ತಂತ್ರಜ್ಞಾನ ದಿಗ್ಗಜ ಗೂಗಲ್ 1.3 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಎಐ ಹಬ್ ಯೋಜನೆ ಕರ್ನಾಟಕದ ಕೈತಪ್ಪಿ ಆಂಧ್ರ ಪ್ರದೇಶದ ಪಾಲಾಗಿದೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಜೆಡಿಎಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದೆ. ಗೂಗಲ್‌ನ ಈ ಮಹತ್ವದ ಹೂಡಿಕೆಯ ಯೋಜನೆ ಕರ್ನಾಟಕಕ್ಕೆ ಬಾರದಿರುವುದು ರಾಜ್ಯಕ್ಕೆ...