ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಆನ್ಲೈನ್ನಲ್ಲಿ ಟ್ರಾನ್ಸ್ಲೇಷನ್ ಮಾಡುವ ವೇಳೆ ಅನೇಕ ರೀತಿಯ ಯಡವಟ್ಟುಗಳು ನಡೆಯುತ್ತಿರುತ್ತವೆ. ನಮಗೆ ಬೇಕಾದ ಭಾಷೆಗೆ ಅದರಲ್ಲೂ ಕನ್ನಡದಿಂದ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಅಂತಹ ಸಂದರ್ಭದಲ್ಲಿ ನಾವು ಗೂಗಲ್ ಟ್ರಾನ್ಸ್ಲೇಟರ್ನ ಮೊರೆ ಹೋಗುತ್ತೇವೆ. ಅದರಲ್ಲಿ ನಮಗೆ ಬೇಕಾದ ಮಾಹಿತಿಯನ್ನು ಹಾಕಿ ಭಾಷಾಂತರದ ರೂಪ ಪಡೆಯುತ್ತೇವೆ.
ದರೆ ಇದೇ...