ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರಿಗೆ ಸರ್ಕಾರ ಶಾಕ್ ನೀಡಿದೆ. ಇದೇ ಜೂನ್ 15ರೊಳಗೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದವರು ಸಂಬಂಧಪಟ್ಟ ಕಚೇರಿಗೆ ವಾಪಸ್ ತಂದುಕೊಡಬೇಕು ಎಂದು ಸೂಚನೆ ನೀಡಿದೆ. ಹೀಗೆ ಮಾಡದಿದ್ದರೆ ಅಂತಹ ಕುಟುಂಬಗಳನ್ನು ಇಲಾಖೆಯಿಂದಲೇ ಪತ್ತೆ ಮಾಡಿ, ನಿಯಮಾನುಸಾರವಾಗಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಜಿಲ್ಲಾಧಿಕಾರಿ ಖಡಕ್...