https://youtu.be/BIlMtpBDSew
ನಟಿ ಪಾಯಲ್ ಚಂಗಪ್ಪಾ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸ್ಯಾಂಡಲ್‌ವುಡ್‌ನ ಎಲ್ಲ ನಟರ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ, ತಮ್ಮ ಫೇವರಿಟ್ ನಟಿ ಯಾರು ಅಂತಲೂ ಹೇಳಿದ್ದಾರೆ.
ನನಗೆ ಸಿನಿಮಾದಲ್ಲಿ ಸೆಲೆಕ್ಟ್ ಆಗೋಕ್ಕೆ ಅಷ್ಟಾಗಿ ಕಷ್ಟಾ ಆಗಿರ್ಲಿಲ್ಲಾ. ಬಟ್ ಅಮೃತಾಂಜನ್ ಸಿನಿಮಾ ರಿಹರ್ಸಲ್‌ಗೆ ತುಂಬಾ ಕಷ್ಟಪಟ್ಟಿದ್ವಿ. ಕೊರೊನಾ ಇದ್ರೂ, ಕಾನ್ಫರೆನ್ಸ್ ಕಾಲ್ ಮಾಡಿ, ಡೈಲಾಗ್ ಪ್ರಾಕ್ಟೀಸ್ ಮಾಡ್ತಿದ್ವಿ....
https://youtu.be/1Xm1qM8tGBA
ಅಮೃತಾಂಜನ್ ಅನ್ನೋ ಶಾರ್ಟ್ ಫಿಲ್ಮ್ ಮೂಲಕ ಕರ್ನಾಟಕದ ಮನೆ ಮಾತಾದ ಪಾಯಲ್ ಚಂಗಪ್ಪಾ, ಇನ್ನೂ ಹಲವು ಶಾರ್ಟ್ ಫಿಲ್ಮ್‌ನಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಪಾಯಲ್ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಾನು ಮದುವೆಯಾಗುವ ಹುಡುಗನಲ್ಲಿ ಯಾವ ರೀತಿಯ ಕ್ವಾಲಿಟೀಸ್ ಇರಬೇಕು ಅಂತಾ ಹೇಳಿದ್ದಾರೆ.
ನನ್ನನ್ನು ಮದುವೆಯಾಗುವ ಹುಡುಗ ಒಳ್ಳೆಯವನಾಗಿರ್ಬೇಕು. ನನಗೆ ಸ್ವಾತಂತ್ರ್ಯ ಕೊಡಬೇಕು. ಸಪೋರ್ಟ್ ಮಾಡ್ಬೇಕು....
https://youtu.be/KFiXgITKAss
ನಟ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಯಾವ ಯಾವ ನಟರ ಬಳಿ, ಯಾವ ಯಾವ ಕ್ವಾಲಿಟಿಯನ್ನ ಕದಿಯುತ್ತಾರೆ ಅಂತಾ ಹೇಳಿದ್ದಾರೆ. ಅಲ್ಲದೇ ಕೆಲ ವಿಷಗಳ ಬಗ್ಗೆಯೂ ಮಾತನಾಡಿದ್ದಾರೆ.
ಗೌರವ್ ಬೆಂಗಳೂರಿಗೆ ಬಂದ ಹೊಸತರಲ್ಲಿ ನದಿ ಬೆಟ್ಟಕೆ ಮೊದಲು ಹೋಗಿದ್ದಂತೆ. ಇನ್ನು ಸೆಕೆಂಡ್ ಇಯರ್ ಇಂಜಿನಿಯರಿಂಗ್‌ನಲ್ಲೇ ಸ್ಮೋಕ್ ಮಾಡೋಕ್ಕೆ ಕಲಿತಿದ್ದ ಗೌವರ್, ಅಪಘಾತವಾದ ಬಳಿಕ...
https://youtu.be/fvEIczlOWjk
ಯಾರಿಗೂ ಸಕ್ಸಸ್ ಅನ್ನೋದು ಈಸಿಯಾಗಿ ಒಲಿದು ಬರೋದಿಲ್ಲ. ಯಶಸ್ಸು ಸಿಗಬೇಕು ಅಂದ್ರೆ ಕಷ್ಟಪಡಬೇಕು. ತಾಳ್ಮೆಯಿಂದಿರಬೇಕು. ಅವಮಾನ ಸನ್ಮಾನಗಳನ್ನ ಒಂದೇ ರೀತಿ ಕಾಣುವುದನ್ನೂ ಕಲಿಯಬೇಕು. ಆಗ ಮಾತ್ರ ನಾವು ಯಶಸ್ಸಿನ ಮೆಟ್ಟಿಲು ಹತ್ತೋಕ್ಕೆ ಸಾಧ್ಯ. ಇದೇ ರೀತಿ ಗೌರವ್ ಶೆಟಟ್ಟಿಗೂ ಕೂಡ ಯಶಸ್ಸು ಈಸಿಯಾಗಿ ಸಿಕ್ಕಿಲ್ಲ. ಅವರು ಕೂಡ ಕಷ್ಟಪಟ್ಟು ಈಗ ಫೇಮಸ್ ಆಗಿದ್ದಾರೆ. ಈ...
https://youtu.be/-j1MNIqC_y0
ಅಮೃತಾಂಜನ್ ಅನ್ನೋ ಶಾರ್ಟ್ ಮೂವಿ ಮೂಲಕ ಜನರ ಮನಗೆದ್ದ ಗೌರವ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಅಮೃತಾಂಜನ್ ಸಿನಿಮಾ ನೋಡಿ ಯೋಧರು ಕೂಡ ನನಗೆ ಕಾಲ್ ಮಾಡಿ, ವಿಶ್ ಮಾಡಿದ್ರು ಅಂತಾ ಗೌರವ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಗೌರವ್‌ಗೆ ನಟನೆ ಮಾಡುವ ಅವಕಾಶ ಸಿಕ್ಕಾಗೆಲ್ಲ ಅದನ್ನ ಸದುಪಯೋಗ ಮಾಡಿಕೊಳ್ತಿದ್ರಂತೆ. ಅದು ಚಿಕ್ಕ ಪಾತ್ರವಾದ್ರೂ, ಅದನ್ನ...