Life style: ಜೀವನದಲ್ಲಿ ನಾವಂದುಕೊಂಡಿದ್ದನ್ನು ಸಾಧಿಸುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ನಾವು ಹಲವು ವರ್ಷಗಳ ಕಾಲ, ನಮ್ಮ ಕೆಲಸದಲ್ಲಿ ತೊಡಗಬೇಕು. ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕಬೇಕು. ಕೆಲವರು ಮನೆಜನರಿಂದ ಎಷ್ಟೋ ವರ್ಷಗಳ ಕಾಲ ದೂರವಿದ್ದು,ಯಶಸ್ವಿಯಾಗುತ್ತಾರೆ. ಏಕೆಂದರೆ ನಾವು ಯಾವುದನ್ನಾದರೂ ಪಡೆಯಬೇಕು ಎಂದರೆ, ಇರುವದನ್ನು ತೊರೆಯಬೇಕು. ಆಗಲೇ ಯಶಸ್ಸು ನಮ್ಮ ಪಾಲಾಗುತ್ತದೆ. ಇಂದು ನಾವು...