ನಮಗೆ ಗೋಲ್ಡನ್ ಟೆಂಪಲ್ ಅಂದಾಕ್ಷಣ ನೆನಪಾಗೋದು, ಅಮೃತಸರದಲ್ಲಿರುವ ಚಿನ್ನದ ದೇಗುಲ. ಆದ್ರೆ ದಕ್ಷಿಣ ಭಾರತದಲ್ಲೂ ಕೂಡ ಒಂದು ಪ್ರಸಿದ್ಧ ಗೋಲ್ಡನ್ ಟೆಂಪಲ್ ಇದೆ. ಆದ್ರೆ ಇದು ದೇವಿ ದೇವಸ್ಥಾನ. ಹಾಗಾದ್ರೆ ಈ ದೇವಸ್ಥಾನ ಇರೋದಾದ್ರೂ ಎಲ್ಲಿ..? ಏನು ಈ ದೇವಸ್ಥಾನದ ಮಹಾತ್ಮೆ ಅನ್ನೋದನ್ನ ನೋಡೋಣ ಬನ್ನಿ..
https://www.youtube.com/watch?v=vK77yKd5TU0&t=7s
600 ಕೋಟಿ ರೂಪಾಯಿಯ 1,500 ಕೆಜಿ ಚಿನ್ನವನ್ನು ಬಳಸಿ,...