ನೆಲ್ಲಿಕಾಯಿ ಅಂದ್ರೆ ಹಲವರಿಗೆ ಇಷ್ಟ. ಹುಳಿಯನ್ನ ಇಷ್ಟಪಡುವವರು ನೆಲ್ಲಿಕಾಯಿಯನ್ನ ಇಷ್ಟ ಪಟ್ಟೇ ಪಡ್ತಾರೆ. ರಾಜಾ ನೆಲ್ಲಿಕಾಯಿಯನ್ನ ಉಪ್ಪಿನೊಂದಿಗೆ ತಿಂದ್ರೆ ಸೂಪರ್ ಆಗಿರತ್ತೆ. ಆದ್ರೆ ಕಾಡು ನೆಲ್ಲಿಕಾಯಿ ತಿನ್ನೋದು ಅಂದ್ರೆ ಹಲವರು ದೂರ ಸರಿತಾರೆ. ಯಾಕಂದ್ರೆ ಕಾಡು ನೆಲ್ಲಿಕಾಯಿ ರಾಜಾ ನೆಲ್ಲಿಕಾಯಿಯಷ್ಟು ಟೇಸ್ಟಿಯಾಗಿ ಇರೋದಿಲ್ಲ. ಆದ್ರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಹಾಗಾದ್ರೆ ನೆಲ್ಲಿಕಾಯಿ ಸೇವನೆಯಿಂದ...