Saturday, September 26, 2026

Gold rate hike

ಗಗನಕ್ಕೇರಿದ ಚಿನ್ನದ ದರ: ಹೂಡಿಕೆದಾರರಿಗೆ ಸಿಹಿ, ಗ್ರಾಹಕರಿಗೆ ತಲೆಬಿಸಿ!

ಚಿನ್ನದ ಮಾರುಕಟ್ಟೆಯಲ್ಲಿ ಮತ್ತೆ ‘ಸೋನ ಚಂಡಮಾರುತ’ ಬೀಸಿದೆ. ದಿನೇದಿನೇ ಏರಿಕೆ ಕಾಣುತ್ತಿರುವ ಚಿನ್ನದ ದರ ಇಂದು ಮತ್ತೊಮ್ಮೆ ದಾಖಲೆ ಮಟ್ಟ ತಲುಪಿ 10 ಗ್ರಾಂ ಶುದ್ಧ ಚಿನ್ನ 1.30 ಲಕ್ಷ ರೂ ಮೀರಿ ಗಗನಕ್ಕೇರಿದೆ. ಜಾಗತಿಕ ಮಾರುಕಟ್ಟೆಯ ಉದ್ವಿಗ್ನತೆ, ಹಣದುಬ್ಬರದ ಒತ್ತಡ ಹಾಗೂ ಹೂಡಿಕೆದಾರರ ಭಾರೀ ಬೇಡಿಕೆ ಎಲ್ಲಾ ಸೇರಿ ಚಿನ್ನವನ್ನು ಮತ್ತೆ “ಸೇವಿಂಗ್ಸ್...

ಮತ್ತೆ ಹೆಚ್ಚಾಯ್ತು ಚಿನ್ನ : ಬೆಲೆ ಏರಿಕೆ ಪರ್ವ ಆರಂಭ?

ಚಿನ್ನಾಭರಣದ ಬೆಲೆ ಕಳೆದ 10 ದಿನಗಳಿಂದ ನಿರಂತರ ಇಳಿಕೆಯಾಗುತ್ತಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡು, ಚಿನ್ನದ ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಿದ್ದ ಜನರಿಗೆ ಸ್ವಲ್ಪ ನಿರಾಸೆ ತಂದಿದೆ. ಅಕ್ಟೋಬರ್ 29, ಬುಧವಾರದಂದು ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗ್ರಾಂಗೆ ₹12,158, ಅಂದರೆ ₹76 ಏರಿಕೆ ಆಗಿದೆ. 10 ಗ್ರಾಂ 24...

ಅಬ್ಬಾ… ಗಗನಕ್ಕೇರಿದ ಚಿನ್ನ : ಗೋಲ್ಡ್‌ ಪ್ರಿಯರಿಗೆ ಶಾಕ್!

ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ ದಾಖಲಾಗಿದೆ. 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 300 ರೂ. ಹೆಚ್ಚಾಗಿ 11,795 ರೂ. ಆಗಿದ್ದು, 24 ಕ್ಯಾರಟ್ 1 ಗ್ರಾಂ ಚಿನ್ನದ ದರವು 328 ರೂ. ಏರಿಕೆ ಕಂಡು 12,868 ರೂ. ತಲುಪಿದೆ. 22 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 94,360 ರೂ....

ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಏರಿಕೆ – ಚಿನ್ನಾಭರಣ ಪ್ರಿಯರಿಗೆ ಶಾಕ್!

ದಿನದಿಂದ ದಿನಕ್ಕೆ ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಗಗನಕ್ಕೇರುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ ನಿರಂತರ ಏರಿಕೆಗೆ ಮತ್ತೊಂದು ದಾಖಲೆ ಸೇರ್ಪಡೆವಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಲಕ್ಷವನ್ನು ದಾಟಿದೆ. ಇಂದು 22 ಕ್ಯಾರೆಟ್ ಚಿನ್ನದ ದರ ಕೂಡ ₹1 ಲಕ್ಷ ಗಡಿ ದಾಟಿದೆ. ಇದರೊಂದಿಗೆ ಚಿನ್ನದ ದರ ಎಲ್ಲ ಸಮಯದ...

ಗಗನದತ್ತ ಮುಖ ಮಾಡಿದ ಚಿನ್ನದ ಬೆಲೆ : ಜಾಗತಿಕವಾಗಿ ಬಂಗಾರ ದುಬಾರಿಯಾಗಲು ಕಾರಣವೇನು..?

ಬೆಂಗಳೂರು : ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ ಇದು ಬೆಸ್ಟ್ ಟೈಮ್. ಸದ್ಯ ಚಿನ್ನದ ಬೆಲೆಯೂ ಇಳಿಕೆಯಾಗ್ತಿದೆ. ಕೆಲವೇ ದಿನಗಳಲ್ಲಿ ಆಷಾಢ ಮಾಸವೂ ಶುರುವಾಗ್ತಿದೆ. ಹೂಡಿಕೆ ಮಾಡೋರೆಲ್ಲಾ ಚಿನ್ನದ ಮೇಲೆ ಹಣ ಹಾಕಿದ್ರೆ ಹೆಚ್ಚು ಲಾಭ ಗಳಿಸಬಹುದು. ಪ್ರಪಂಚದಲ್ಲೇ ಅತೀ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ. ಭಾರತೀಯರ ನರನಾಡಿಗಳಲ್ಲೂ ಚಿನ್ನವೇ ಹಾಸುಹೊಕ್ಕಾಗಿದೆ. ಆಭರಣಗಳಿಂದ...
- Advertisement -spot_img

Latest News

ಯಾರು ಸಿಎಂ ಅನ್ನೋದನ್ನ ಅವರು ತಿರ್ಮಾನಿಸಲಿ – ವಿಜಯೇಂದ್ರ!

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟ, ಬೆಂಗಳೂರಿನಲ್ಲಿ ಮಹತ್ವದ ಸಮನ್ವಯ ಸಮಿತಿ ಸಭೆ ನಡೆಸಿದೆ. ಎನ್‌ಡಿಎ ಮೈತ್ರಿಕೂಟದಿಂದ ಬಿಹಾರ...
- Advertisement -spot_img