಾರಿ ಏರಿಕೆ!

ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದ್ದರೂ, ಇಂದು ಅಲ್ಪ ಪ್ರಮಾಣದ ಇಳಿಕೆ ದಾಖಲಾಗಿದೆ. ಚಿನ್ನದ ಬೆಲೆ ಕಳೆದ 2 ದಿನಗಳಲ್ಲಿ 3820 ರೂಪಾಯಿ ಏರಿಕೆಯಾಗಿದ್ದರೆ, ಇಂದು ಕೇವಲ 330 ರೂಪಾಯಿ ಇಳಿಕೆ ಕಂಡಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ, ಡಾಲರ್ ಮೌಲ್ಯದ ಏರಿಳಿತ ಮತ್ತು ಮಾರುಕಟ್ಟೆಯ ಚಲನೆಗಳು ಚಿನ್ನದ ಬೆಲೆಯ ಮೇಲೆ ಪ್ರಭಾವ...

ಚಿನ್ನ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ, ದೀಪಾವಳಿಗೆ ಬಂಪರ್ ಬದಲಾವಣೆ!

ದೀಪಾವಳಿ ಹಬ್ಬಕ್ಕೆ ಚಿನ್ನಾಭರಣ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಚಿನ್ನದ ಬೆಲೆಯಲ್ಲಿ ಇಂದು ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ. ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಗಣನೀಯವಾಗಿ ಇಳಿಕೆಯಾಗಿವೆ. ಭಾರೀ ಹೆಚ್ಚಳವಾಗಿದ್ದ ಚಿನ್ನದ ಬೆಲೆ ಹಬ್ಬದ ದಿನಗಳಲ್ಲಿ ಇಳಿಕೆ ಆಗುತ್ತಿರುವುದು ಗ್ರಾಹಕರಿಗೆ ಹಬ್ಬದ ಖುಷಿ ತಂದಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಗಣನೀಯವಾಗಿ...

ಚಿನ್ನದ ದರ ಯಾವಾಗ ಇಳಿಕೆಯಾಗತ್ತೆ? ಚಿನ್ನ, ಬೆಳ್ಳಿ ಬೆಲೆ ಎಷ್ಟು ಕಡಿಮೆ ಆಗಬಹುದು?

ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇತ್ತೀಚಿನ ದಿನಗಳಲ್ಲಿ ಭಾರೀ ಏರಿಕೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಅಮೂಲ್ಯ ಲೋಹಗಳ ದರದಲ್ಲಿ ಸುಧಾರಣೆ ಆಗಬಹುದೇ ಅಥವಾ ಭಾರೀ ಕುಸಿತದ ಆತಂಕವಿದೆಯೇ ಎಂಬ ಪ್ರಶ್ನೆಗಳು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ತಜ್ಞರು ನೀಡಿರುವ ಅನಿಸಿಕೆ ಹೀಗಿದೆ. ಚಿನ್ನದ ದರ ಇತ್ತೀಚಿನ ದಿನಗಳಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು...
- Advertisement -spot_img

Latest News

Tumakuru News: ಎರಡು ಗುಂಪುಗಳ ನಡುವೆ ಮಾರಾಮಾರಿ: ಓರ್ವ ವ್ಯಕ್ತಿಗೆ ಗಂಭೀರ ಗಾಯ

Tumakuru News: ತುಮಕೂರು: ಎರಡು ಗುಂಪುಗಳ ನಡುವೆ ಮಾರ ಮಾರಿ ನಡೆದು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರಿನ ಗಾಂಧಿನಗರ ಕೆರಗೋಡಿ...
- Advertisement -spot_img